17 May 2024

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವಲ್ಲಿ ಪಡೆದುಕೊಳ್ಳಿ ಸಬ್ಸಿಡಿ…! ಎಲೆಕ್ಟ್ರಿಕ್ ವಾಹನ ಖರೀದಿಗೆ ಸರ್ಕಾರ ಕೊಡುತ್ತದೆ ಸಬ್ಸಿಡಿ ಹಣ…!

ಎಲೆಕ್ಟ್ರಿಕ್ ವಾಹನ ನೀವು ಖರೀದಿಸಬೇಕೆ? ಹಾಗಿದ್ದರೆ ಇಲ್ಲಿದೆ ನಿಮಗೆ ಗೊತ್ತಿಲ್ಲದ ವಿಷಯ

ನಮಸ್ಕಾರ ಆತ್ಮೀಯ ಬಂಧುಗಳೇ. ಪ್ರತಿದಿನ ನಾವು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಲೇಖನಗಳನ್ನು ಮತ್ತು ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಎಲೆಕ್ಟ್ರಿಕ್ ವಾಹನಗಳ ಬಗ್ಗೆ  ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಆತ್ಮೀಯ ಬಂಧುಗಳೇ ನೀವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬೇಕು ಎಂದು ಕೊಂಡಿದ್ದೀರಾ. ಹಾಗಿದ್ದರೆ ಈ ಒಂದು ಲೇಖನದಲ್ಲಿ ನಾವು ನಿಮಗೆ ಗೊತ್ತಿರದ ಕೆಲವೊಂದಿಷ್ಟು ಮಾಹಿತಿಗಳನ್ನು  ಲೇಖನದಲ್ಲಿ ತಿಳಿಸಲು ಬಯಸುತ್ತೇವೆ.

ಮೊದಲಿಗೆ ಎಲೆಕ್ಟ್ರಿಕ್ ವಾಹನ ಎಂದರೆ ಏನು ಎಂದು ತಿಳಿದುಕೊಳ್ಳುವುದಾದರೆ ಎಲೆಕ್ಟ್ರಿಕ್ ವಾಹನವೆಂದರೆ ವಿದ್ಯುತ್ ಶಕ್ತಿಯನ್ನು ಇಂಧನವಾಗಿ ಬಳಸಿಕೊಂಡು ಚಲಾಯಿಸುವ ವಾಹನಗಳನ್ನು ನಾವು ಎಲೆಕ್ಟ್ರಿಕ್ ವಾಹನಗಳು ಎಂದು ಕರೆಯುತ್ತೇವೆ.

ಎಲೆಕ್ಟ್ರಿಕ್ ವಾಹನಗಳು ನಮ್ಮ ಈ ಪರಿಸರದಲ್ಲಿ ಯಾವುದೇ ರೀತಿಯ ಮಾಲಿನ್ಯವನ್ನು ಮಾಡುವುದಿಲ್ಲ ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟುವುದರಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು ಒಂದು ಉತ್ತಮ ಆಯ್ಕೆಯಾಗಿದೆ ಎಂದರೆ ತಪ್ಪಾಗಲಾರದು.  ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಇದರದ್ದೇ ಆದ ಒಂದು ಟ್ರೆಂಡ್ ಆಗಿದೆ. ಇನ್ನು ಕೆಲವೊಂದಿಷ್ಟು  ವರ್ಷಗಳನ್ನು ಕಳೆದರೆ  ಎಲ್ಲಿ ನೋಡಿದರೂ ಅಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಸದ್ದು ಮಾಡುತ್ತವೆ.

ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸುವುದರಿಂದ ಅನೇಕ ಲಾಭಗಳಿವೆ ಅವುಗಳಲ್ಲಿ ಕೆಲವಂದಿಷ್ಟನ್ನು ನಾವು ಈ ಲೇಖನದಲ್ಲಿ ತಿಳಿಸ ಬಯಸುತ್ತೇವೆ.

ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸುವುದರಿಂದ ಈ ಕೆಳಗಿನ ಲಾಭಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಮೊದಲನೆಯದಾಗಿ ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸುವುದರಿಂದ ನಾವು ಪರಿಸರದಲ್ಲಿ ಮಾಲಿನ್ಯವನ್ನು ತಡೆಗಟ್ಟುವುದಕ್ಕೆ ಅತ್ಯಂತ ಉಪಕಾರಿಯಾಗಿದೆ. ಏಕೆಂದರೆ ನೀವು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಉಪಯೋಗಿಸುವುದರಿಂದ ಪರಿಸರದಲ್ಲಿ ಮಾಲಿನ್ಯವನ್ನು ಮಾಡಲು ಕಾರಣರಾಗುತ್ತೀರಿ.

ಏಕೆಂದರೆ ಎಲೆಕ್ಟ್ರಿಕ್ ವಾಹನಗಳು ಯಾವುದೇ ರೀತಿಯ ಹೊಗೆಯನ್ನು ಬಿಡುವುದಿಲ್ಲ ಆದ್ದರಿಂದ ನಾವು ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ. ಮತ್ತೊಂದ ರೀತಿಯನ್ನು ಪರಿಸರ ಮಾಲಿನ್ಯ ತಡೆಗಟ್ಟುವುದನ್ನು ನೋಡುವುದಾದರೆ  ಎಲೆಕ್ಟ್ರಿಕ್ ವಾಹನಗಳು ಯಾವುದೇ ರೀತಿಯ ಸದ್ದನ್ನು ಮಾಡುವುದಿಲ್ಲ. ಅದೇ ನೀವು ನೋಡಿದರೆ ಡೀಸೆಲ್ ವಾಹನಗಳು ಉದಾಹರಣೆಗೆ ಟ್ರಾಕ್ಟರ್ಗಳು ಎಷ್ಟು ಸೌಂಡು ಮಾಡುತ್ತವೆ ಎಂದು ನಿಮಗೂ ಗೊತ್ತೇ ಇದೆ ಇದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ.

ಆದರೆ ಅದೇ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಯಾವುದೇ ರೀತಿಯ ಶಬ್ದ ಬರುವುದಿಲ್ಲ. ಆದ್ದರಿಂದ ನಾವು ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸುವುದರಿಂದ ಶಬ್ದ ಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಎರಡನ್ನು ಕೂಡ ತಡೆಗಟ್ಟಬಹುದು. ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ವಾಹನಗಳನ್ನು ಬಳಸುವುದರಿಂದ ಅವು ಪರಿಸರದಲ್ಲಿ ಇಂಗಾಲದ ಡೈಯಾಕ್ಸೈಡ್ ಬಿಡುತ್ತವೆ ಅದೇ ರೀತಿ ಈ ಇಂಗಾಲದ ಡೈಯಾಕ್ಸೈಡ್ ಶುದ್ದ ಗಾಳಿಯೊಂದಿಗೆ ಬೆರೆತು ಪರಿಸರ ಮಾಲಿನ್ಯವನ್ನು ಮಾಡುತ್ತದೆ.

ಈ ಪರಿಸರ ಮಾಲಿನ್ಯ ಆಗುವುದರಿಂದ ಮಾನವನಿಗೆ ಮತ್ತು ಅನೇಕ ಪ್ರಾಣಿ ಪಕ್ಷಿಗಳಿಗೆ ಉಸಿರಾಟ ಸಂಬಂಧಿತ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ನಾವು ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ಇಂಧನಗಳನ್ನು ವಾಹನಗಳನ್ನು ಬಳಸುವುದಕ್ಕಿಂತ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು ಉತ್ತಮ ಮಾರ್ಗವಾಗಿದೆ.

