18 May 2024

ಕುರಿ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ ಪಡೆದುಕೊಳ್ಳಿ…! ಈ ಸಬ್ಸಿಡಿಯನ್ನು ಪಡೆದುಕೊಳ್ಳಲು ಏನು ಮಾಡಬೇಕು ಹಾಗೆಯೇ ಸಬ್ಸಿಡಿ ಎಲ್ಲಿ ದೊರೆಯುತ್ತದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!

ಕುರಿ ಸಾಕಾಣಿಕೆಯಿಂದ ಲಕ್ಷ ಲಕ್ಷಗಟ್ಟಲೆ ಆದಾಯ ಗಳಿಸಲು ಸರ್ಕಾರದ ಸಹಾಯಧನದಲ್ಲಿ ಕುರಿ ಮತ್ತು ಮೇಕೆಯನ್ನು ಖರೀದಿಸಲು ಅರ್ಜಿ ಆಹ್ವಾನ. ಇಲ್ಲಿದೆ  ಪ್ರತಿಯೊಂದು ಮಾಹಿತಿ

ಎಲ್ಲರಿಗೂ ನಮಸ್ಕಾರ ಬಂಧುಗಳೇ. ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ಪ್ರತಿನಿತ್ಯ ನಾವು ರೈತರಿಗೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಹಾಯವಾಗುವಂತಹ ಉಪಯುಕ್ತ ಮಾಹಿತಿಗಳನ್ನು ದಿನನಿತ್ಯ ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ಕುರಿ ಸಾಕಾಣಿಕೆಯಿಂದ ಲಕ್ಷಗಟ್ಟಲೆ ಆದಾಯ ಗಳಿಸುವುದು ಹೇಗೆ?

ಕುರಿ ಸಾಕಾಣಿಕೆ ಮಾಡುವುದು ಹೇಗೆ?

ಕುರಿ ಸಾಕಾಣಿಕೆ ಮಾಡಲು ಪಾಲಿಸಬೇಕಾದ ಕ್ರಮಗಳನ್ನು ಎಂಬ ಪ್ರತಿಯೊಂದು ಉಪಯುಕ್ತ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನಾವು ನಿಮಗೆ ನೀಡಿದ್ದೇವೆ. ಈ ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ.

ಇಂದಿನ ಈ ದುಬಾರಿ ಕಾಲದಲ್ಲಿ ಒಬ್ಬ ರೈತ ಕೇವಲ ಕೃಷಿ ಮಾಡಿದರೆ ಅವನ ಜೀವನದಲ್ಲಿ ಮುಂದೆ ಹೋಗಲಾರ. ಆದ್ದರಿಂದ ಪ್ರತಿಯೊಬ್ಬ ರೈತನ ಆರ್ಥಿಕವಾಗಿ ಸದೃಢನಾಗಲು ಜೊತೆಗೆ ಕೃಷಿಯೆತರ ಚಟುವಟಿಕೆಗಳಾದ ಕುರಿ ಸಾಕಾಣಿಕೆ ಹೈನುಗಾರಿಕೆ ಕೋಳಿ ಸಾಕಾಣಿಕೆ ಸೇರಿದಂತೆ ಹಲವಾರು ಕೃಷಿಯೇತರ ಚಟುವಟಿಕೆಗಳನ್ನು ಮಾಡುವುದರಿಂದ ಪ್ರತಿಯೊಬ್ಬ ರೈತನ ಆರ್ಥಿಕವಾಗಿ ಸದೃಢರಾಗಬಹುದು.

ಕುರಿ ಮತ್ತು ಮೇಕೆಯನ್ನು ಸಾಕಲು ಸರ್ಕಾರದಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಆರ್ ಕೆ ವಿ ವೈ ಯೋಜನೆ ಅಡಿ ಕುರಿ ಮತ್ತು ಹಾಡು ಸಾಕಾಣಿಕೆ ನಿಗಮದಲ್ಲಿ ನೊಂದಾಯಿತರಾಗಿರುವಂತಹ ಗುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕುರಿ ಮತ್ತು ಮೇಕೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖಕದಲ್ಲಿ ನೀವು ಪಡೆಯಬಹುದು.

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು  ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿರಬೇಕು ಹಾಗೂ ವಯೋಮಿತಿಯನ್ನು ನೋಡಿದರೆ ಅಭ್ಯರ್ಥಿಯ ವಯಸ್ಸು 18 ರಿಂದ 60 ವರ್ಷದ ಒಳಗಿರಬೇಕು. ಮಹಿಳಾ ಸದಸ್ಯರು ಇವರು ಲಭ್ಯವಿಲ್ಲದಿದ್ದಲ್ಲಿ ಪುರುಷ ಸದಸ್ಯರುಗಳಿಂದ ಅರ್ಜಿ ಸಲ್ಲಿಸಬಹುದು .

ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿ ಬೇಕಾದರೆ ಈ ಕೆಳಗಿರುವ ಜಿಲ್ಲಾ ವಾರ ಸಹಾಯವಾಣಿ  ಸಂಪರ್ಕಗಳನ್ನು ಈ ಕೆಳಗಿನ ಲಿಂಕ್ ಮುಖಾಂತರ ಪಡೆಯಿರಿ.

https://kswdcl.karnataka.gov.in/page/Contact+Us/kn

ನೀವು ಕುರಿ ಕಾಯುತ್ತಿದ್ದೀರಾ ಹಾಗಿದ್ದರೆ ಸರ್ಕಾರಿ 20 ಕುರಿ ಮತ್ತು ಒಂದು ಮೇಕೆ ನೀಡಲು ಅರ್ಹರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕುರಿಗಾಯಿಗಳಿಗೆ ತಮ್ಮ ಜೀವನ ಕಟ್ಟಿಕೊಳ್ಳಲು ಕುರಿ ಸಾಕಾಣಿಕೆ ಒಂದು ಮುಖ್ಯ ಕಸಬವಾಗಿದ್ದು ಇದನ್ನು ಸರ್ಕಾರವು ಉತ್ತರಿಸಲು ಕರ್ನಾಟಕ ರಾಜ್ಯದ್ಯಂತ ಅನೇಕ ದಿನಗಳನ್ನು ಜಾರಿಗೆ ತರುತ್ತಿದೆ.

ಇದೇ ರೀತಿ ಕರ್ನಾಟಕ ರಾಜ್ಯ ಸರ್ಕಾರವು ಕುರಿ ಗಾಯಗಳಿಗೆ ಕುರಿ ದೊಡ್ಡಿ ನಿರ್ಮಿಸಿಕೊಳ್ಳಲು ಸರ್ಕಾರವು ಸಹಾಯಧನವನ್ನು ಕೂಡ ನಿರ್ಮಿಸುತ್ತಿದೆ. ಇಂತಹ ಅನೇಕ ಯೋಜನೆಗಳನ್ನು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತರುತ್ತಿದ್ದು ಯೋಜನೆಗೆ ಯಾರೆಲ್ಲಾ ಹಾರರ್ ಎಂದು ನೋಡುವುದಾದರೆ.

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಒಟ್ಟು 20,000 ಸದಸ್ಯರು ಈ ಒಂದು ಯೋಜನೆಯನ್ನು ಪಡೆಯಲು ಅರ್ಹರಾಗಿ , ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೂಡ ಈ ಲಾಭವನ್ನು ನೀಡುವ. ಕುರಿ ಮತ್ತು ಪುಣ್ಯ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಅರ್ಹ ಪ್ರತಿಯೊಬ್ಬ ಸದಸ್ಯರಿಗೆ 20 ಕುರಿ ಮತ್ತು ಒಂದು ಮೇಕೆಯನ್ನು ಸರ್ಕಾರವು ನೀಡಲಿದೆ. ಇದೇ ರೀತಿ ಕರ್ನಾಟಕ ರಾಜ್ಯ ಸರ್ಕಾರವು ಕುರಿ ಸಾಕಾಣಿಕೆಯನ್ನು ಉತ್ತೇಜಿಸಲು ಲೇಖಕರಾದ ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಕರ್ನಾಟಕ ರಾಜ್ಯದ ಜನತೆಗೆದು ಬಹಳ ಉಪಕಾರಿಯಾಗಿದೆ.

