18 May 2024

ಪೋಸ್ಟ್ ಆಫೀಸ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಯ ಅಧಿಸೂಚನೆ…! ಹೇಗೆ ಅರ್ಜಿ ಸಲ್ಲಿಸಬೇಕು ಯಾರು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ. ಈಗಲೇ ತಿಳಿಯಿರಿ….!

ಭಾರತೀಯ ಅಂಚೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಅನೇಕ ಹುದ್ದೆಗಳು ಖಾಲಿ ಇದ್ದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಈಗಲೇ ತಿಳಿಯಿರಿ

Post office recruitment :

ಎಲ್ಲರಿಗೂ ನಮಸ್ಕಾರ ಬಂಧುಗಳೇ. ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ನಾವು ಪ್ರತಿನಿತ್ಯ ರೈತರಿಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾಹಿತಿಗಳನ್ನು ನೀಡುತ್ತಾ ಬರುತ್ತಿದ್ದೇವೆ.

ಇಂದಿನ ಈ ಲೇಖನದಲ್ಲಿ 10ನೇ ತರಗತಿ ಮುಗಿಸಿದಂತ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಅನೇಕ ಹುದ್ದೆಗಳ ಖಾಲಿ ಇದ್ದು ಮುಂಬರುವ ದಿನಗಳಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಆರಂಭಿಸಲಾಗುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಮತ್ತು ಈ ಹುದ್ದೆಗಳಿಗೆ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗಿನ ಅಂಕಣದಲ್ಲಿ ನೀಡಿರುತ್ತೇವೆ.

ನೀವು ಈ ಹುದ್ದೆಗಳಿಗೆ ಆಯ್ಕೆ ಆಗಬೇಕೆಂದರೆ ಏನು ಮಾಡಬೇಕು ಎಂಬ ಮಾಹಿತಿ ಸೇರಿದಂತೆ ಇನ್ನು ಹಲವಾರು ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ನೀವು ಈ ಲೇಖನವನ್ನು ಕೊನೆಯವರೆಗೂ ಓದಿ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಶೇರ್ ಮಾಡಿ.

Post office recruitment :

ಭಾರತೀಯ ಕೇಂದ್ರ ಸರ್ಕಾರದ ದಿನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಅಂಚೆ ಇಲಾಖೆಯಲ್ಲಿ ಪ್ರತಿ ವರ್ಷ ಅನೇಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು ಮುಂಬರುವ ದಿನಗಳಲ್ಲಿ ಕೂಡ ಅತಿ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವರಿದ್ದಾರೆ.

ಮುಂಬರುವ ದಿನಗಳಲ್ಲಿ ಅವೆಲ್ಲ ಹುದ್ದೆಗಳು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು ಮತ್ತು ಈ ಹುದ್ದೆಗಳಿಗೆ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ಈಗಲೇ ತಿಳಿದುಕೊಂಡು ಈ ಒಂದು ಸರ್ಕಾರಿ ನೌಕರಿಯನ್ನು ನಿಮ್ಮದಾಗಿಸಿಕೊಳ್ಳಿ.

ಹುದ್ದೆಗಳ ಹೆಸರು ಏನು?

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಎಂದರೆ ಗ್ರಾಮೀಣ ಡಾಕ್ ಸೇವಕ್. ಈ ಒಂದು ಹುದ್ದೆಗಳು ಕೇಂದ್ರ ಸರ್ಕಾರಿ ಹುದ್ದೆಗಳಾಗಿದ್ದು, ವಿವಿಧ ಮೂಲಗಳ ಪ್ರಕಾರ ಮುಂಬರುವ ದಿನಗಳಲ್ಲಿ 50,000 ಹೆಚ್ಚು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವ ಸಂಭವವಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು. ನೀವು ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಗ್ರಾಮೀಣ ಡಾಕ್ಟರ್ ಸೇವಕ ಹುದ್ದೆಗಳಿಗೆ ನೀವು ಅರ್ಹರಾಗಿರುತ್ತೀರಿ.