ಪರಿಸರ ಮಾಲಿನ್ಯದಿಂದ ಬರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವುದಾದರೆ, ಮೊಟ್ಟ ಮೊದಲಾಗಿ ಅಸ್ತಮಾ. ಎಲೆಕ್ಟ್ರಿಕ್ ವಾಹನಗಳು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಅದೇ ರೀತಿ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳು ಈ ತೊಂದರೆಗಳನ್ನು ಉಂಟುಮಾಡುತ್ತವೆ.

  • ನಾವು ಈಗ ಅಸ್ತಮಾ ಆರೋಗ್ಯ ಸಮಸ್ಯೆ ಬಗ್ಗೆ ತಿಳಿದುಕೊಳ್ಳುವುದಾದರೆ, ಈ ಅಸ್ತಮಾ ಆರೋಗ್ಯ ಸಮಸ್ಯೆಯು ಹೇಗೆ ಬರುತ್ತದೆ ಮತ್ತು ಇದರ ತೊಂದರೆಗಳೇನು ಇದನ್ನು ತಡೆಗಟ್ಟಲು ಏನು ಮಾಡಬೇಕೆಂಬ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ, ಅಸ್ತಮಾ ಎಂಬ ಆರೋಗ್ಯ ಸಮಸ್ಯೆಯು ಮುಖ್ಯವಾಗಿ ಬರುವುದು ಪರಿಸರ ಮಾಲಿನ್ಯದಿಂದ ಅಥವಾ ಅಶುದ್ಧ ಗಾಳಿಯಿಂದ.
  • ಅಸ್ತಮಾ ಎಂಬ ಈ ಆರೋಗ್ಯ ಸಮಸ್ಯೆಯು ಕೆಲವೊಂದು ಬಾರಿ ಬಂದು ಹೋಗಬಹುದು ಅಥವಾ ಒಂದು ದೊಡ್ಡ ಸಮಸ್ಯೆಯಾಗಿ ಉಳಿಯಬಹುದು. ಅಸ್ತಮಾ ರೋಗದ ಲಕ್ಷಣಗಳನ್ನು ನೋಡುವುದಾದರೆ ಉಸಿರಾಟದ ಸಮಸ್ಯೆ ಎದೆ ನೋವು ಹೀಗೆ ಅನೇಕ ರೀತಿ ತೊಂದರೆಗಳು ಬರುತ್ತವೆ.
  • ಈ ತೊಂದರೆಗಳು ನಿಮಗೆ ಬಂದಾಗ ತಡ ಮಾಡದೆ ನೀವು ಡಾಕ್ಟರ್ ಗಳನ್ನು ಭೇಟಿ ಮಾಡಿ ಆರೋಗ್ಯ ಸಮಸ್ಯೆಯನ್ನು ತಿಳಿದುಕೊಂಡು ಆರಾಮ ಮಾಡಿಕೊಳ್ಳಬಹುದು. ಅಸ್ತಮಾ ಎಂಬ ಈ ಆರೋಗ್ಯ ಸಮಸ್ಯೆಯನ್ನು ನಾವು ತಡೆಗಟ್ಟಲು ಏನು ಮಾಡಬೇಕು ಎಂದು ತಿಳಿಯುವುದಾದರೆ ಪರಿಸರ ಮಾಲಿನ್ಯವಾಗುವುದನ್ನು ತಡೆಗಟ್ಟಬೇಕು ಪರಿಸರ ಮಾಲಿನ್ಯ ತಡೆಗಟ್ಟುವುದನ್ನು ಹೇಗೆ ಮಾಡಬೇಕು ಎಂದರೆ ನಾವು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದನ್ನು ಹೆಚ್ಚು ಮಾಡಬೇಕು.

ಏಕೆಂದರೆ ಪೆಟ್ರೋಲ್ ಮತ್ತು ಡೀಸೆಲ್ ರಹಿತ ವಾಹನಗಳನ್ನು ಬಳಸುವುದರಿಂದ ನಾವು ಅಶುದ್ಧ ಗಾಳಿಯನ್ನು ಮಾಡುವುದನ್ನು ತಡೆಗಟ್ಟಬಹುದು ಅದೇ ನಾವು ಒಂದು ವೇಳೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪರಿಸರದಲ್ಲಿ ಯಾವುದೇ ರೀತಿಯ ಇಂಗಾಲದ ಡೈಯಾಕ್ಸೈಡ್ ಮತ್ತು ಅಶುದ್ಧ ಗಾಳಿ ನಿರ್ಮಾಣವಾಗುವುದಿಲ್ಲ .

ಶುದ್ಧ ಗಾಳಿಯ ಅಶುದ್ಧವಾಗುವುದನ್ನು ತಡೆಗಟ್ಟಬೇಕೆಂದರೆ ನಾವು ಮೊದಲು ಪರಿಸರ ಮಾಲಿನ್ಯ ಮಾಡುವಂತಹ ಕಾರ್ಯಗಳನ್ನು ಬಿಡಬೇಕು. ಶುದ್ಧ ಗಾಳಿ ಗಾಳಿಯ ಅಶುದ್ಧವಾಗುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ಆದ್ದರಿಂದ ನಾವು ಪೆಟ್ರೋಲ್ ಮತ್ತು ಡೀಸೆಲ್ ಆಧಾರಿತ ವಾಹನಗಳನ್ನು ಬಳಸುವುದನ್ನು ಕಡಿಮೆ ಮಾಡಿ ಎಲೆಕ್ಟ್ರಾನ್ ಗಳನ್ನು ಬಳಸುವುದರಿಂದ ನಾವು ಪರಿಸರದಲ್ಲಿರುವ ಮಾಲಿನ್ಯವನ್ನು ತಡೆಗಟ್ಟಬಹುದು.

ಪರಿಸರ ಮಾಲಿನ್ಯವನ್ನು ತಡೆಗಟ್ಟುವುದಲ್ಲದೆ ಶಬ್ದ ಮಾಲಿನ್ಯವನ್ನು ಕೂಡ ತಡೆಗಟ್ಟಬಹುದಾಗಿದೆ. ಎಲ್ಲರೂ ನಾವು ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಾ ಶುದ್ಧವಾದ ಪರಿಸರವನ್ನು ನಿರ್ಮಾಣ ಮಾಡೋಣ ಎಂದು ಇದಕ್ಕೆ ಒಬ್ಬರು ಮಾಡಿದರೆ ಮಾತ್ರ ಸಾಲುವುದಿಲ್ಲ ಪ್ರತಿಯೊಬ್ಬರೂ ಈ ಒಂದು ಹೊಸ ಕಾರ್ಯಕ್ಕೆ ಕೈ ಜೋಡಿಸಬೇಕು ಅಂದಾಗ ಮಾತ್ರ ನಾವು ಪರಿಸರ ಶುದ್ಧ ಶುದ್ಧ ಪರಿಸರವನ್ನು ಮಾಡಬಹುದಾಗಿದೆ. 

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಮತ್ತೊಂದು ಮುಖ್ಯ ಉಪಯೋಗವೇನೆಂದರೆ, ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಗಟ್ಟುವದಲ್ಲದೆ ಜಾಗತಿಕ ತಾಪಮಾನವನ್ನು ಕೂಡ ಕಡಿಮೆ ಮಾಡಬಹುದು.