ಹೆಚ್ಚಿನ ಮಾಹಿತಿಗಾಗಿ:

ಕುರಿ ಸಾಕಾಣಿಕೆ ಎಂದರೇನು? ಕುರಿ ಸಾಕಾಣಿಕೆ ಎಂದರೇನು ಎಂಬ ಈ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಕುರಿ ಸಾಕಾಣಿಕೆಯು ಇದು ಮಾಂಸ ಪುಣ್ಯ ಹಾಲು ಮತ್ತು ಸಂದರ್ಭ ನಿರ್ವಹಣೆಗಾಗಿ ಕುರಿಗಳನ್ನು ಸಾಕುವುದಕ್ಕೆ ಮತ್ತು ಸಂತಾನೋತ್ಪತ್ತಿ ಮಾಡುವ ಅಭ್ಯಾಸವಾಗಿದೆ. ಹಲವಾರು ವರ್ಷಗಳಿಂದ ಹಲವಾರು ಜನರ ಕಸುಬುಗಳಾಗಿದ್ದ ಇದು ಅನೇಕ ಜನರಿಗೆ ಆರ್ಥಿಕ ಸಹಾಯಕವಾಗಿದೆ.

ಕುರಿ ಸಾಕಾಣಿಕೆಯ ಜಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಅವರವರ ಪ್ರತ್ಯೇಕ ಆಯ್ಕೆಯಾಗಿದೆ. ಕುರಿಗಳಲ್ಲಿ ಅನೇಕ ತರಹದ ಜಾತಿಗಳಿದ್ದು ಅವುಗಳಲ್ಲಿ ಕೆಲವೊಂದಿಷ್ಟು ನಾವು ಈ ಕೆಳಗೆ ನೀಡಿದ್ದೇವೆ ಅವುಗಳಲ್ಲಿ ಮೇರಿನೋ ಸಪೋರ್ಟ್ ಡಾರ್ಸೆಟ್ ಹ್ಯಾಂಡ್ ಶೇರ್ ರಾಂಬೋಲೆಟ್ ಕೊಲಂಬಿಯಾ ಮತ್ತು ಚೇವಿಯಟ್ ಕೆಲವು ಸಾಮಾನ್ಯ ತಳಿಗಳಾಗಿವೆ.

ಕುರಿ ಸಾಕಾಣಿಕೆಯನ್ನು ಹೆಚ್ಚಾಗಿ ಮಾಂಸದ ಉತ್ಪಾದನೆ ಹಾಗೂ ಉಣ್ಣೆಯ ಗುಣಮಟ್ಟ ಅಥವಾ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಳ್ಳುವ ರೈತರಿಗೆ ಅವರವರ ಪ್ರಯೋಗಿಕಂತೆ ಅವರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಕುರಿಗಳನ್ನು ಹೊಲದಲ್ಲಿ ರೈತರು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ತಮ್ಮ ಹೊಲದಲ್ಲಿ ಬೇಡು ಬಿಟ್ಟಿಸಿಕೊಳ್ಳಲು ಕುರಿಗಳನ್ನು ಉಪಯೋಗಿಸಿಕೊಳ್ಳುತ್ತಾರೆ.

ಕುರಿಗಳು ಹೊಲದಲ್ಲಿ ನಿಲ್ಲುವುದರಿಂದ ಅವು ಹಾಕುವ ಕುರಿ ಹಿಕ್ಕೆಯಿಂದ ರೈತರ ಹೊಲದ ಮಣ್ಣು ಅತ್ಯಂತ ಫಲವತ್ತಾಗಿ ಮಾರ್ಪಾಡಾಗುತ್ತದೆ. ಕುರಿ ಸಾಕಾಣಿಕೆಯಲ್ಲಿ ಉತ್ತಮ ಆದಾಯ ಗಳಿಸಲು ಮೊದಲು ರೈತರು ಒಂದು ಉತ್ತಮ ಶಡ್ಡುಗಳನ್ನು ಹೊಂದಿರಬೇಕು.

ಇಂದಿನ ಕಾಲದಲ್ಲಿ ಅನೇಕ ರೈತರು ಆರ್ಥಿಕವಾಗಿ ಸದೃಢರಾಗಲು ಕೃಷಿಯ ಜೊತೆಗೆ ಇಂತಹ ಕೃಷಿಯ ತರ ಚಟುವಟಿಕೆಯಾದ ಕುರಿ ಸಾಕಾಣಿಕೆಯನ್ನು ಆರಂಭ ಮಾಡಿದರೆ ಅವರು ಆರ್ಥಿಕವಾಗಿ ಸದೃಢನಾಗಲು ಸಹಾಯವಾಗುತ್ತದೆ.

ಕುರಿ ಸಾಕಾಣಿಕೆ ಒಂದು ಉತ್ತಮ ಕಸಬು ಆಗಿದ್ದು, ಇದನ್ನು ಅಚ್ಚುಕಟ್ಟಾಗಿ ನಿಯತ್ತಾಗಿ ಮಾಡಿದರೆ ಇದರಲ್ಲಿ ಉತ್ತಮ ಆದಾಯ ಗಳಿಸುವ ಹೆಚ್ಚಿನ ಸಾಧ್ಯತೆಗಳಿವೆ. ಅನೇಕ ರೈತರು 1 2 ಕುರಿಗಳನ್ನು ಸಾಕು ತಮ್ಮ ಜೀವನ ನಡೆಸುತ್ತಿದ್ದಾರೆ.

  • ಕುರಿಗಳು ಉತ್ತಮವಾಗಿ ಬೆಳೆಯಲು ನಾವು ಏನು ಮಾಡಬೇಕೆಂದರೆ ಕುರಿಗಳನ್ನು ಚೆನ್ನಾಗಿ ಮೇಯಿಸಬೇಕು ಕುರಿಗಳು ತಿಂದಾಗ ಅವಾಗ ಆರೋಗ್ಯಕರವಾಗುತ್ತದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬುವಂತೆ ನೀವು ಹಾಡುಗಳನ್ನು ಸಾಕಿದರೆ ಅತ್ಯುತ್ತಮ. ಕುರಿಗಳ ಹೆಚ್ಚಾಗಿ ತಿನ್ನುವುದು ಏನೆಂದರೆ ಹುಲ್ಲು ಹೊರಟು ಸೈಲೆಂಟ್ ಗಳನ್ನು ಒಳಗೊಂಡಿದೆ.
  • ಕುರಿಗಳು ಚೆನ್ನಾಗಿ ಬೇಕೆಂದರೆ ಅವಳಿಗೆ ಚೆನ್ನಾಗಿ ಹಾರಪೂರಕ್ಕೆ ಮಾಡುವುದು ಅತ್ಯುತ್ತಮ. ಕುರಿಗಳ ಒಂದು ಸಾಕಾಣಿಕೆ ಮಾಡಲು ಅವುಗಳ ಪೌಷ್ಟಿಕತೆಯನ್ನು ಹೆಚ್ಚಾಗಿ ಮಾಡುವುದರಿಂದ ಕೋರಿಗಳು ಹೆಚ್ಚಾಗಿ ಅತ್ಯುತ್ತಮ ಬೆಳೆಯಾಗಿ ಬೆಳೆಯುತ್ತವೆ.