ಅದೇ ರೀತಿ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿತ ವಯೋಮಿತಿಯ ಬಗ್ಗೆ ನೋಡುವುದಾದರೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು ಮತ್ತು ಗರಿಷ್ಠ ವಯಸ್ಸು 40 ವರ್ಷ ಆಗಿರಬೇಕು. ಅಂದರೆ ಅಭ್ಯರ್ಥಿ 18 ವರ್ಷದಿಂದ 40 ವರ್ಷದೊಳಗಿನ ಅಭ್ಯರ್ಥಿಗಳಾಗಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂದು ನೋಡುವುದಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಹತ್ತನೇ ತರಗತಿ ಪಾಸ್ ಆಗಿರಬೇಕು.

10ನೇ ತರಗತಿಯನ್ನು ನೀವು ಯಾವುದೇ ಒಂದು ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಮುಗಿಸಿದ್ದರೆ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡುವುದಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಅತಿ ಅಂಚೆ ಇಲಾಖೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೀಘ್ರವೇ ಅಧಿಸೂಚನೆ ಬಿಡುಗಡೆಯಾಗುವ ಸಂಭವವಿದ್ದು ಈ ಹುದ್ದೆಗಳಿಗೆ ಅರ್ಜಿ ಕರೆದ ನಂತರ ನಿಮಗೆ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲು ನಾವು ಸಹಾಯ ಮಾಡುತ್ತೇವೆ.

ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ?

ಗ್ರಾಮೀಣ ಡಾಕ್ ಸೇವಕ ಹುದ್ದೆಗಳು ಕೇಂದ್ರ ಸರ್ಕಾರ ಹುದ್ದೆಗಳಾಗಿದ್ದು ಈ ಹುದ್ದೆಗಳಿಗೆ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ ಎಂದು ನೋಡುವುದಾದರೆ ಅಭ್ಯರ್ಥಿಯ ಹತ್ತನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಅನ್ನು ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡು ಅವರ ಆಯ್ಕೆ ಮಾಡಿಕೊಂಡ ಪೋಸ್ಟಲ್ ಸರ್ಕಲ್ಲಿಗೆ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು.

ಈ ಒಂದು ಹುದ್ದೆಗಳಿಗೆ ಮಾಸಿಕ ಸಂಬಳ ಎಷ್ಟು ಇರುತ್ತದೆ ಎಂದು ನೋಡುವುದಾದರೆ ಭಾರತೀಯ ಕೇಂದ್ರ ಹುದ್ದೆಗಳಾಗಿರುವಂತಹ ಪ್ರತಿ ತಿಂಗಳ ಸಂಬಳ ಹತ್ತು ಸಾವಿರದಿಂದ 24,470 ರೂಪಾಯಿವರೆಗೆ ಮಾಸಿಕ ಸಂಬಳವನ್ನು ನಿಮಗೆ ನೀಡಲಾಗುತ್ತದೆ. ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡುವುದಾದರೆ ಮೊಟ್ಟ ಮೊದಲು ಭಾರತೀಯ ಅಂಚೆ ಇಲಾಖೆ ಅಧಿಕೃತ ಜಾಲತಾಣವಾಗಿರುವಂತಹ ಜಾಲತಾಣಕ್ಕೆ ಭೇಟಿ ನೀಡಬೇಕು.

ನಂತರ ನೀವು ನೋಂದಣಿ ಮಾಡಿಕೊಳ್ಳದಿದ್ದರೆ ಅಲ್ಲಿ ಕಾಣುವ ರಿಜಿಸ್ಟ್ರೇಷನ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಅಗತ್ಯವಾದ ಮಾಹಿತಿಗಳಾದ ನಿಮ್ಮ ಹೆಸರು ನಿಮ್ಮ ಇಮೇಲ್ ಐಡಿ ಮೊಬೈಲ್ ನಂಬರ್ ಗಳನ್ನು ಭರ್ತಿ ಮಾಡಿ ನೀವು ನೋಂದಾಯಿಸಿಕೊಳ್ಳಬೇಕು. ಒಂದು ಬಾರಿ ನೀವು ಈ ಜಾಲತಾಣದಲ್ಲಿ ನೋಂದಾಯಿಸಿಕೊಂಡ ನಂತರ ನಿಮ್ಮ ಮೊಬೈಲ್ ನಂಬರ್ ಗೆ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಬರುತ್ತದೆ.