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಜಾಗತಿಕ ತಾಪಮಾನವನ್ನು ಹೇಗೆ ಕಡಿಮೆ ಮಾಡಬಹುದು ಎಂದು ನೋಡುವುದಾದರೆ ಅವುಗಳನ್ನು ನಾವು ಮುಂದಿನ ದಿನಗಳಲ್ಲಿ ತಿಳಿಸ ಬಯಸುತ್ತೇವೆ.

ಎಲೆಕ್ಟ್ರಿಕ್ ವಾಹನಗಳು ಇಂದಿನ ಯುಗದಲ್ಲಿ ಪ್ರಪಂಚನಾದ್ಯಂತ ಒಂದು ಟ್ರೆಂಡ್ ಆಗಿ ಎಲ್ಲರೂ ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸಲು ಮುಂದಾಗುತ್ತಿದ್ದಾರೆ. ನಮ್ಮ ಈ ಭಾರತ ದೇಶದಲ್ಲಿ ಸದ್ದು ಮಾಡುತ್ತಿರುವ ಎಲೆಕ್ಟ್ರಿಕ್ ವಾಹನಗಳು ಅನೇಕ ಪಶ್ಚಿಮ ಪ್ರದೇಶಗಳನ್ನು ಕೂಡ ಈಗಾಗಲೇ ಇವು ಸಾಮಾನ್ಯವಾಗಿವೆ. ಭಾರತ ದೇಶ ಸೇರದಂತೆ 10 ಹಲವಾರ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಹೆಜ್ಜೆ ಇಟ್ಟು ಈಗ ಸರ್ವೇ ಸಾಮಾನ್ಯವಾಗಿವೆ.

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರ ವಿಶೇಷತೆ ಏನೆಂದು ನೋಡುವುದಾದರೆ ಮುಂದೆ ಬರುವ 2025-2026ರ  ಹೊತ್ತಿಗೆ ಎಲೆಕ್ಟ್ರಿಕ್ ವಾಹನಗಳು ಸರ್ವೇಸಾಮಾನ್ಯವಾಗುತ್ತವೆ. ಈ ಒಂದು ಸಮಯದಲ್ಲಿ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಟ್ಯಾಕ್ಸ್ ಕೂಡ ಕಟ್ಟುವಂತಿಲ್ಲ ಜೊತೆಗೆ ನೋಂದಣಿ ಕೂಡ ಉಚಿತವಾಗಿ ಮಾಡಿಕೊಡುತ್ತಾರೆ ಎಂಬ ಸುದ್ದಿಯು ಇದೆ.

ಎಲೆಕ್ಟ್ರಿಕ್ ವಾಹನಗಳನ್ನು ಕಳುಹಿಸುವುದರ ಮತ್ತೊಂದು ಉಪಯೋಗವೇನೆಂದರೆ, ನಾವು ಪೆಟ್ರೋಲಿಗೆ ಖರ್ಚು ಮಾಡುವ ದುಡ್ಡನ್ನು ಉಪಯೋಗಿಸಬಹುದು. ತನ್ನ ಬಳಸುತ್ತ ನಾವು ಎಲೆಕ್ಟ್ರಿಕ್ ಹಣಗಳನ್ನು ಚಲಾಯಿಸಬಹುದು. ಅದರ ಜೊತೆಗೆ ಪರಿಸರ ಮಾಲಿನ್ಯವನ್ನು ಕೂಡ ತಡೆಗಟ್ಟುತ್ತಾ ಒಂದು ಉತ್ತಮವಾದ ಪರಿಸರವನ್ನು ನಾವು ಜನರೇಟ್ ಮಾಡಬಹುದು. ಇತ್ತೀಚಿಗೆ ನಡೆದ ನೀತಿ ಆಯೋಗ ದೇಶದಲ್ಲಿ ಎಲೆಕ್ಟ್ರಿಕ್ ಇತರೆ ವಾಹನಗಳು ಬ್ಯಾಟರಿ ವಿನಿಮಯ ಪರಿಸರ ವ್ಯವಸ್ಥೆಯನ್ನು ದಕ್ಷತೆ ಹೆಚ್ಚಿಸಲು ಗುರಿಯನ್ನು ಹೊಂದಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಅನುಕೂಲಗಳು ಮತ್ತು ಅನಾನುಕೂಲಗಳು :
ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ  ಆಗುವ ವಿಶೇಷತೆಗಳು ಮತ್ತು ಉಪಯೋಗಗಳನ್ನು ನೋಡಿದೆವು. ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಎಲೆಕ್ಟ್ರಿಕ್  ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ನಾವು ತಿಳಿದುಕೊಳ್ಳುವುದಾದರೆ, ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಹಲವಾರು ಅನುಕೂಲಗಳಿವೆ ಅದರಲ್ಲಿ ಕೆಲವೊಂದಿಷ್ಟನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿವೆ. ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿದ್ದು ಇದನ್ನು ಬಳಸುವುದರಿಂದ ಪರಿಸರಕ್ಕೆ ಮಾತ್ರವಲ್ಲದೆ ನಮ್ಮ ದೇಶಕ್ಕೂ ಕೂಡ ಇದರಿಂದ ಅನೇಕ ಲಾಭಗಳಿವೆ. ಅದು ಹೇಗೆಂದರೆ ವಿದ್ಯುತ್ ವಾಹನಗಳನ್ನು ಬಳಸುವುದರಿಂದ ಅನೇಕ ಉದ್ಯಮಗಳು ಆರಂಭವಾಗುತ್ತಿದ್ದು ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಎಲೆಕ್ಟ್ರಿಕ್ ವಾಹನಗಳ ಪ್ರಸಿದ್ಧತೆ ಹರಡುತ್ತಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು ನಿಜವಾಗಿಯೂ ಒಂದು ದೇಶದಾದ್ಯಂತ ಅನೇಕ ಲಾಭಗಳನ್ನು ಹೊಂದಿದ್ದು ಇದರಿಂದ ಅನೇಕ ಉದ್ಯೋಗಗಳು ಕೂಡ ಸೃಷ್ಟಿಯಾಗುತ್ತಿವೆ. ಅದು ಹೇಗೆಂದರೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಮುಖ್ಯವಾಗಿ ಚಾರ್ಜಿಂಗ್ ಸ್ಟೇಷನ್ ಗಳು ಬೇಕು. ಒಂದು ಚಾರ್ಜಿಂಗ್ ಸ್ಟೇಷನ್ ತೆರೆಯುವುದರಿಂದ ಅಲ್ಲಿ ಹತ್ತಾರು ಜನರಿಗೆ ಉದ್ಯೋಗ ನೀಡಬಹುದು.

ಅದೇ ರೀತಿ ಆ ಚಾರ್ಜಿಂಗ್ ಸ್ಟೇಷನ್ ನ ಮಾಲೀಕನು ಕೂಡ ಒಬ್ಬ ಉದ್ಯಮಿಯಾಗಿ ಬೆಳೆಯುತ್ತಾನೆ. ಮತ್ತೊಂದು ಇದರಲ್ಲಿ ಉದ್ಯಮ ಏನಂದರೆ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲು ಒಂದು ಎಲೆಕ್ಟ್ರಿಕ್ ವಾಹನಗಳ ಶೋರೂಮ್ ಮುಖ್ಯವಾಗಿ ಬೇಕಾಗುತ್ತದೆ.

ಎಲೆಕ್ಟ್ರಿಕ್ ವಾಹನಗಳ ಶೋರೂಮ್ ತೆರೆಯುವುದರಿಂದ, ಎಲೆಕ್ಟ್ರಿಕ್ ವಾಹನದ ಶೋರೂಮ್ ಮಾಲೀಕನು ಒಬ್ಬ ಉದ್ಯಮಿಯಾಗುತ್ತಾನೆ ಮತ್ತು ಅವನು ಹಲವಾರು ಜನರಿಗೆ ಅಲ್ಲಿ ಉದ್ಯೋಗ ನೀಡುತ್ತಾನೆ.