ಕುರಿಗಳ ಸಾಕಾಣಿಕೆಯಿಂದ ನಾವು ನೋಡಿರುವ ಹಾಗೆ ಅನೇಕ ರೈತರು ಅಥವಾ ಕುರಿ ಗಾಯಗಳು ತಿಂಗಳಿಗೆ ಲಕ್ಷಗಟ್ಟಲೆ ದುಡಿಯುತ್ತಿರುವುದು. ಕುರಿ ಸಾಕಾಣಿಕೆಯಿಂದ ಅನೇಕ ಜನರು ಕೂಡ ಲಕ್ಷಗಟ್ಟಲೆ ದುಡಿಯುತ್ತಿರುವುದನ್ನು ನಾವು ನೋಡುವುದಲ್ಲದೆ ಅನೇಕ ಜನರ ಕುರಿಗಳನ್ನು ಹೆಚ್ಚಾಗಿ ಮಾಂಸಕ್ಕಾಗಿ ಬಳಸುತ್ತಾರೆ.

ಕುರಿ ಸಾಕಾಣಿಕೆ ಒಂದು ಉತ್ತಮ ಕಸವಾಗಿದ್ದು ಅನೇಕ ರೈತರು ಕೃಷಿ ಜೊತೆಗೆ ಒಂದು ಎರಡು ಕುರಿಗಳನ್ನು ಸಾಕಿಕೊಂಡು ತಮ್ಮ ಜೀವನದ ಖರ್ಚನ್ನು ತೆಗೆಯುತ್ತಿದ್ದಾರೆ.

ಕೃಷಿಯಲ್ಲಿ ಬಿದ್ದಿದ್ದರಿಂದ ಹೆಚ್ಚು ಲಾಭ ತೆಗೆಯಲಾಗುತ್ತಿಲ್ಲ ಇಂತಹ ಸಮಯದಲ್ಲಿ ನೀವು ಸಾಕಾಣಿಕೆಯನ್ನು ಮಾಡುವುದರಿಂದ ಒಂದು ಉತ್ತಮ ಆರ್ಥಿಕ ಸದೃಢರಾಗಿ ನೀವು ಜೀವನ ಸಾಗಿಸಬಹುದು.

ಕುರಿ ಸಾಕಾಣಿಕೆ ಮಾಡಲು ಲಾಭದಾಯಕ ಸಲಹೆಗಳು?

ಕುರಿಯನ್ನು ಸಾಕಾಣಿಕೆ ಮಾಡುವವರಿಗೆ ಕಾಡುವ ಒಂದು ತೊಂದರೆ ಏನೆಂದರೆ ಅದು ಆರೋಗ್ಯ ಸಮಸ್ಯೆಗಳು. ಕುರಿಗಳು ಮತ್ತು ಮೇಕೆಗಳಿಗೆ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಅನೇಕ ಆರೋಗ್ಯ ಸಮಸ್ಯೆಗಳು ಆಗುತ್ತದೆ. ಆದ್ದರಿಂದ ಇಂತಹ ಸಮಸ್ಯೆಗಳಿಗೆ ನಾವು ಏನು ಮಾಡಬೇಕು ಹಾಗೂ ಅವುಗಳ ಆರೈಕೆ ಮತ್ತು ರೋಗಗಳನ್ನು ತಡೆಗಟ್ಟುವ ಕ್ರಮಗಳನ್ನು ಹೇಗೆ ಮಾಡಬೇಕು ಎಂಬುದರ ಸಮಗ್ರ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಯುತ್ತಾ ಹೋಗೋಣ.

ಕುರಿಗಳು ದಿನನಿತ್ಯ ಪರಿಸರದಲ್ಲಿ ಮೇವು ತಿನ್ನುವುದರಿಂದ ಪರಿಸರದಲ್ಲಿರುವ ಅನೇಕ ವೈರಾಣಗಳಿಂದ ಅವುಗಳಿಗೆ ಆರೋಗ್ಯ ಸಮಸ್ಯೆಗಳು ಉಂಟುಮಾಡುತ್ತವೆ. ಗಳಿಕೆ ಆಗುವ ಕೆಲವೊಂದಿಷ್ಟು ಆರೋಗ್ಯ ಸಮಸ್ಯೆಗಳು ಎಂದರೆ ಜ್ವರ ಬರುವುದು ಹೊಟ್ಟೆಯಲ್ಲಿ ಜಂತುಹುಳ ಆಗುವುದು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇಂಥ ಸಮಯದಲ್ಲಿ ನಾವು ಏನು ಮಾಡಬೇಕೆಂದರೆ ಕಾಲಕಾಲಕ್ಕೆ ಹಾಗೂ ಅವಧಿಯ ಒಳಗೆ ನಾವು ವೈದ್ಯಕೀಯ ಆರೈಕೆಯನ್ನು ಚೆನ್ನಾಗಿ ಮಾಡಿಕೊಳ್ಳಬೇಕು.

ನಿಮ್ಮ ಕುರಿ ಉದ್ಯಮಕ್ಕೆ ನೀವು ಒಬ್ಬ ಖಾಯಂ ಆಗಿರುವ ಪಶು ವೈಜ್ಞಾನಿಕಾರಿಗಳನ್ನು ಅಥವಾ ಪಶು ವೈದ್ಯಾಧಿಕಾರಿಗಳ ಸಂಪರ್ಕ ಹೊಂದಿರುವುದು ಅತ್ಯಂತ ಉಪಕಾರಿಯಾಗುತ್ತದೆ. ಕುರಿಗಳಲ್ಲಿ ಕಾಡುವ ಮತ್ತೊಂದಿಷ್ಟು ಆರೋಗ್ಯ ಸಮಸ್ಯೆಗಳು ಎಂದರೆ ಜಂತುಹುಳಗಳನ್ನು ಪಡೆಯುವುದು ಪಾದಗಳ ಸಮಸ್ಯೆ.

ಕುಡಿಯಲ್ಲಿ ಆಗುವ ಪಾದಗಳ ಸಮಸ್ಯೆ ತಪ್ಪಿಸಲು ನಾವು ಏನು ಮಾಡಬೇಕೆಂದರೆ ಕುರಿಹುಣ್ಯಗಳನ್ನು ಸಮಯಕ್ಕೆ ತಕ್ಕಂತೆ ಟ್ರಿಮ್ ಮಾಡುವುದು ಅತ್ಯಂತ ಉಪಕಾರಿಯಾಗುತ್ತದೆ.

ಕುರಿಗಳಿಗೆ ಆರೋಗ್ಯ ಸಮಸ್ಯೆಗಳು ಬಾರದಂತೆ ನೋಡುವುದಕ್ಕೆ ಅಂದರೆ ಸಮಯಕ್ಕೆ ಸರಿಯಾಗಿ ಕಾಲಕಾಲಕ್ಕೆ ನಾವು ಆರೋಗ್ಯ ತಪಾಸಣೆಯನ್ನು ಮಾಡಿಸುವುದು ಕುರಿಗಳಿಗೆ ಮುಂದಿನ ಒಂದು ಸಮಯದಲ್ಲಿ  ಆರೋಗ್ಯ ಸಮಸ್ಯೆಗಳು ಬಾರದಂತೆ ನಾವು ತಡೆಗಟ್ಟಬೇಕು.

ಸಮಯಕ್ಕೆ ಸರಿಯಾಗಿ ಆರೋಗ್ಯ ನಿರ್ವಹಣಾ ಕಾರ್ಯಗಳನ್ನು ನಾವು ಮಾಡುತ್ತಿರಬೇಕು. ನಿಮ್ಮ ಕುರಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಪಶು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ ಮಂಡಳಿ ಅಭ್ಯಾಸಗಳು ರೆಕಾರ್ಡ್ ಕೀಪಿಂಗ್ ಹುಲ್ಲುಗಾವಲು ನಿರ್ವಹಣೆ ಮತ್ತು  ನಿಮ್ಮ ಕುರಿ ಹಿಂಡುಗಳ ತಿರುಗಾಡುವಿಕೆಯ ಮೇಲೆ ನಿಗಾ ವಹಿಸಬೇಕು.