  • ನಂತರದಲ್ಲಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಉಪಯೋಗಿಸುವುದರಿಂದ ನೀವು ಅರ್ಜಿ ಸಲ್ಲಿಸಲು ಮುಂದುವರಿಯಬಹುದಾಗಿದೆ.

ಅರ್ಜಿ ಸಲ್ಲಿಸುವಾಗ ಅಲ್ಲಿ ನಿಮಗೆ ನೀವು ಕೆಲಸ ಮಾಡಲು ಬಯಸುವ ವೃತ್ತವನ್ನು ಆಯ್ಕೆ ಮಾಡಿಕೊಳ್ಳುವುದು ಇರುತ್ತದೆ. ನಿಮಗೆ ಹತ್ತಿರವಿರುವ ಅಥವಾ ನೀವು ನೀವು ಕೆಲಸ ಮಾಡಲು ಇಚ್ಚಿಸುವ ಒಂದು ವೃತ್ತವನ್ನು ಆಯ್ಕೆ ಮಾಡಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಭಾರತೀಯ ಅಂಚೆ ಇಲಾಖೆಯ ಜಾಲತಾಣ :


https://www.indianpost.gov.in

ಇದೇ ರೀತಿ ಅಂಚೆ ಇಲಾಖೆಯಲ್ಲಿ ಇನ್ನೂ ಹಲವಾರು ರೀತಿಯ ಹುದ್ದೆಗಳು ಇದ್ದು ಅವುಗಳ ಮಾಹಿತಿಯನ್ನು ನಾವು ನಿಮಗೆ ಕೆಳಗೆ ನೀಡುತ್ತೇವೆ. ಇದೇ ರೀತಿ ಅಂಚೆ ಇಲಾಖೆಯಲ್ಲಿ ಇನ್ನೂ ಹಲವಾರು ರೀತಿಯ ಹುದ್ದೆಗಳು ಖಾಲಿ ಇರುತ್ತವೆ ಇವುಗಳ ಒಂದು ನೇಮಕಾತಿಗೆ ಭಾರತೀಯ ಅಂಚೆ ಇಲಾಖೆಯು ಪ್ರತಿ ವರ್ಷ ನೇಮಕಾತಿಗೆ ಅರ್ಜಿ ಆಹ್ವಾನಿಸುತ್ತಿದ್ದು ಇವಳ ಒಂದು ಮಾಹಿತಿ ಕೆಳಗಿನಂತಿದೆ.

ಅಂಚೆ ಇಲಾಖೆಯಲ್ಲಿ ಗ್ರಾಮೀಣ ಡಾಕ್ ಸೇವಕ್ ಹುದ್ದೆಯನ್ನು ಹೊರತುಪಡಿಸಿ ಇನ್ನು ಹಲವಾರು ರೀತಿಯ ಹುದ್ದೆಗಳು ಲಭ್ಯವಿದ್ದು ಆ ಹುದ್ದೆಗಳು ಈ ಕೆಳಗಿನಂತಿವೆ.
ಪೋಸ್ಟಲ್ ಅಸಿಸ್ಟೆಂಟ್

  • ಶಾರ್ಟಿಂಗ್ ಅಸಿಸ್ಟೆಂಟ್
  • ಪೋಸ್ಟ್ ಮ್ಯಾನ್
  • ಮೇಲ್ ಗಾರ್ಡ್
  • ಎಮ್‌ಟಿಎಸ್ ಎಲ್ಲಾ ಹುದ್ದೆಗಳು ಕೇಂದ್ರ ಸರ್ಕಾರ ಹುದ್ದೆಗಳಾಗಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹುದ್ದೆಗಳ ಅನುಸಾರ ವಿದ್ಯಾರ್ಹತೆಯನ್ನು ಏನು ನಿಗದಿಪಡಿಸಲಾಗಿದೆ ಎಂದು ನೋಡುವುದಾದರೆ. ಮೊದಲನೆಯದಾಗಿ ನಾವು ನೋಡಬೇಕೆಂದರೆ ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗಳಿಗೆ ವಿದ್ಯಾರ್ಥಿಯನ್ನು ಏನು ನಿಗದಿಪಡಿಸಲಾಗಿದೆ ಎಂದರೆ ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪದವಿ ಶಿಕ್ಷಣವನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮುಗಿಸಬೇಕು.

ಹುದ್ದೆಗಳ ಕೂಡ ಕೇಂದ್ರ ಸರ್ಕಾರದ ಹುದ್ದೆಗಳಾಗಿವೆ. ಅದೇ ರೀತಿ ನಾವು ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಥಿಯನ್ನು ನಿಗದಿಪಡಿಸಲಾಗಿದೆ ಎಂದರೆ ಸರ್ಟಿಂಗ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಥಿಯನ್ನು ಮುಗಿಸಿರಬೇಕು.

ಅದೇ ರೀತಿ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವ ವಿದ್ಯಾರ್ಹತೆ ಯನ್ನು ನಿಗದಿಪಡಿಸಲಾಗಿದೆ ಎಂದು ನೋಡುವುದಾದರೆ, ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12ನೇ ತರಗತಿಯನ್ನು ಪಾಸಾಗಿರಬೇಕು. ಅದೇ ರೀತಿ ಮೇಲ್ ಗಾರ್ಡ್ ಹುದ್ದೆಗಳಿಗೆ ಯಾವ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ ಎಂದು ನೋಡಬೇಕೆಂದರೆ 10ನೇ ತರಗತಿಯಲ್ಲಿ ಪಾಸಾಗಿರಬೇಕು.

ಇದೇ ರೀತಿ ಅಂಚೆ ಇಲಾಖೆಯಲ್ಲಿ ಈ ಹುದ್ದೆಗಳನ್ನು ನೀವು ಪಡೆಯಬೇಕೆಂದರೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಬಯಸಿದರೆ ಈ ಹುದ್ದೆಗಳಿಗೆ ವಯೋಮಿತಿಯನ್ನು 18 ವರ್ಷ ಕನಿಷ್ಠ ವಯಸ್ಸು ಇರಬೇಕು ಮತ್ತು ಗರಿಷ್ಠ ವಯಸ್ಸು 27 ವರ್ಷ ವಯಸ್ಸಿನವರಾಗಿರಬೇಕು. ನೀವು ನೋಡಿದಾಗ ಹಳ್ಳಿಗಳಲ್ಲಿ ಪೋಸ್ಟ್ ಮ್ಯಾನ್ ಕೆಲಸ ಅತಿ ಉತ್ತಮವಾಗಿರುತ್ತದೆ.

ಇಲ್ಲಿಯವರೆಗೆ ನಾವು ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಮತ್ತು ಅವುಗಳ ನೇಮಕಾತಿ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡವು.

ಈ ಕೆಳಗಿನ ಮುಂದಿನ ಲೇಖನದಲ್ಲಿ ನಾವು KPSC ವತಿಯಿಂದ ಈ ಮುಂದೆ ಬರುವ ಸಮಯದಲ್ಲಿ 3000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತದೆ.

KPSC ವತಿಯಿಂದ 2024 ರಲ್ಲಿ 3000 ಹುದ್ದೆಗಳ ನೇಮಕಾತಿ :


ಹಲವು ಇಲಾಖೆಗಳ ಖಾಲಿ ಹುದ್ದೆಗಳ ಪಟ್ಟಿ ಈ ಕೆಳಗಿನಂತಿದೆ.
ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.