ಒಬ್ಬ ಕಸ ಹೊಡೆಯುವನಿಂದ ಹಿಡಿದು  ಮ್ಯಾನೇಜರ್ ಹುದ್ದೆಯವರೆಗೂ ಅಲ್ಲಿ ನಾವು ಉದ್ಯೋಗವನ್ನು ಸೃಷ್ಟಿ ಮಾಡಬಹುದು. ಇದೇ ರೀತಿ ಎಲೆಕ್ಟ್ರಿಕ್ ವಾಹನಗಳಿಂದ ಹತ್ತು ಹಲವಾರು ಅನುಕೂಲಗಳು ಮತ್ತು ಲಾಭಗಳು ಮತ್ತು ಉಪಯೋಗಗಳಿದ್ದು ನಾವು ಮುಂದಿನ ಅಂಕಣದಲ್ಲಿ ಪ್ರತಿಯೊಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಒಟ್ಟಾಗಿ ಹೇಳಬೇಕೆಂದರೆ ಅನೇಕ ಲಾಭಗಳಿವೆ. ಈ ಮೇಲಿನ ಅಂಕಣದಲ್ಲಿ ನಾವು ಕೆಲವೊಂದಿಷ್ಟು ಅನುಕೂಲಗಳನ್ನು ತಿಳಿದುಕೊಂಡೆವು ಇದಕ್ಕೆ ಸಂಬಂಧಿಸಿದ ಮತ್ತಷ್ಟು ಅನುಕೂಲಗಳನ್ನು ನಾವು ಕೆಳಗಿರುವ ಲೇಖನದಲ್ಲಿ ತಿಳಿದುಕೊಳ್ಳುತ್ತಾ ಹೋಗೋಣ.

ಎಲೆಕ್ಟ್ರಿಕ್ ವಾಹನಗಳನ್ನು ನಾವು ಉಪಯೋಗಿಸುವುದರಿಂದ ದುಬಾರಿ ಗ್ಯಾಸ್ ಅಥವಾ ಇಂಧನಕ್ಕಾಗಿ ಹಣವನ್ನು ಖರ್ಚು ಮಾಡುವಂತಿಲ್ಲ. ಏಕೆಂದರೆ ಎಲೆಕ್ಟ್ರಿಕ್ ವಾಹನಗಳು ವಿದ್ಯುತ್ ಚಾಲಿತ ವಾಹನಗಳಾಗಿದ್ದು ನಾವು ವಿದ್ಯುತ್ ಶಕ್ತಿಯನ್ನು ಬಳಸಿಕೊಂಡು ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸಬಹುದು. ಎಲೆಕ್ಟ್ರಿಕ್ ವಾಹನಗಳು ಒಂದು ಬಾರಿ ಚಾರ್ಜ್ ನೀವು ಮಾಡಿದರೆ ಸರಿಸುಮಾರು ನೂರು ಮೇಲೆ ಚಲಿಸುವ ಸಾಮರ್ಥ್ಯವನ್ನು ಪಡೆದಿರುತ್ತದೆ ಎಂದು ವಿವಿಧ ಮೂಲಗಳು ತಿಳಿಸಿವೆ.

ಅದೇ ರೀತಿ ವಿದ್ಯುತ್ತನ್ನು ಬಳಸುವುದರಿಂದ ನಾವು ಪೆಟ್ರೋಲ್ ಮೇಲಿನ ತಮ್ಮ ತೆಗೆದುಕೊಳ್ಳಬಹುದು. ಇತ್ತೀಚಿಗೆ ನೀವು ನೋಡಿದ ಹಾಗೆ ಪೆಟ್ರೋಲ್ ಹಾಗೂ ಡೀಸೆಲ್ ನ ಬೆಲೆಯು ದಿನದಿಂದ ದಿನಕ್ಕೆ ಗಗನಕ್ಕೆ ಏರಿದೆ . ನೀವು ನೋಡಿದ ಹಾಗೆ ಪೆಟ್ರೋಲ್ ಬೆಲೆಯೂ ಇಂದು ನೂರು ರೂಪಾಯಿಗಿಂತ ಹೆಚ್ಚು ಇದೆ. ಆದ್ದರಿಂದ ನಾವು ವಿದ್ಯುತ್ತನ್ನು ಬಳಸಿ ಪೆಟ್ರೋಲಿನ ಮೇಲಿನ ಖರ್ಚನ್ನು ತೆಗೆಯಬಹುದು. ನಾವ್ ಮನೆಯಲ್ಲಿ ಬೇಕಾದಷ್ಟು ಚಾರ್ಜ್ ಮಾಡಿಕೊಂಡು ನಮಗೆ ಬೇಕಾದಷ್ಟು ಮೈಲಿಯನ್ನು ಆರಾಮವಾಗಿ ಅಡ್ಡಾಡಬಹುದು ನಡುವೆ ಎಲ್ಲಾದರೂ ಚಾರ್ಜ್ ಖಾಲಿಯಾದರೆ ಒಂದು ಬ್ಯಾಕಪ್ ಬ್ಯಾಟರಿಯನ್ನು ಇಟ್ಟುಕೊಂಡು ಸಹ ನಾವು ಉಪಯೋಗಿಸಬಹುದು.