ಅನೇಕ ಬಾರಿ ನೀವು ನೋಡಿದ ಹಾಗೆ ಮಳೆಗಾಲದ ಒಂದು ಕಾಲದಲ್ಲಿ ಅನೇಕ ಕುರಿಗಳು ಗುಡುಗು ಸಿಡಿಲಿನಿಂದ ಬಡಿದು ಸಾಯುತ್ತವೆ. ಗುಡುಗು ಸಿಡಿಲಿನಿಂದ ಕುರಿಗಳು ಸಾಯುವುದನ್ನು ತಪ್ಪಿಸಬೇಕೆಂದರೆ ನಾವು ಏನು ಮಾಡಬಹುದೇನಂದರೆ ಕೆಲವೊಂದಿಷ್ಟು ಸಲಹೆಗಳನ್ನು ನೀವು ನಮ್ಮ ಲೇಖನದಲ್ಲಿ ಪಡೆಯುತ್ತೀರಿ ಅವುಗಳೇನೆಂದರೆ.

ಸಾಧ್ಯವಾದಷ್ಟು ಮಳೆಗಾಲದ ಸಮಯದಲ್ಲಿ ಕುರಿ ಮೀಸಲು ಗುಡ್ಡಗಾಡು ಪ್ರದೇಶದಲ್ಲಿ ಹೋಗುವುದನ್ನು ನಿರ್ಬಂಧಿಸಿ. ಮಳೆಗಾಲದ ಒಂದು ಸಮಯದಲ್ಲಿ ನೀವು ಗುಡ್ಡಗಾಡು ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಹೋದರೆ ಅವಮಾನ ಬದಲಾವಣೆಗಳಿಂದ ಆಗುವ ಗುಡುಗು ಸೇಡಿನಿಂದ ಕುರಿಗಳು ಸಾಯುವ ಸಂಭವ ಹೆಚ್ಚು ಇರುತ್ತವೆ.

ಆದ್ದರಿಂದ ನೀವೇನು ಮಾಡಬಹುದು ಎಂದರೆ ಹೆಚ್ಚಾಗಿ ಗುಡುಗು ಸಿಡಿಲು ಮತ್ತು ಭಾರಿ ಮಳೆ ಇರುವ ಸಮಯದಲ್ಲಿ ನೀವು ಕುರಿಮಯಿಸಲು ಅನೇಕ ಗುಡ್ಡಗಾಡು ಪ್ರದೇಶಗಳಲ್ಲಿ ಹೋಗುವುದನ್ನು ಮನ ಮಾಡಿಕೊಳ್ಳಬೇಕು. 

ಕುರಿಗಳನ್ನು ಮುಖ್ಯವಾಗಿ ಆರೋಗ್ಯಕರವಾಗಿಡಲು ನಾವು ಸಮಯಕ್ಕೆ ಸರಿಯಾಗಿ ಅವುಗಳನ್ನು ಹುಲ್ಲು ತಿನ್ನುವಂತೆ ಮಾಡಿಕೊಳ್ಳಬೇಕು.. ಅನೇಕ ಕುರಿಗಳ ಸಮಯಕ್ಕೆ ಸರಿಯಾಗಿ ಹುಲ್ಲು ತಿನ್ನುವುದಿಲ್ಲ. ಇಂಥ ಸಮಸ್ಯೆಯಾದರೆ ನೀವು ನಿಮ್ಮ ಹತ್ತಿರ ಬರುವ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಇದಕ್ಕೆ ಸರಿಯಾದ ಒಂದು ಪರಿಹಾರ ಪಡೆದುಕೊಳ್ಳಬೇಕು.

ಕುರಿ ಸಾಕಾಣಿಕೆಯಲ್ಲಿ ಮತ್ತೊಂದು ಮುಖ್ಯವಾದ ಗಮನಿಸಬೇಕಾದ ಅಂಶವೇನೆಂದರೆ ಕುರಿಗಳ ಒಂದು ಗರ್ಭ ಹಾಗೂ ಕುರಿಗಳು ಕುರಿಮರಿಯನ್ನು ಹಾಕಿದಾಗ ಮರಿಯನ್ನು ಸರಿಯಾಗಿ ಜೋಪಾನ ಮಾಡಿಕೊಳ್ಳುವುದು ಅತಿ ಅವಶ್ಯಕವಾಗಿರುತ್ತದೆ.

ಕುರಿಗಳ ಸಂತಾನೋತ್ಪತ್ತಿಯನ್ನು ಸರಿಯಾಗಿ ಮಾಡಲು ನಿಮ್ಮ ಕುರಿ ಹಿಂಡಿನಲ್ಲಿ ಕೆಲವೊಂದಿಷ್ಟು ಟಗರುಗಳನ್ನು ಬಿಡುವುದು ಅತಿ ಅವಶ್ಯಕವಾಗಿರುತ್ತದೆ. ಏಕೆಂದರೆ ನಿಮ್ಮ ಕುರಿ ಹಿಂಡಿನಲ್ಲಿ ಟಗರುಗಳು ಇರುವುದರಿಂದ ನಿಮ್ಮ ಕುರಿ ಹಿಂದುಗಳ ಸಂತಾನೋತ್ಪತ್ತಿ ಉತ್ತಮವಾಗಿರುತ್ತದೆ ಎಂದರೆ ತಪ್ಪಾಗಲಾರದು.

ಕುರಿ ಸಾಕಾಣಿಕೆಯಲ್ಲಿ ಕೆಲವೊಂದಿಷ್ಟು ಕಾಳಜಿಗಳನ್ನು ನೀವು ವಹಿಸಬೇಕು ಅವುಗಳೆಂದರೆ ರೆಕಾರ್ಡ್ ಕೀಪಿಂಗ್ ಹುಲ್ಲುಗಾವಲು ನಿರ್ವಹಣೆ ಮತ್ತು ಹಿಂದುಗಳ ತೆರಗುವಿಕೆ ಪರಿಣಾಮಕಾರಿ ಕುರಿ ನಿರ್ವಹಣೆಗೆ ಹೋಗುವ ಹಲವು ವಿಧಾನಗಳಲ್ಲಿ ಕೆಲವೊಂದು ನಿರ್ದಿಷ್ಟ ದಾಖಲೆಗಳನ್ನು ಇಟ್ಟುಕೊಳ್ಳಬೇಕು.

ಕುರಿಗಳ ಪಾಲನೆ ಯೋಗಕ್ಷೇಮ ಮತ್ತು ಮರಣವನ್ನು ಅದರ ಮಾಹಿತಿಯನ್ನು ಸರಿಯಾದ ಸಮಯಕ್ಕೆ ಟ್ರ್ಯಾಕ್ ಮಾಡಲು ಸಹಾಯ ಮಾಡಿಕೊಳ್ಳಬೇಕು. ಹುಲ್ಲನ್ನು ನೀವು ಮೇಯಿಸುವುದರ ಅತ್ಯಂತ ಗುಣಮಟ್ಟವನ್ನು ಸಂರಕ್ಷಿಸಿಕೊಳ್ಳಬೇಕು ಅತಿಯಾಗಿ ಮೇಯಿಸುವುದನ್ನು ತಪ್ಪಿಸಲು ಹುಲ್ಲುಗಾವಲು ನಿರ್ವಹಣೆ ಎಲ್ಲಾ ಅಂಶಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಅತಿ ಅವಶ್ಯಕವಾಗಿರುತ್ತದೆ.

ಕುರಿ ಸಾಕಾಣಿಕೆಯಲ್ಲಿ ಹೆಚ್ಚು ಲಾಭಗಳಿಸಲು ಏನು ಮಾಡಬೇಕು?

ಕುರಿ ಸಾಕಾಣಿಕೆಯಲ್ಲಿ ಅತಿ ಉತ್ತಮ ಲಾಭವನ್ನು ಗಳಿಸಲು ನೀವು ಏನು ಮಾಡಬೇಕೆಂದರೆ ಸರಿಯಾದ ಮಾರುಕಟ್ಟೆಯ ಮಾಹಿತಿಯನ್ನು ತಿಳಿದುಕೊಂಡಿರಬೇಕು.