  • ಕರ್ನಾಟಕ ಸರ್ಕಾರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ – ಒಟ್ಟಾರೆ ಐವತ್ತು ಗ್ರೂಪ ಬಿ ಹುದ್ದೆಗಳು ಖಾಲಿ ಇದ್ದು ಅದೇ ರೀತಿ 14 ಗ್ರೂಪ್ ಸಿ ಹುದ್ದೆಗಳು ಖಾಲಿ ಇವೆ.
  • ಜಯದೇವ ಹೃ ದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ – ಗ್ರೂಪಿಗೆ ಹುದ್ದೆಗಳು ಖಾಲಿ ಇಲ್ಲ ಅದೇ ರೀತಿ 100 ಗ್ರೂಪ್ ಸಿ ಹುದ್ದೆಗಳು ಖಾಲಿ ಇವೆ.
  • ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ 41 ಗ್ರೂಪ್ ಬಿ ಹುದ್ದೆಗಳು ಖಾಲಿ ಇದ್ದು, ಯಾವುದೇ ರೀತಿಯ ಗ್ರೂಪ್ ಸಿ ಹುದ್ದೆಗಳು ಖಾಲಿ ಇಲ್ಲ.
  • ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಇಲಾಖೆಯಲ್ಲಿ ಒಟ್ಟಾರೆ 286 ಗ್ರೂಪ್ ಬಿ ಹುದ್ದೆಗಳು ಖಾಲಿಯಿದ್ದು ಮತ್ತು 336 ಗ್ರೂಪ್ ಸಿ ಹುದ್ದೆಗಳು ಖಾಲಿ ಇವೆ.
  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಇಲಾಖೆಯಲ್ಲಿ ಗ್ರೂಪ್ ಬಿ ಹುದ್ದೆಗಳು ಖಾಲಿ ಇಲ್ಲ ಹಾಗೂ 36 ಗ್ರೂಪ್ ಸಿ ಹುದ್ದೆಗಳು ಖಾಲಿ ಇವೆ .
  • ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 6 ಗ್ರೂಪ್ ಬಿ ಹುದ್ದೆಗಳು ಖಾಲಿಯಿದ್ದು ಮತ್ತು 38 ಗ್ರೂಪ್ ಸಿ ಹುದ್ದೆಗಳು ಖಾಲಿ ಇವೆ. ಕೆಪಿಎಸ್‌ಸಿ ಎಂದರೇನು ನೋಡುವುದಾದರೆ : ಕೆಪಿಎಸ್‌ಸಿ ಇದರ ವಿಸ್ತೃತ ರೂಪವು ಕರ್ನಾಟಕ ಲೋಕಸೇವಾ ಆಯೋಗವು. ಕರ್ನಾಟಕ ಲೋಕಸೇವಾ ಆಯೋಗವು 2024ನೇ ಸಾಲಿನಲ್ಲಿ ಬರೋಬ್ಬರಿ 3000 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. 3000 ಸರ್ಕಾರಿ ಹುದ್ದೆಗಳನ್ನು ಶೀಘ್ರದಲ್ಲಿಯ ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಮಾಡಿಕೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಪಿಎಸ್‌ಸಿ ಯ ಕಾರ್ಯದರ್ಶಿಯಾಗಿರುವ ಎಸ್ ಲತಾ ಕುಮಾರಿಯವರು ಪ್ರಕಟಣೆಯಲ್ಲಿ ತಿಳಿಸಿದ ಪ್ರಕಾರ ಕೆಪಿಎಸ್ಸಿ ನೇಮಕ ಪ್ರಕ್ರಿಯೆಯು ಆರಂಭಿಸಿದ ಬಳಕೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ.

ಯನ್ನು ಆಗಮಿಸಿದ ನಂತರ ಲಿಖಿತಪರೀಕ್ಷೆ ಮುಖ್ಯ ಪರೀಕ್ಷೆ ಎಂಬ ವಿವಿಧ ಹಂತಗಳನ್ನು ಆಯ್ಕೆ ಮಾಡಿ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು ಮತ್ತು ವಿವಿಧ ಹುದ್ದೆಯ ಪ್ರಕ್ರಿಯೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಾಗುತ್ತದೆ ಈ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿಯವರಾದ ಎಸ್ ಲತಾ ಕುಮಾರಿಯವರು ಹೇಳಿಕೊಂಡರು.