ಅದೇ ರೀತಿ ನಾವು ವಿದ್ಯುತ್ ವಾಹನಗಳನ್ನು ಮನೆಯಲ್ಲಿಯೂ ಕೂಡ ಚಾರ್ಜ್ ಮಾಡಬಹುದಾಗಿದೆ. ಇದು ಒಂದು ವಿದ್ಯುತ್ ವಾಹನಗಳನ್ನು ಚಲಿಸುವುದರಿಂದ ಪ್ಲಸ್ ಪಾಯಿಂಟ್ ಆಗಿದೆ ಎಂದರೆ ತಪ್ಪಾಗಲಾರದು. ಹೌದು ನೀವು ಕೇಳಿದ ಹಾಗೆ ವಿದ್ಯುತ್ ವಾಹನಗಳನ್ನು ಮನೆಯಲ್ಲಿ ಕೂಡ ಚಾರ್ಜ್ ಮಾಡಬಹುದಾಗಿದೆ ಹೇಗಂದರೆ ರಿಚಾರ್ಜ್ ಮಾಡಿಕೊಳ್ಳಬಹುದಾದ ಮತ್ತು ಚಾರ್ಜ್ ಮಾಡಲು ಬೇಕಾದ ಕೆಲವೊಂದಿಷ್ಟು ಸಾಮಾನುಗಳನ್ನು ನಿಮ್ಮ ಮನೆಯಲ್ಲಿಯೇ ಇಟ್ಟುಕೊಂಡರೆ ನೀವು ಮನೆಯಲ್ಲಿ ಆರಾಮವಾಗಿ ಚಾರ್ಜ್ ಮಾಡಬಹುದಾಗಿದೆ. ಒಂದು ವೇಳೆ ನಡು ರಸ್ತೆದಲ್ಲಿ ಚಾರ್ಜ್ ಖಾಲಿಯಾದರೆ ನೀವು ಒಂದು ಎಕ್ಸ್ಟ್ರಾ ಬ್ಯಾಕಪ್ ಬ್ಯಾಟರಿಯನ್ನು ಇಟ್ಟುಕೊಂಡು ಸಹ ನಿಮ್ಮ ವಿದ್ಯುತ್ ವಾಹನವನ್ನು ಉಪಯೋಗಿಸಬಹುದಾಗಿದೆ. ಒಂದು ವೇಳೆ ರಸ್ತೆ ಮಧ್ಯದಲ್ಲಿ ಚಾರ್ಜ್ ಖಾಲಿಯಾದರೆ ಹತ್ತಿರದಲ್ಲಿ ಇರುವ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಕೂಡ ನೀವು ಬಳಸಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರವು ಎಲೆಕ್ಟ್ರಿಕ್ ಚಾರ್ಜರ್ ಸ್ಟೇಷನ್ ಗಳನ್ನು ತಡೆಯಲು ಅನೇಕ ಸಬ್ಸಿಡಿಗಳನ್ನು ಕೂಡ ನೀಡುತ್ತಿದೆ. ಎಲೆಕ್ಟ್ರಿಕ್ ವೆಹಿಕಲ್ಸ್ ಚಾರ್ಜಿಂಗ್ ಸ್ಟೇಷನ್ ಬಳಸುವುದರಿಂದ ಅಥವಾ ಈ ಒಂದು ಉದ್ಯಮವನ್ನು ಆರಂಭ ಮಾಡಲು ಸರ್ಕಾರವು ಅನೇಕ ರೀತಿಯ ಸ್ಕೀಮ್ ಗಳನ್ನು ಕೂಡ ತಂದಿದೆ. ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ನೀವು ಮನೆಯಲ್ಲಿ ಚಾರ್ಜ್ ಮಾಡಿಕೊಳ್ಳುವಾಗ ಕೆಲವೊಂದಿಷ್ಟು ಸುರಕ್ಷತೆಗಳನ್ನು ನೀವು ಅನುಸರಿಸಬೇಕಾಗಿ ಬರುವುದು. ಒಂದು ವೇಳೆ ನೀವು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಅನ್ನು ಉದ್ಯಮ ಮಾಡುವುದಾದರೆ ಅದಕ್ಕೆ ಬೇಕಾದ ಸಮಗ್ರ ಮಾಹಿತಿಯನ್ನು ತಿಳಿದುಕೊಂಡು ನೀವು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಉದ್ಯಮವನ್ನು ಮಾಡಬಹುದಾಗಿದೆ.

ಈ ಉದ್ಯಮ ಮಾಡಲು ಸರ್ಕಾರವು ಅನೇಕ ರೀತಿಯ ಯೋಜನೆಗಳನ್ನು ಕೂಡ ತಂದಿದ್ದು ಅದರ ಸಹಾಯವನ್ನು ಕೂಡ ನೀವು ತೆಗೆದುಕೊಂಡು ಈ ಉದ್ಯಮವನ್ನು ಆರಂಭ ಮಾಡಬಹುದಾಗಿದೆ. ವಿದ್ಯುತ್ ವಾಹನಗಳನ್ನು ಉಪಯೋಗಿಸುವುದರಿಂದ ಮತ್ತೊಂದು ಲಾಭದಾಯಕ ವಿಷವೇನೆಂದರೆ ಜ್ಞಾಪಕ ವೇಗ ಅಂದರೆ ವಿದ್ಯುತ್ ಕಾರುಗಳನ್ನು ಒಂದು ಬಾರಿ ಚಾರ್ಜ್ ಮಾಡುವುದರಿಂದ ನಾವು ಇಲ್ಲಿ ವಿದ್ಯುತ್ ಕಾರೆಂದು ನಿಮಗೆ ಹೇಳುತ್ತೇವೆ ಅದು ವಿದ್ಯುತ್ ಕಾರ್ ಆಗಿರಬಹುದು ಅಥವಾ ವಿದ್ಯುತ್ ಸ್ಕೂಟರ್ ಆಗಿರಬಹುದು ಅಥವಾ ವಿದ್ಯುತ್ ಬೈಕ್ ಆಗಿರಬಹುದು.

ಈ ವಿದ್ಯುತ್ ವಾಹನಗಳನ್ನು ನೀವು ಒಂದು ಬಾರಿ ಚಾರ್ಜಿಂಗ್ ಮಾಡುವುದರಿಂದ ಸರಿಸುಮಾರು ಮೂರರಿಂದ ಎರಡು ನೂರು ಮೈಲುವರೆಗೆ ಚಾಲನೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಪೆಟ್ರೋಲಿಯಂ ಮತ್ತು ಡೀಸೆಲ್ ವಾಹನಗಳಿಗೆ ಹೋಲಿಸಿದರೆ ವಿದ್ಯುತ್ಪನಗಳು ಒಟ್ಟಾರೆಯಾಗಿ ಎಲ್ಲ ರೀತಿಯ ಉತ್ತಮ ಅನುಕೂಲಗಳನ್ನು ಹೊಂದಿದ್ದು ಅನೇಕ ಲಾಭಗಳನ್ನು ಕೂಡ ಹೊಂದಿವೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು ವಿದ್ಯುತ್ ವಾಹನಗಳ ಕಾರ್ಯನಿರ್ವಹಣೆಯನ್ನು ಮಾಡಬಹುದು. ಇಂದಿನ ಈ ಕಾಲದಲ್ಲಿ ವಿದ್ಯುತ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದರಿಂದ ಸರ್ಕಾರವು ವಿದ್ಯುತ್ ವಾಹನಗಳನ್ನು ಬಳಸುವವರಿಗೆ ಅನೇಕ ರೀತಿಯ ಸಬ್ಸಿಡಿಗಳನ್ನು ಕೂಡ ನೀಡುತ್ತಿದ್ದು ಅನೇಕ ಸಹಾಯವನ್ನು ಕೂಡ ಮಾಡುತ್ತಿದೆ.

ಮತ್ತೊಂದ ರೀತಿ ನೋಡುವುದಾದರೆ ಇಂದಿನ ಕಾಲದಲ್ಲಿ ವಿದ್ಯುತ್ ವಾಹನಗಳು ಕೂಡ ಅತ್ಯಂತ ಹೆಚ್ಚಾಗುತ್ತಿದ್ದು, ವಿದ್ಯುತ್ ವಾಹನಗಳು ಪರಿಸರ ಸ್ನೇಹಿಯಾಗಿದ್ದು ಎಲ್ಲರ ಮೆಚ್ಚುಗೆಯನ್ನು ಕೂಡ ಪಡೆಯುತ್ತಿವೆ.
ವಿದ್ಯುತ್ ವಾಹನಗಳನ್ನು ಬಳಸುವುದರಿಂದ ಮತ್ತೊಂದು ಅತ್ಯಂತ ಪ್ರಯೋಜನಕಾರಿ ಉಪಯೋಗವೇನೆಂದರೆ ವಿದ್ಯುತ್ ವಾಹನಗಳು ಅತ್ಯಂತ ಕಡಿಮೆ ಶಬ್ದವನ್ನು ಉಂಟುಮಾಡುತ್ತವೆ. ಅತ್ಯಂತ ಕಡಿಮೆ ಶಬ್ದ ಎನ್ನುವುದಕ್ಕಿಂತ ಬಹಳ ಉಪಕಾರಿಯಾಗಿದೆ. ಅದೇ ನೀವು ಪೆಟ್ರೋಲಿಯ ಮತ್ತು ಡಿಸೈನ್ ವಾಹನಗಳಿಗೆ ಹೋಲಿಸಿದರೆ ಪೆಟ್ರೋಲಿಯಂ ಮತ್ತು ಡೀಸೆಲ್ ವಾಹನಗಳು ಅತ್ಯಂತ ಶಬ್ದ ಉಂಟು ಮಾಡಿ ಪರಿಸರದಲ್ಲಿ ಶಬ್ದ ಮಾಲಿನ್ಯವನ್ನು ಕ್ರಿಯೇಟ್ ಮಾಡುತ್ತವೆ.