ನಿಮಗೆ ಗೊತ್ತಿರುವ ಹಾಗೆ ಒಂದು ಕುರಿಯ ಮಾರುಕಟ್ಟೆಯ ಬೆಲೆಯು ಒಂದು ಮಾರುಕಟ್ಟೆಯಲ್ಲಿ ಬೆಲೆಯು 10,000 ಇದ್ದರೆ ಮತ್ತೊಂದು ಮಾರುಕಟ್ಟೆಯಲ್ಲಿ 15,000 ವರೆಗೂ ಕೂಡ ಮಾರಬಹುದಾಗಿದೆ. ಏಕೆಂದರೆ ಪ್ರತಿಯೊಂದು ಕುರಿಯ ಬೆಲೆಯು ಮಾರುಕಟ್ಟೆಯ ಸ್ಥಿತಿಗೆ ಅನುಗುಣವಾಗಿ ಅದರ ಬೆಲೆಯು ನಿರ್ಧಾರವಾಗುತ್ತದೆ ಎಂದರೆ ತಪ್ಪಾಗಲಾರದು. ಕುರಿಗಳ ಆಶ್ರಯ ಮತ್ತು ವಸತಿಗಳ ಬಗ್ಗೆ ನಾವು ಯೋಚಿಸುವುದಾದರೆ ಕುರಿಗಳ ಇರುವ ಜಾಗದಲ್ಲಿ ಅಥವಾ ಅವುಗಳ ಶಡ್ಡುಗಳ ಜಾಗದಲ್ಲಿ ಅತ್ಯಂತ ಉತ್ತಮವಾದ ಒಂದು ಸ್ವಚ್ಛತೆಯನ್ನು ನಾವು ಕಾಪಾಡಿಕೊಳ್ಳಬೇಕು.

ಕುರಿಗಳನ್ನು ಕಟ್ಟುವ ಜಾಗದಲ್ಲಿ ಶುಚಿಯಾದ ಗಾಳಿ, ಸರಿಯಾದ ಬೆಳಕು ಇದ್ದರೆ ಕುರಿಗಳ ಆರೋಗ್ಯಕ್ಕೆ ಬಹಳ ಉಪಕಾರಿಯಾಗುತ್ತದೆ. ಕುರಿಗಳು ಇರುವ ಜಾಗದಲ್ಲಿ ಅಥವಾ ಕುರಿಗಳು ಮಲಗುವ ಜಾಗದಲ್ಲಿ ಪ್ರತಿನಿತ್ಯ ನಾವು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರಿಂದ ಅನೇಕ ರೋಗರುಜನೆಗಳನ್ನು ತಡೆಯಬಹುದಾಗಿದೆ.

ನೀವು ಕುರಿ ಮಲಗುವ ಜಾಗವನ್ನು ಜನ ನಿತ್ಯ ಸ್ವಚ್ಛ ಮಾಡಿಸದಿದ್ದರೆ ಅಲ್ಲಿ ಅನೇಕ ವೈರಸ್ ಗಳು ಹುಟ್ಟಿಕೊಂಡು ನಿಮ್ಮ ಕುರಿಗಳಲ್ಲಿ ರೋಗಗಳನ್ನು ಉಂಟುಮಾಡುತ್ತವೆ. ಈ ರೀತಿಯಾದ ತೊಂದರೆಯಿಂದ ಅನೇಕ ಕುರಿಗಳು ಸ್ವಚ್ಛತೆಯ ತೊಂದರೆಯಿಂದ ಮರಣ ಹೊಂದಿದ್ದನ್ನು ನಾವು ಕೂಡ ನೋಡಿದ್ದೇವೆ. ಸರದಲ್ಲಿ ಆಗುವ ಹವಾಮಾನ ಬದಲಾವಣೆಗಳಿಂದ ಮಳೆಗಾಳಿ ವಿಪರೀತ ಶಾಖ ಮತ್ತು ಚಳಿ ಅಂತ ಹವಾಮಾನ ಬದಲಾವಣೆಗಳಿಂದ ಅನೇಕ ಕುರಿಗಳು ಮರಣ ಹೊಂದುತ್ತವೆ.

ಆದ್ದರಿಂದ ನಾವು ಏನು ಮಾಡಬೇಕು ಎಂದರೆ ಕುರಿಗಳನ್ನು ನಿಲ್ಲಿಸುವ ಜಾಗದಲ್ಲಿ ಸುಚಜ್ಜಿತವಾದ ಒಂದು ಕಟ್ಟಡವನ್ನು ಕಟ್ಟಿಕೊಳ್ಳಬೇಕು. ಕುರಿ ಗಾಯಗಳು ಪಡುವ ಮತ್ತೊಂದು ದೊಡ್ಡ ಸಮಸ್ಯೆ ಏನೆಂದರೆ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ಮತ್ತು ಹುಲಿ ಅಂತಹ ಮಾಂಸಾಹಾರಿ ಪ್ರಾಣಿಗಳು ಕುರಿಗಳಂತಹ ಸಣ್ಣ ಪ್ರಾಣಿಗಳನ್ನು ಬೇಟೆ ಮಾಡಿ ತಮ್ಮ ಆಹಾರ ಮಾಡಿಕೊಳ್ಳುತ್ತವೆ.

ಆದ್ದರಿಂದ ಕುರಿ ಕಾಯುವವರು ಏನು ಮಾಡಬೇಕು ಎಂದರೆ ಇಂತಹ ಅಪಾಯಕಾರಿ ಜಾಗಗಳಲ್ಲಿ ಕುರಿ ಮೇಯಿಸುವುದನ್ನು ನಿಲ್ಲಿಸಬೇಕು. ಇಂತಹ ಅಪಾಯಕಾರಿ ಜಾಗಗಳಲ್ಲಿ ನೀವು ಕುರಿ ಮೇಯಿಸುವುದರಿಂದ ನಿಮ್ಮ ಕುರಿಗಳಿಗೂ ಅಪಾಯಕಾರಿ ಹಾಗೂ ನಿಮ್ಮ ಜೀವನಕ್ಕೂ ಅಪಾಯಕಾರಿಯಾಗಿದೆ ಎಂದರೆ ತಪ್ಪಾಗಲಾರದು.

ಆದ್ದರಿಂದ ನೀವು ನಿಮ್ಮ ಕುರಿಗಳನ್ನು ನಿಮ್ಮ ಹೊಲದಲ್ಲಿ ಅಥವಾ ನಿಮ್ಮ ಶಡ್ಡುಗಳಲ್ಲಿಯ ಮೇಯಿಸುವುದು ಒಂದು ಉತ್ತಮ ದಾರಿಯಾಗಿದೆ. ಅದೇ ರೀತಿ ಕುರಿಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕುರಿಗಳಿಗೆ ಅಸಮತೋಲನ ಆಹಾರವನ್ನು ಮತ್ತು ಪೌಷ್ಟಿಕಾಂಶದ ಆಹಾರವನ್ನು ನೀಡುವುದು ಒಳ್ಳೆಯದು. ಪ್ರತಿಯೊಂದು ಕುರಿಯು ಅದರ ಒಂದು ಆರೋಗ್ಯ ನಾವು ನೀಡುವ ಸಮತೋಲನ ಆಹಾರ ಮತ್ತು ಅದು ಯಾವ ಜಾತಿಯ ಕುರಿಯಾಗಿದೆ ಎಂಬುದರ ಮೇಲೆ ಅವಲಂಬತವಾಗಿರುತ್ತದೆ.