ಈ ಮೂರು ಸಾವಿರ ಹುದ್ದೆಗಳನ್ನು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಕರ್ನಾಟಕ ಸರ್ಕಾರದಲ್ಲಿ ಖಾಲಿ ಇರುವ ಗ್ರೂಪ್ ಬಿ ಹುದ್ದೆಗಳು ಮತ್ತು ಗ್ರೂಪ್ ಸಿ ಹುದ್ದೆಗಳಿಗಾಗಿ ಸರ್ಕಾರವು ನೇಮಕಾತಿ ಮಾಡಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ಇಲಾಖೆಯ ಹುದ್ದೆಗಳಿಗೆ ಅಂದರೆ ಸರಿಸುಮಾರು 30 ಇಲಾಖೆ ಹುದ್ದೆಗಳು ಖಾಲಿ ಎಂದು ಇವುಗಳ ನೇಮಕಾತಿ ಸರ್ಕಾರವು ಶೀಘ್ರದಲ್ಲಿ ಆರಂಭಗೊಳಿಸಲಿದೆ.

ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಇಲಾಖೆಯಲ್ಲಿ ಯಾವ ಯಾವ ಇಲಾಖೆಗಳಲ್ಲಿ ಎಷ್ಟು ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು ನೋಡುವುದಾದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಒಟ್ಟು ಹುದ್ದೆಗಳು ಎಷ್ಟು ಇದ್ದಾವೆ ಎಂದು ನೋಡುವುದಾದರೆ ಕೇವಲ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2503 ಹುದ್ದೆಗಳು ಖಾಲಿ ಇವೆ.

2503 ಹುದ್ದೆಗಳು ಗ್ರೂಪ್ ಸಿ ಹುದ್ದೆಗಳಾಗಿದ್ದು ಇವಳನ್ನು ಹೊರತುಪಡಿಸಿ ಇನ್ನೂ ಹಲವಾರು ಹುದ್ದೆಗಳಿಗೆ ಅಂದರೆ ಬೇರೆ ಇಲಾಖೆಯ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಸಿದ್ಧತೆ ಪಡಿಸುತ್ತಿದೆ. ಇಲಾಖೆಗಳಲ್ಲಿ ಖಾಲಿ ಇರುವ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಕರ್ನಾಟಕ ಸರ್ಕಾರವು ಮುಂದಾಗಿದ್ದು ಶೀಘ್ರದಲ್ಲಿ ಎಲ್ಲಾ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಗೊಳಿಸಲಿದೆ.

ಕರ್ನಾಟಕ ರಾಜ್ಯದಲ್ಲಿ 30 ಇಲಾಖೆಗಳನ್ನು ಸೇರಿಸಿದಂತೆ ಒಟ್ಟು 3000 ಹುದ್ದೆಗಳು ಖಾಲಿ ಆಗಿದ್ದು, ಇದರ ಅರ್ಥ 3000 ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ ಆದರೆ ಸದ್ಯಕ್ಕೆ 3000 ಹುದ್ದೆಗಳ ನೇಮಕಾತಿಯ ಪ್ರಕ್ರಿಯೆಯನ್ನು ಆರಂಭಗೊಳಿಸಲಿದೆ.

ನೇಮಕಾತಿ ಪ್ರಸ್ತಾವನೆಯಲ್ಲಿ ಸೋರಿ ಸುಮಾರು ಹುದ್ದೆಗಳು ಹುದ್ದೆಗಳ ಖಾಲಿ ಇದ್ದು ನೇಮಕಾತಿಗಾಗಿ ಕೆಪಿಎಸ್ಸಿ ಆರ್ಥಿಕ ಇಲಾಖೆಯ ಪ್ರಸ್ತಾವನೆ ನೀಡಿದ್ದು ಈ ಹುದ್ದೆಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಬೇಕಾಗಿ ಕೋರಿಕೆ ಸಲ್ಲಿಸಿದೆ. ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿಯನ್ನು ಪ್ರಕಟಣೆಯಲ್ಲಿ ತಿಳಿಸುವ ಮೂಲಕ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ ಎಂದು ಅಭ್ಯರ್ಥಿಗಳು ಹೇಳಿದರು.

ಯಾವಾಗ ನೇಮಕಾತಿ ಮಾಡಿಕೊಳ್ಳಲಾಗುವುದು?
ಕರ್ನಾಟಕ ಸರ್ಕಾರದ 30 ಇಲಾಖೆಗಳಲ್ಲಿ ಹೆಚ್ಚು ಕಡಿಮೆ 3000 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.