ಆದ್ದರಿಂದ ನಾವು ನಮ್ಮ ಪರಿಸರದಲ್ಲಿ ಶಬ್ದ ಮಾಲಿನ್ಯವನ್ನು ತಡೆಯಲು ಪೆಟ್ರೋಲಿಯಂ ಮತ್ತು ಡೀಸೆಲ್ ವಾಹನಗಳನ್ನು ಬಳಸುವುದಕ್ಕಿಂತ ವಿದ್ಯುತ್ ವಾಹನಗಳನ್ನು ಬಳಸುವುದು ಒಂದು ಉತ್ತಮ ಮಾರ್ಗವಾಗಿದೆ. ಅದೇ ರೀತಿ ನಾವು ನಿಮಗೆ ಸಲಹೆ ಕೊಡುವುದು ಏನೆಂದರೆ ವಿದ್ಯುತ್ ವಾಹನಗಳನ್ನು ಬಳಸುವುದು ಒಂದು ಉತ್ತಮ ಮಾರ್ಗವಾಗಿದ್ದು ಪರಿಸರ ಮಾಲಿನ್ಯವನ್ನು ತಡೆಯುವುದಲ್ಲದೆ ಹಣವನ್ನು ಕೂಡ ಉಳಿಸಬಹುದಾಗಿದೆ. ಉದಾಹರಣೆಗೆ ನೀವು ತೆಗೆದುಕೊಂಡರೆ ಟ್ರ್ಯಾಕ್ಟರ್. ಟ್ರ್ಯಾಕ್ಟರ್ ಈ ವಾಹನವು ಡೀಸೆಲ್ ಆಧಾರಿತ ವಾಹನವಾಗಿದ್ದು ಎಷ್ಟೊಂದು ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ.

ಅದೇ ರೀತಿ ಟ್ರ್ಯಾಕ್ಟರ್ ಇಲ್ಲದೆ ಇನ್ನೂ ಹಲವಾರು ವಾಹನಗಳನ್ನು ನಾವು ಗಣನೆಗೆ ತೆಗೆದುಕೊಂಡರೆ ಎಲ್ಲಾ ಪೆಟ್ರೋಲಿಯಂ ಮತ್ತು ಡೀಸೆಲ್ ವಾಹನಗಳು ಅತ್ಯಂತ ಶಬ್ದವನ್ನು ಉಂಟು ಮಾಡಿ ಶಬ್ದ ಮಾಲಿನ್ಯ ಉಂಟುಮಾಡುತ್ತವೆ. ಇವುಗಳೆಲ್ಲವೂ ಅತ್ಯಂತ ಶಬ್ದವನ್ನು ಉಂಟು ಮಾಡಿ ಎಲ್ಲ ಜನರಿಗೂ ಕಿರಿಕಿರಿ ಉಂಟುಮಾಡುತ್ತವೆ.

ಎಲ್ಲದಕ್ಕೂ ರಾಮಬಾಣವಾದ ಅಥವಾ ಎಲೆಕ್ಟ್ರಿಕ್ ವಾಹನಗಳು ಶಬ್ದ ಮಾಲಿನ್ಯಕ್ಕೆ ರಾಮಬಾಣವಾಗಿವೆ ಎಂದರೆ ತಪ್ಪಾಗಲಾರದು. ನಮ್ಮ ಪರಿಸರದಲ್ಲಿ ನಾವು ಶಬ್ದ ಮಾಲಿನ್ಯವನ್ನು ತಡೆಯಲು ಎಲೆಕ್ಟ್ರಿಕ್ ಆನ ಬಳಸುವುದು ಅತ್ಯಂತ ಉಪಕಾರಿಯಾಗಿದೆ ಎಂದರೆ ತಪ್ಪಾಗಲಾರದು.

ಇಲ್ಲಿಯವರೆಗೆ ನಾವು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಅನುಕೂಲಗಳು ಏನೆಂಬುದನ್ನು ತಿಳಿದುಕೊಂಡೆವು. ನಂತರದ ಈ ಕೆಳಗಿನ ಲೇಖನದಲ್ಲಿ ನಾವು ವಿದ್ಯುತ್ ವಾಹನಗಳನ್ನು ಬಳಸುವುದರಿಂದ ಏನೇನೆಲ್ಲಾ ಅನಾನುಕೂಲಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ. ಯಾವುದೇ ಒಂದು ಉತ್ಪನ್ನ ಗಣನೆಗೆ ತೆಗೆದುಕೊಂಡರೆ ಅದರಲ್ಲಿ ಎಷ್ಟು ಅನುಕೂಲಗಳಿರುತ್ತವೋ ಅಷ್ಟೇ ಅನಾನುಕೂಲಗಳು ಕೂಡ ಇರುತ್ತವೆ.

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಅನಾನುಕೂಲಗಳು ಏನಿದೆ ಎಂಬುದನ್ನು ತಿಳಿದುಕೊಳ್ಳುವುದಾದರೆ ಈ ಅಂಕಣವನ್ನು ಓದಿದರೆ ನಿಮಗೆ ಎಲ್ಲಾ ಪ್ರತಿಯೊಂದು ಮಾಹಿತಿ ತಿಳಿಯುತ್ತಾ ಹೋಗುತ್ತದೆ. ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಏನೇನೆಲ್ಲ ಅನುಕೂಲಗಳಿವೆ ಎಂಬುದನ್ನು ನಾವು ಮೇಲೆ ಅಂಕಣದಲ್ಲಿ ತಿಳಿದುಕೊಂಡೆವು.

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಅನುಕೂಲಗಳಿವೆ ಅವುಗಳ ಸಾರಾಂಶವನ್ನು ನಾವು ನಿಮಗೆ ಹೇಳುತ್ತಾ ಹೋದರೆ ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿದ್ದು ಪರಿಸರ ಮಾಲಿನ್ಯವನ್ನು ತಡೆಯುವುದಲ್ಲದೆ ಶಬ್ದ ಮಾಲಿನ್ಯವನ್ನು ಕೂಡ ತಡೆಯುತ್ತದೆ. ಪೆಟ್ರೋಲಿಯಂ ಮತ್ತು ಡೀಸೆಲ್ ವಾಹನ ಬಳಸುವ ವ್ಯಕ್ತಿಗಳು ಪೆಟ್ರೋಲ್ ಮತ್ತು ಡೀಸೆಲ್ಗಳಿಗೆ ಬಹಳ ಹಣವನ್ನು ಖರ್ಚು ಮಾಡುತ್ತಾರೆ. ಅದೇ ರೀತಿ ನಾವು ವಿದ್ಯುತ್ ವಾಹನಗಳಿಗೆ ಕಡಿಮೆ ಹಣವನ್ನು ಖರ್ಚು ಮಾಡಬಹುದಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಇಷ್ಟೆಲ್ಲಾ ಅನುಕೂಲಗಳ ಬಗ್ಗೆ ತಿಳಿದುಕೊಂಡ ಮೇಲೆ ಈ ಕೆಳಗಿನ ಅಂಕಣದಲ್ಲಿ ನಾವು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಅನಾನುಕೂಲಗಳು ಏನಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಅನಾನುಕೂಲಗಳೇನು?