ಕುರಿಗಳನ್ನು ಹೆಚ್ಚಾಗಿ ಯಾವುದಕ್ಕಾಗಿ ಬಳಸುತ್ತಾರೆ :
ಕುರಿಗಳನ್ನು ಹೆಚ್ಚಾಗಿ ಮಾಂಸಕ್ಕಾಗಿ ಹಾಗೂ ಕುರಿ ಉಣ್ಣೆಗಾಗಿ ಹೆಚ್ಚಾಗಿ ಬಳಸುತ್ತಾರೆ ಎಂಬುದನ್ನು ನಾವು ಕೇಳಿದ್ದೇವೆ. ನಿಮಗೆ ಗೊತ್ತಿರುವ ಹಾಗೆ ಕುರಿ ಉಣ್ಣೆಯಿಂದ  ನಮಗೆ ಗೊತ್ತಿಲ್ಲದ ಹಾಗೆ ಸಾವಿರಾರು ಹಲವಾರು ಉಪಯೋಗಗಳಿವೆ. ಕುರಿಯನ್ನು ಸಾಕುವಧರ ಮುಖ್ಯ ಉದ್ದೇಶವೇನೆಂದರೆ ಉಣ್ಣೆಯನ್ನು ಅಭಿವೃದ್ಧಿ ಮಾಡಲು. ಕುರಿಗಳು ಹೆಚ್ಚಾಗಿ ಅವುಗಳಲ್ಲಿರುವ ಉಣ್ಣೆಯಿಂದ ಗೌರವ ಪಡೆದುಕೊಂಡಿವೆ.

ಕುರಿಗಳನ್ನು ಇನ್ನು  ಹೆಚ್ಚಾಗಿ ಅವುಗಳ ಮಾಂಸಕ್ಕಾಗಿ ಬಳಸುತ್ತಾರೆ. ನಿಮಗೆ ಗೊತ್ತಿರೋದೇ ಇರುವಂತಹ ಕುರಿ ಮಾಂಸಗಳಲ್ಲಿ ಇರುವ ಪೌಷ್ಟಿಕಾಂಶಗಳು ಖನಿಜಾಂಶಗಳು ಹೆಚ್ಚಾಗಿರುವುದರಿಂದ ಅನೇಕ ಜನರ ಕುಡಿಯ ಮಾಂಸವನ್ನು ತಿನ್ನಲು ಇಷ್ಟಪಡುತ್ತಾರೆ. ಒಂದು ರೀತಿ ನೋಡುವುದಾದರೆ ಕುರಿಗಳನ್ನು ಅಥವಾ ಕುರಿ ಮಾಂಸವನ್ನು ತಿನ್ನುವುದರಿಂದ ಪ್ರಾಣಿ ಹಿಂಸೆ ಮಾಡಿದಂತೆ ಆಗುತ್ತದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರಾಣಿಹಿಂಸೆ ಮಹಾ ಪಾಪವಾಗಿದ್ದು, ಆದಷ್ಟು ನೀವು ಇಂತಹ ಪ್ರಾಣಿಗಳನ್ನು ತಿನ್ನುವುದನ್ನು ನಿಲ್ಲಿಸುವುದರಿಂದ ಅನೇಕ ಪ್ರಾಣಿಗಳ ಜೀವನ ಉಳಿಯುತ್ತದೆ ಎಂದರೆ ತಪ್ಪಾಗಲಾರದು. ಕುರಿಗಳ ಮಾಂಸವನ್ನು ತಿನ್ನುವುದರಿಂದ ಏನಿಲ್ಲ ಲಾಭಗಳಿವೆ ಎಂದು ನೋಡುವುದಾದರೆ, ಕೊರಿಯ ಮಾಂಸವು ಪ್ರೋಟಿನ್ ವಿಟಮಿನ್ ಮತ್ತು ಕನಿಜಗಳಲ್ಲಿ ಅಧಿಕವಾಗಿರುತ್ತದೆ. ಕುರಿಗಳನ್ನು ಇನ್ನೂ ಹೆಚ್ಚಾಗಿ ಹಾಲು ಉತ್ಪಾದನೆಗಾಗಿ ಸಾಗುತ್ತಿದ್ದಾರೆ.

ಕುರಿ ಹಾಲಿನಲ್ಲಿ ಹಸು ಹಾಲಿನಲ್ಲಿರುವ ಹೋಟೆಲ್ ಗಳಿಗಿಂತ ಹೆಚ್ಚಾದ ಪ್ರೋಟೀನ್ ಗಳು ಕುರಿ ಹಾಲಿನಲ್ಲಿವೆ ಎಂದು ಮಾಹಿತಿ ಇದೆ ಕುರಿ ಹಾಲಿನಲ್ಲಿ ಹಸುವಿನ ಹಾಲಿಗಿಂತ ಹೆಚ್ಚು ಗಣ ವಸ್ತುಗಳು ಕೊಬ್ಬುಗಳು ಮತ್ತು ಪ್ರೋಟೀನ್ ಗಳಿವೆ. ಕುರಿ ಹಾಲಿನಿಂದ ಅನೇಕ ಡೈರಿ ವಸ್ತುಗಳನ್ನು ಉಪಯೋಗಿಸುತ್ತಿದ್ದು ಇವುಗಳನ್ನು ಮಾಡಲು ಕುರಿ ಹಾಲನ್ನು ಬಳಸಲಾಗುತ್ತದೆ ಕುರಿ ಹಾಲಿನಲ್ಲಿ ತಯಾರಿಸಿದ ಉತ್ಪನ್ನಗಳನ್ನು ನೋಡುವುದಾದರೆ ಕುರಿ ಹಾಲಿನ ಉತ್ಪನ್ನಗಳು ಅತ್ಯಂತ ವಿಶಿಷ್ಟ ಸುವಾಸನೆ ಮತ್ತು ಕೆನೆ ವಿನ್ಯಾಸಕ್ಕಾಗಿ ಮೌಲ್ಯಯುತವಾಗಿವೆ.

ಕುರಿ ಸಾಕಾಣಿಕೆ ಮಾಡುವವರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳು ಲಭ್ಯವಿದ್ದು ಕುರಿ ಸಾಕಾಣಿಕೆ ಮಾಡುವಂತಹರು ಇಂತಹ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ತಿಳಿದುಕೊಂಡು ಅವುಗಳ ಲಾಭವನ್ನು ಪಡೆಯಬಹುದಾಗಿದೆ.

ಇದೇ ರೀತಿ ಕರ್ನಾಟಕ ರಾಜ್ಯ ಸರ್ಕಾರದಿಂದ ಕುರಿ ದೊಡ್ದೆ ನಿರ್ಮಾಣ ಮಾಡಲು  ಮತ್ತು ಕುರಿ ಕರಿದಿಸಲು ಅನೇಕ ಯೋಜನೆಗಳನ್ನು ಇಲ್ಲಿಯತನಕ ಜಾರಿಗೆ ತಂದಿದ್ದು ನೀವು ಅಂತಹ ಯೋಜನೆಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಯಲ್ಲಿ ಪಡೆದು ನೀವು ಅವುಗಳ ಲಾಭವನ್ನು ಪಡೆದರೆ ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಬಹುದು.

ಇದೇ ರೀತಿ ಕರ್ನಾಟಕ ರಾಜ್ಯ ಸರ್ಕಾರದಿಂದ ಹೊರತುಪಡಿಸಿ ಕೇಂದ್ರ ಸರ್ಕಾರದಿಂದ ಕೂಡ ಅನೇಕ ಯೋಜನೆಗಳು ಲಭ್ಯವಿದೆ. ಯೋಜನೆಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ಮುಂದಿನ ಲೇಖನದಲ್ಲಿ ನಿಮಗೆ ನೀಡಲು ಬಯಸುತ್ತೇವೆ.

ಇದೇ ರೀತಿ ನಿಮಗೆ ಈ ಮಾಯೆಲ್ಲಾ ಮಾಹಿತಿಗಳು ಉಪಯುಕ್ತವೆನಿಸಿದರೆ ಪ್ರತಿ ನಿತ್ಯ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ನಿಮಗೆ ಬೇಕಾಗಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಕರ್ನಾಟಕ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಕುರಿ ಸಾಕಾಣಿಕೆಗಾಗಿ ಇರುವಂತಹ ಸಮಗ್ರ ಯೋಜನೆಗಳನ್ನು ಸಾಧ್ಯವಾದರೆ ನಾವು ನಮ್ಮ ಮುಂದಿನ ಲೇಖನಗಳಲ್ಲೇ ನಿಮಗೆ ತಿಳಿಸ ಬಯಸುತ್ತೇವೆ.

ಇನ್ನು ಕುರಿ ಸಾಕಾಣಿಕೆ ಬಗ್ಗೆ ಇನ್ನು ಉಪಯುಕ್ತವಾದ ಮಾಹಿತಿಗಳನ್ನು ಇಂದಿನ ಈ ಆಧುನಿಕ ಡಿಜಿಟಲ್ ಯುಗದಲ್ಲಿ  ಸಮಗ್ರವಾದ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಕುರಿ ಸಾಕಾಣಿಕೆ ಒಂದು ಆರಂಭಿಸುವುದಕ್ಕಿಂತ ಮುಂಚೆ ಕುರಿ ಸಾಕಾಣಿಕೆ ಆರಂಭಿಸಲು ಬೇಕಾದ ಹೂಡಿಕೆ ಮತ್ತು ಅವುಗಳನ್ನು ಸಾಕಲು ಬೇಕಾದ ತರಬೇತಿಯ ಬಗ್ಗೆ ನೀವು ತಿಳಿದುಕೊಳ್ಳುವುದು ಅತ್ಯುತ್ತಮ.

ಕುರಿ ಸಾಕಾಣಿಕೆಯನ್ನು ಮಾಡುವುದರ ಬಗ್ಗೆ ಅನೇಕ ಸಂಸ್ಥೆಗಳು ಉಚಿತ ತರಬೇತಿಯನ್ನು ನೀಡುತ್ತಿದ್ದು ಅಂತವುಗಳ ಮಾಹಿತಿಯನ್ನು ಕೂಡ ನಾವು ನಿಮಗೆ ಮುಂದಿನ ಲೇಖನದಲ್ಲಿ ತಿಳಿಸ ಬಯಸುತ್ತೇವೆ.

ಕುರಿ ಸಾಕಾಣಿಕೆ ಮಾಡುವವರು ಹೀಗೆಲ್ಲ ಲಾಭ ಪಡೆದುಕೊಳ್ಳಬಹುದಾಗಿದೆ!

ಕುರಿ ಸಾಕಾಣಿಕೆ ಮಾಡುವವರು ಮುಖ್ಯವಾಗಿ ಲಾಭ ಪಡೆದುಕೊಳ್ಳಬಹುದಾದ ವಿಷಯವೇನೆಂದರೆ ಕುರಿಗಳ ಉಣ್ಣೆಯಿಂದ ಮತ್ತು ಕುರಿಗಳ ಹಾಕುವ ಮರಿಯಿಂದ ಕೂಡ ಅವರ ಹೆಚ್ಚಿನ ಲಾಭವನ್ನು ಪಡೆಯಬಹುದ. ಅದೇ ರೀತಿ ಕುರಿ ಹಾಕುವ ಹಿಕ್ಕೆಯಿಂದ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ.


ಅದು ಹೇಗೆಂದರೆ ಅನೇಕ ರೈತರು ತಮ್ಮ ಹೊಲದ ಫಲವತ್ತತೆಗಾಗಿ ಕುರಿ ಹಿಕ್ಕೆ ಒಂದು ಗೊಬ್ಬರವನ್ನು  ತಮ್ಮ ಹೊಲಗಳಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಅತಿ ಹೆಚ್ಚಾಗಿ ತಮ್ಮ ಹೊಲದಲ್ಲಿ ಬೆಳೆಯುವ ಬೆಳೆಗಳ ಒಂದು ಹೆಚ್ಚು ಮಾಡಿಕೊಳ್ಳಬಹುದು.

ರೈತರು ಬೆಳೆಯುವ ಬೆಳೆಗಳಿಗೆ ಹೆಚ್ಚಿನ ಇಳುವರಿ ದೊರಕುವುದರಿಂದ ರೈತರು ಈ ಗೊಬ್ಬರವನ್ನು ಈ ಗೊಬ್ಬರ ಎಂದರೆ ಕುರಿಯ ಹಿಕ್ಕೆಯಿಂದ ಬಂದಂತಹ ಒಂದು ಸಾವಯುವ ಗೊಬ್ಬರವನ್ನು ಅನೇಕ ರೈತರು ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡುವುದನ್ನು ನಾವು ನೋಡಿದ್ದೇವೆ .

ಕುರಿಗಳನ್ನು ಸಾಕುವುದರಿಂದ ಲಾಭ ಮಾತ್ರವಲ್ಲದೆ ಪರಿಸರದ ಮೇಲೆ ಅತಿ ದೊಡ್ಡ ಹಾನಿ ಕೂಡ ಉಂಟುಮಾಡುವುದನ್ನು ನಾವು ಮರೆಯಬಾರದು. ಏಕೆಂದರೆ ಕುರಿ ಸಾಕಾಣಿಕೆ ಮಾಡುವುದರಿಂದ ನಾವು ಕುರಿಗಳನ್ನು ಮೇಯಿಸಬೇಕಾಗುತ್ತದೆ. ಕುರಿಗಳನ್ನು ಅತಿಯಾಗಿ ಮೇಯಿಸುವುದರಿಂದ ಭೂಮಿ ಹಾಳಾಗುವುದು ಮತ್ತು ಮಣ್ಣಿನ ಸವಕಳಿ ಹೆಚ್ಚಾಗುವುದನ್ನು ನಾವು ಮರೆಯಬಾರದು.

ಈ ತೊಂದರೆಯನ್ನು ಹೊರತುಪಡಿಸಿ ಕುರಿಯನ್ನು ಸಾಕಾಣಿಕೆ ಮಾಡುವುದರಲ್ಲಿ ಇನ್ನು ಹೆಚ್ಚಿನ ತೊಂದರೆಗಳಿದ್ದು ಅವುಗಳಲ್ಲಿ ಕಾರ್ಮಿಕ ತಿವ್ರತೆ. ಕುರಿ ಸಾಕಾಣಿಕೆಯನ್ನು ಅತಿ ದೊಡ್ಡ ಪ್ರಮಾಣದಲ್ಲಿ ಮಾಡುವಾಗ ಕುರಿಗಳ ಹಿಂದುಗಳನ್ನು ನಿರ್ವಹಣೆ ಮಾಡಲು ಅತಿಹೆಚ್ಚಿನ ದೈಹಿಕ ಶ್ರಮ ಮತ್ತು ಸಮಯ ಬೇಕಾಗುತ್ತದೆ.

ಇಂತಹ ಒಂದು ಕೆಲಸವನ್ನು ಮಾಡಲು ಅನೇಕ ಜನರು ಹಿನ್ನಡೆಯುತ್ತಾರೆ. ಆದ್ದರಿಂದ ಕುರಿ ಸಾಕಾಣಿಕೆ ಮಾಡುವುದರಿಂದ ಅನೇಕ ಅನಾನುಕೂಲಗಳು ಇದ್ದು ಇವುಗಳನ್ನೆಲ್ಲವನ್ನು ಮೆಟ್ಟಿ ನಿಂತು ನಾವು ಕುರಿ ಸಾಕಾಣಿಕೆ ಮಾಡುವುದು ಎಂದು ಪಣತೊಟ್ಟರೆ ನೀವು ಕುರಿ ಸಾಕಾಣಿಕೆಯಲ್ಲಿ ಒಂದು ಹೆಚ್ಚಿನ ಲಾಭವನ್ನು ಗಳಿಸುವುದರಲ್ಲಿ ಲಾಭ ಕಾಣುತ್ತೀರಿ.