ಈ ಮೇಲಿನ ಅಂಕಣದಲ್ಲಿ ನಾವು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರ ಉಪಯೋಗಗಳನ್ನು ಲಾಭಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡೆವು. ನಂತರದ ಈ ಕೆಳಗಿನ ಲೇಖನದಲ್ಲಿ ನಾವು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರ ಅನಾನುಕೂಲಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ. ಎಲೆಕ್ಟ್ರಿಕ್ ವಾಹನಗಳ ಮುಖ್ಯ ಒಂದು ಅನಾನುಕೂಲಗಳನೆಂದರೆ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಪೆಟ್ರೋಲಿಯಂ ವಾಹನಗಳಿಗಿಂತ ಹೆಚ್ಚಾಗಿದೆ.

ನಿಮಗೆ ಗೊತ್ತಿರುವ ಹಾಗೆ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಪೆಟ್ರೋಲಿಯಂ ವಾಹನಗಳ ಬೆಲೆಗಿಂತ ಹೆಚ್ಚಾಗಿದೆ. ಏಕೆಂದರೆ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಖರ್ಚು ಹೆಚ್ಚಾಗುತ್ತಿರುವ ಕಾರಣ ಇವುಗಳ ಬೆಲೆಯೂ ಹೆಚ್ಚಾಗಿದೆ.

ಇದೇ ರೀತಿ ಭಾರತ ದೇಶವು ವಾಹನಗಳನ್ನು ತಯಾರಿಸಲು ಬೇರೆ ಬೇರೆ ದೇಶದ ಕಂಪನಿಗಳಿಂದ ತಯಾರು ಮಾಡಲು ಬೇಕಾಗಿರುವ ಸಾಮಾನುಗಳನ್ನು ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದರು ಇದರಿಂದ ಎಲೆಕ್ಟ್ರಿಕ್ ಆನೆಗಳ ಬೆಳೆಯು ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಆದ್ದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಪೆಟ್ರೋಲಿಯಂ ವಾಹನಗಳಿಗಿಂತ ದುಬಾರಿಯಾಗಿದೆ. ಪೆಟ್ರೋಲಿಯಂ ಮತ್ತು ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಹೋಲಿಸಿ ನಾವು ನೋಡಿದರೆ  ಎಲೆಕ್ಟ್ರಿಕ್ ವಾಹನಗಳ ಬೆಲೆಯು ದುಬಾರಿಯಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮತ್ತೊಂದು ಅನಾನುಕೂಲವೇನೆಂದರೆ ಎಲೆಕ್ಟ್ರಿಕ್ ವಾಹನಗಳ ಶಕ್ತಿಯು ಪೆಟ್ರೋಲಿಯ ಮೋಹನಗಳಿಗಿಂತ ಕಡಿಮೆ ಇದೆ. ಎಂದರೆ ನೀವು ನೋಡಿದ ಹಾಗೆ ಎಲೆಕ್ಟ್ರಿಕ್ ವಾಹನಗಳ ತೂಕವು ಅತ್ಯಂತ ಕಡಿಮೆಯಾಗಿದೆ ಎಲೆಕ್ಟ್ರಿಕ್ ವಾಹನಗಳು ಲೈಟ್ ವೆಟಾಗಿದ್ದು ಇವುಗಳ ಶಕ್ತಿಯು ಪೆಟ್ರೋಲಿಯಂ ವಾಹನಗಳಿಗಿಂತ ಕಡಿಮೆ ಇದೆ. ಎಲೆಕ್ಟ್ರಿಕ್ ಆನೆಗಳು ತೂಕವು ಕಡಿಮೆಯಾಗಿದ್ದರಿಂದ ಎಲೆಕ್ಟ್ರಿಕ್ ಹಣಗಳ ಶಕ್ತಿಯು ಕಡಿಮೆ ಇದೆ.

ಎಲೆಕ್ಟ್ರಿಕ್ ವಾಹನಗಳ ಮತ್ತೊಂದು ಅನಾನುಕೂಲವೇನೆಂದರೆ ಎಲೆಕ್ಟ್ರಿಕ್ ವಾಹನಗಳ ಶಕ್ತಿಯು ಪೆಟ್ರೋಲಿಯ ಮೋಹನಗಳಿಗಿಂತ ಕಡಿಮೆ ಇದೆ. ಎಂದರೆ ನೀವು ನೋಡಿದ ಹಾಗೆ ಎಲೆಕ್ಟ್ರಿಕ್ ವಾಹನಗಳ ತೂಕವು ಅತ್ಯಂತ ಕಡಿಮೆಯಾಗಿದೆ ಎಲೆಕ್ಟ್ರಿಕ್ ವಾಹನಗಳು ಲೈಟ್ ವೆಟಾಗಿದ್ದು ಇವುಗಳ ಶಕ್ತಿಯು ಪೆಟ್ರೋಲಿಯಂ ವಾಹನಗಳಿಗಿಂತ ಕಡಿಮೆ ಇದೆ. ಎಲೆಕ್ಟ್ರಿಕ್ ಆನೆಗಳು ತೂಕವು ಕಡಿಮೆಯಾಗಿದ್ದರಿಂದ ಎಲೆಕ್ಟ್ರಿಕ್ ಹಣಗಳ ಶಕ್ತಿಯು ಕಡಿಮೆ ಇದೆ. ಕೊನೆಯದಾಗಿ ನಾವು ಏನು ಹೇಳಬಹುದೆಂದರೆ ಎಲೆಕ್ಟ್ರಿಕ್ ವಾಹನಗಳ ತೂಕವು ಪೆಟ್ರೋಲಿಯಂ ವಾಹನಗಳಿಗಿಂತ ಕಡಿಮೆಯಿದ್ದು ಆದ್ದರಿಂದ ಎಲೆಕ್ಟ್ರಾನ್ ಗಳ ಶಕ್ತಿಯು ಪೆಟ್ರೋಲಿಯ ವಾಹನಗಳಿಗಿಂತ ಕಡಿಮೆ ಇದೆ.

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಮುಖ್ಯವಾದ ಮತ್ತೊಂದು ಅನಾನುಕೂಲವೇನೆಂದರೆ ಭಾರತ ದೇಶದಲ್ಲಿರುವ ಚಾರ್ಜಿಂಗ್ ಸ್ಟೇಷನ್ಗಳ ಕೊರತೆ. ಒಂದು ವೇಳೆ ನೀವು ದೂರದ ಊರಿಗೆ ಹೊರಟರೆ ಎಲೆಕ್ಟ್ರಿಕ್ ವಾಹನಗಳ ಚಾರ್ಜ್ ಸಾಕಾಗುವುದಿಲ್ಲ. ನಡು ರಸ್ತೆಯಲ್ಲಿ ನಿಂತು ಹೋಗ ಬಹುದು. ಈ ಕಾರಣದಿಂದ ನೀವು ಎಲೆಕ್ಟ್ರಿಕ್ ವಾಹನಗಳನ್ನು ತೆಗೆದುಕೊಂಡು ದೂರದ ಊರಿಗೆ ಹೋಗಲು ಸಾಧ್ಯವಾಗುವುದಿಲ್ಲ.

ಒಂದು ವೇಳೆ ನಡುವೆ ಚಾರ್ಜ್ ಖಾಲಿಯಾದರೆ ಎಲ್ಲಿ ಬೇಕು ಅಲ್ಲಿ ನಿಮಗೆ ಸ್ಟೇಷನ್ ಗಳು ಲಭ್ಯವಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಭಾರತ ದೇಶವು ಚಾರ್ಜಿಂಗ್ ಸ್ಟೇಷನ್ ಉದ್ಯಮ ತೆರೆಯಲು ಅನೇಕ ಯೋಜನೆಗಳನ್ನು ತರಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಇವೆಲ್ಲ ಅನಾನುಕೂಲಗಳು ಹೋಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು ಹೆಚ್ಚಾಗಲಿದೆ ಎಂದು ನಾವು ಭಾವಿಸಬಹುದು.