ಇದೇ ರೀತಿ ಕುರಿ ಸಾಕಾಣಿಕೆ ಮಾಡುವುದು ಒಂದು ಉತ್ತಮ ಲಾಭದಾಯಕ ಕೃಷಿಯೇತರ ಚಟುವಟಿಕೆಯಾಗಿದೆ . ಈ ಒಂದು ಚಟುವಟಿಕೆಯನ್ನು ಕೃಷಿಯ ಜೊತೆಗೆ ಮಾಡುವುದರಿಂದ ನೀವು ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಒಟ್ಟಾರೆ ಹೇಳಬೇಕೆಂದರೆ ಕುರಿ ಸಾಕಾಣಿಕೆ ಒಂದು ಲಾಭದಾಯಕ  ಚಟುವಟಿಕೆಯಾಗಿದ್ದು, ಹೊಲ ಇಲ್ಲದವರಿಗೆ ಬೇರೆ ಕಸಬು ಇಲ್ಲದವರು ಇಂಥ ಚಟುವಟಿಕೆಗಳನ್ನು ಮಾಡುತ್ತಾ ಜೀವನದಲ್ಲಿ ಮುಂದುವರೆಯಬಹುದು.

ಇದೇ ರೀತಿ ಇಂದಿನ ಕಾಲದಲ್ಲಿ ಅನೇಕ ವಿದ್ಯಾವಂತರ ಕೂಡ ಆಧುನಿಕ ಕುರಿ ಸಾಕಾಣಿಕೆ ಪದ್ಧತಿಯನ್ನು ಅಳವಡಿಸಿಕೊಂಡು ಕುರಿ ಸಾಕಾಣಿಕೆಯಲ್ಲಿ ಮುಂದುವರಿಯುತ್ತಿದ್ದಾರೆ.

ಇಲ್ಲಿಯ ತನಕ ನಮ್ಮ ಲೇಖನವನ್ನು ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಹೇಳುತ್ತಾ, ಕುರಿ ಸಾಕಾಣಿಕೆ ಬಗ್ಗೆ ಸಂಪೂರ್ಣವಾದ ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲ ಕುಟುಂಬ ಮತ್ತು ಸ್ನೇಹಿತ ಬಾಂಧವರಿಗೂ ಈ ಲೇಖನವನ್ನು ಶೇರ್ ಮಾಡಿ.

ಅದೇ ರೀತಿ ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ದಿನನಿತ್ಯ ಸಾರ್ವಜನಿಕರಿಗೆ, ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದೇವೆ. ನಿಮಗೆ ಉಪಯುಕ್ತ ಅನಿಸಿದರೆ ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿ.

ಪ್ರಸ್ತುತ ಈ ನಮ್ಮ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ಕುರಿ ಸಾಕಾಣಿಕೆ ಹಾಗೂ ಕುರಿ ಸಾಕಾಣಿಕೆಗೆ ಸರ್ಕಾರದಿಂದ ಸಿಗುವಂತಹ ಲೋನ್ಗಳ ಬಗ್ಗೆ ಮಾಹಿತಿಯನ್ನು ಈಗಾಗಲೇ ನೀಡಿದ್ದು ಸರ್ಕಾರದಿಂದ 3,000 ವರೆಗೂ ದೊರೆಯುತ್ತಿದ್ದು ಈ ಲೋನನ್ನು ಪಡೆದುಕೊಂಡು ಕೃಷಿ ಮೊದಲು ನಿರ್ಮಿಸಬೇಕಾಗುತ್ತದೆ…

ಇದಾದ ನಂತರ ಆರು ತಿಂಗಳವರೆಗೂ ಸಣ್ಣ ಕುರಿಗಳನ್ನು ತಂದು ಸಾಕಬೇಕಾಗುತ್ತದೆ ನಂತರ ಆಮೇಲೆ ನೀವು ಆ ಕುರಿಗಳನ್ನು ಮಾರಿದರೆ ಅತಿ ಹೆಚ್ಚಿನ ಪ್ರಮಾಣದ ಲಾಭವನ್ನು ಪಡೆದುಕೊಳ್ಳುತ್ತೀರಿ..

ಆರು ತಿಂಗಳುಗಳ ನಂತರ ಕುರಿಗಳನ್ನು ಮಾರಿದರೆ ನೀವು 10 ಪಟ್ಟು ಲಾಭವನ್ನು ಪಡೆಯಲು ಸಹಾಯವಾಗುತ್ತದೆ…

ಕುರಿ ಸಾಕಾಣಿಕೆ ಒಂದು ಕೃಷಿಕರಿಗೆ ಅಥವಾ ರೈತರಿಗೆ ಬಹು ಉಪಯುಕ್ತವಾದಂತಹ ಕೆಲಸವಾಗಿದ್ದು ನೀವು ಕೃಷಿಯ ಜೊತೆಗೆ ಈ ಕುರಿ ಸಾಕಾಣಿಕೆ ಮಾಡಿದರು ಕೂಡ ಅತಿ ಹೆಚ್ಚಿನ ಪ್ರಮಾಣದ ಲಾಭವನ್ನು ಪಡೆಯುತ್ತೀರಿ..

ಭಾರತ ದೇಶದಲ್ಲಿ ಕೃಷಿಗೆ ಪ್ರಾಧಾನ್ಯತೆಯನ್ನು ನೀಡುತ್ತಿದ್ದು ಅದರ ಜೊತೆಗೆ ಈ ಕುರಿ ಸಾಕಾಣಿಕೆಯನ್ನು ಮಾಡುವುದು ಇದೀಗ ರೂಡಿಯಲ್ಲಿದೆ..

ಕುರಿ ಸಾಕಾಣಿಕೆ ಅಷ್ಟೇ ಅಲ್ಲದೆ ಜೇನು ಸಾಕಾಣಿಕೆ ಹೈನುಗಾರಿಕೆ ಇವೆಲ್ಲವೂ ಕೂಡ ಕೃಷಿಯ ಜೊತೆಗೆ ಮಾಡುವಂತಹ ಕೆಲಸಗಳನ್ನು ಮಾಡಿದರು ಕೂಡ ನೀವು ಅತಿಹೆಚ್ಚಿನ ಪ್ರಮಾಣದ ಲಾಭವನ್ನು ಪಡೆಯುತ್ತೀರಿ.

ಹೈನುಗಾರಿಕೆಯೂ ಕೂಡ ಅತಿ ಸುಲಭದ ದಾರಿಯಾಗಿದ್ದು ಏನುಗಾರಿಕೆ ಮಾಡಿದರೆ ಒಂದು ದಿನಕ್ಕೆ ಕಡಿಮೆ ಎಂದರು ಕೂಡ 500 ರಿಂದ ಸಾವಿರ ರೂಪಾಯಿ ವರೆಗೂ ಕೃಷಿ ಜೊತೆಗೆ ನೀವು ಗಳಿಸಬಹುದಾಗಿದೆ..

ಹೈನುಗಾರಿಕೆಯು ಕೂಡ ಒಂದು ಅತಿ ಹೆಚ್ಚಿನ ಲಾಭದ ಕೆಲಸವಾಗಿದ್ದು ಹೈನುಗಾರಿಕೆಯು ಮಾಡಲು ಕೂಡ ರಾಜ್ಯ ಸರ್ಕಾರದಿಂದ ನಿಮಗೆ ಲೋನ್ ದೊರೆಯುತ್ತದೆ..

ಭಾರತದಲ್ಲಿ ವರ್ಗೀಸ್ ಕುರಿಯನ್ನವರ ಸಹಾಯದಿಂದ ಹಾಲಿನ ಕ್ರಾಂತಿ ಉಂಟಾಗಿದ್ದಕ್ಕಾಗಿ ಇಂದು ಭಾರತದಲ್ಲಿ ಹಾಲಿನ ಉತ್ಪನ್ನ ಅತಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ..

ಹಸುಗಳನ್ನು ಸಾಕೋದರಿಂದ ಒಂದು ದಿನಕ್ಕೆ 15 ರಿಂದ 20 ಲೀಟರ್ ವರೆಗೂ ಹಾಲನ್ನು ಡೈರಿಗೆ ಹಾಕಿದರೆ ಒಂದು ದಿನಕ್ಕೆ ಕಡಿಮೆ ಅಂದರೂ 2000 ವರೆಗೂ ನೀವು ಲಾಭವನ್ನು ಪಡೆಯಬಹುದಾಗಿದೆ..

Leave a Reply

Your email address will not be published. Required fields are marked *