ಒಟ್ಟಾರೆ ಹೇಳಬೇಕೆಂದರೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪರಿಸರಕ್ಕೆ ಮಾತ್ರವಲ್ಲದೆ ನಮ್ಮ ಸ್ವಂತಕ್ಕೂ ಅನೇಕ ಅನುಕೂಲಗಳಿವೆ. ಆದ್ದರಿಂದ ನಾವು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದನ್ನು ಮುಂದುವರಿಸೋಣ.

ಇಲ್ಲಿಯವರೆಗೂ ನಮ್ಮ ಅಂಕಣವನ್ನು ಓದಿದ ಎಲ್ಲರಿಗೂ ಧನ್ಯವಾದಗಳು. ನಾವು ನಮ್ಮ ಜ್ಞಾನ ಸಂಜೀವಿನಿ ವೆಬ್ ಸೈಟ್ ನಲ್ಲಿ ಪ್ರತಿನಿತ್ಯ ಜನರಿಗೆ ಸಾರ್ವಜನಿಕರಿಗೆ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ದಿನನಿತ್ಯ ಉಪಯೋಗವಾಗುವಂತಹ ಮಾಹಿತಿಗಳನ್ನು ನೀಡುತ್ತಿದ್ದೇವೆ. ಇದೇ ರೀತಿ ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ಇನ್ನು ಮುಂತಾದ ಹಲವಾರು ವಿಷಯಗಳ ಬಗ್ಗೆ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲು ಬಯಸುತ್ತೇವೆ.

ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ನಾವು ನೀಡಲು ಬಯಸುತ್ತೇವೆ. ನಮ್ಮ ಈ ಲೇಖನವು ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಕುಟುಂಬ ಬಾಂಧವರಿಗೂ ಶೇರ್ ಮಾಡಿ ಪ್ರತಿಯೊಬ್ಬ ನಿಮ್ಮ ಕುಟುಂಬ ಬಾಂಧವರಿಗೂ, ಜ್ಞಾನವನ್ನು ಹಂಚಿ.


ಪ್ರಸ್ತುತ ದಿನಗಳಲ್ಲಿ ಅತಿ ಹೆಚ್ಚಿನ ವಾಯುಮಾಲಿನ ಉಂಟಾಗುತ್ತಿರುವ ಕಾರಣಕ್ಕಾಗಿ, ಹಾಗೆ ಪಳೆಯುಳಿಕೆ ಇಂಧನಗಳು ಅಂದರೆ ಪೆಟ್ರೋಲ್ ಮತ್ತು ಡಿಸೈನ್ ಈಗಾಗಲೇ ಭೂಮಿಯ ಮೇಲೆ ನಿಯಮಿತವಾಗಿ ದೊರಕುತ್ತಿರುವುದಕ್ಕಾಗಿ ಕಾರಣ ಅವುಗಳ ಮೇಲೆ ನಾವು ಬಹುತೇಕವಾಗಿ ಅವಲಂಬಿತವಾಗಿದ್ದೇವೆ.

ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನಶಿಸಿ ಕೂಡ ಹೋಗಬಹುದು ಅದಕ್ಕಾಗಿ ಇದನ್ನು ಅರಿತುಕೊಂಡು ಪೆಟ್ರೋಲ್ ಹಾಗೂ ಡೀಸೆಲ್ ನಿಯಮಿತವಾಗಿ ಬಳಸಿ ಮುಂದಿನ ಪೀಳಿಗೆಯವರೆಗೂ ಕೂಡ ಉಳಿಸಿಕೊಡಬೇಕೆಂದು ಒಂದು ಮಹತ್ವಪೂರ್ಣ ಉದ್ದೇಶದಿಂದ ವಿಶ್ವದಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ..

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ವಾಯುಮಾಲಿನ್ಯ ತಗ್ಗಿಸಬಹುದು ಅದಷ್ಟೇ ಅಲ್ಲದೆ ಜೇಬನಲ್ಲಿರುವ ಖರ್ಚು ಕೂಡ ಕಡಿಮೆಯಾಗುತ್ತದೆ.
ಎಲೆಕ್ಟ್ರಿಕ್ ವೆಹಿಕಲ್ ಗಳನ್ನು ಬಳಸುವುದರಿಂದ ವಾಯುಮಾಲಿನ್ಯ ಅಷ್ಟೇ ಅಲ್ಲದೆ ಖರ್ಚು ಕೂಡ ತಗಬಹುದು.

ಹೀಗೆ ಹತ್ತು ಹಲವಾರು ಲಾಭಗಳು ಈ ಎಲೆಕ್ಟ್ರಿಕ್ ವೆಹಿಕಲ್ ನಿಂದ ಇರುವುದರಿಂದ ಪ್ರತಿನಿತ್ಯ ನೀವು ಕೂಡ ಎಲೆಕ್ಟ್ರಿಕ್ ವೆಹಿಕಲ್ ಅನ್ನು ಬಳಸಿ. ಡಿಸೈನ್ ಎಂಜಿನ್ ವಾಹನಗಳನ್ನು ಬಳಸುವುದರಿಂದ ವಾಯುಮಾಲಿನ ದಿನ ಹೆಚ್ಚಾಗುತ್ತಿದೆ ಅದಕ್ಕಾಗಿ ಎಲೆಕ್ಟ್ರಿಕ್ ವೆಹಿಕಲ್ ಅನ್ನು ಬಳಸುವುದರಿಂದ ವಾಯು ಮಾಲಿನ್ಯವನ್ನು ತಗ್ಗಿಸಬಹುದಾಗಿದೆ.

ಈ ನಮ್ಮ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ಹೀಗೆ ಇನ್ನಿತರ ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ನಮ್ಮ ವಾಟ್ಸಪ್ ಗ್ರೂಪಿಗೆ ಸೇರಿಕೊಳ್ಳಿ ದಿನೇ ದಿನೇ ಇಂತಹ 10 ಹಲವಾರು ವಿಷಯಗಳ ಬಗ್ಗೆ ತಿಳಿದುಕೊಳ್ಳಿ
ಧನ್ಯವಾದಗಳು..

ಇಂದಿನ ಅಂಕಣದಲ್ಲಿ ನೀವು ಶೇರು ಮಾರುಕಟ್ಟೆ ಹಾಗೂ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದೀರ ಇದೀಗ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ತಿಳಿದುಕೊಳ್ಳಿ..

ಎಲೆಕ್ಟ್ರಿಕ್ ವಾಹನಗಳು ಇದೀಗ ಬಹುಪೂರಕವಾಗಿದ್ದು ಇವುಗಳನ್ನ ಬಳಸುವುದರಿಂದ ವಾಯುಮಾಲಿನ್ಯ ತಗ್ಗಿಸಬಹುದು ಅಷ್ಟೇ ಅಲ್ಲದೆ ಡಿಸೈನ್ ಹಾಗೂ ಪೆಟ್ರೋಲ್ ಇಂಧನಗಳ ಬಳಕೆಯನ್ನು ಕೂಡ ತಗ್ಗಿಸಬಹುದಾಗಿದೆ.

Leave a Reply

Your email address will not be published. Required fields are marked *