ಕರ್ನಾಟಕ ಸರ್ಕಾರದ ಒಟ್ಟು 30 ಇಲಾಖೆಯಲ್ಲಿ 3000 ಹುದ್ದೆಗಳು ಖಾಲಿ ಇದ್ದು ನೇಮಕಾತಿಯನ್ನು ಶೀಘ್ರದಲ್ಲಿ ಅಂದರೆ 2024ರಲ್ಲಿ ಮಾಡಿಕೊಳ್ಳಲು ಅಂದಾಜು ವೇಳಾಪಟ್ಟಿ ಬಿಡುಗಡೆಯನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿದೆ.

ಸದ್ದಕ್ಕೆ 3000 ಹುದ್ದೆಗಳು ಖಾಲಿ ಇವೆ ಎಂದು ಘಟನೆಯಲ್ಲಿ ಹೇಳಿದ್ದು ಈ ಹುದ್ದೆಗಳ ಸಂಖ್ಯೆಯನ್ನು ಮುಂದಿನ ಸಮಯದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿರುವಂತಹ ಕೆಎಎಸ್ ಲತಾ ಕುಮಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿ ಸಿಕ್ಕರೆ ನೀವು ವಿದ್ಯಾಭ್ಯಾಸ ಸೇರಿದಂತೆ ಈ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳಿಗೆ ನೀವು ಆಯ್ಕೆ ಕ್ರಿಯೆಯನ್ನು ತೆಗೆದುಕೊಂಡು ಈಗಿನಿಂದಲೇ ತಯಾರಿ ನಡೆಸುವುದು ಅತಿ ಉತ್ತಮವಾಗಿರುತ್ತದೆ.

ಏಕೆಂದರೆ ಯಾವುದೇ ಒಂದು ಪರೀಕ್ಷೆಯನ್ನು ನಾವು ಎದುರಿಸಲು ಮುಖ್ಯವಾಗಿ ಬೇಕಾಗಿರುವುದು ಪೂರ್ವಕ ಪರೀಕ್ಷಾ ತರಬೇತಿ. ಸದ್ಯದಲ್ಲಿಯೇ ಕರ್ನಾಟಕ ಲೋಕಸೇವಾ ಆಯೋಗ ಟೈಮ್ ಲೈನ್ ಸೇರಿದಂತೆ ಅರ್ಜಿ ಆಹ್ವಾನ ಪರೀಕ್ಷೆ ಪರೀಕ್ಷೆ ಫಲಿತಾಂಶ ಆಯ್ಕೆ ಪಟ್ಟಿ ಮುಂತಾದ ಚಟುವಟಿಕೆಗಳನ್ನು ನಿಗದಿಯಂತೆ ಕಾಲಮಿತಿಯಲ್ಲಿ ಮುಗಿಸಬೇಕಾದ ಜವಾಬ್ದಾರಿ ಇರುತ್ತದೆ ಇದಕ್ಕೆ ಪೂರ್ವಕವಾಗಿ ಆಯ ವಿಭಾಗಗಳು ಕಾರ್ಯ ಪ್ರವೃತ್ತಗೊಳಲು ಸಾಧ್ಯವಾಗುತ್ತದೆ ಎಂಬ ಉದ್ದೇಶದಿಂದ ಟೈಮ್ ಲೈನ್ ಪ್ರಕಟಿಸಲು ಕರ್ನಾಟಕ ಲೋಕಸೇವಾ ಆಯೋಗ ಮುಂದಾಗಿದೆ.

ಇದೇ ರೀತಿ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಬರುವ ಎಲ್ಲಾ ಇಲಾಖೆಗಳಲ್ಲೂ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಂದಲೇ ಪರೀಕ್ಷಾ ಪೂರ್ವ ತರಬೇತಿಯನ್ನು ಆರಂಭಿಸಬೇಕಾಗುತ್ತದೆ.

ಏಕೆಂದರೆ ಯಾವುದೇ ಒಂದು ಹುದ್ದೆಗೆ ನಾವು ನೇಮಕಾತಿ ಮಾಡಿಕೊಳ್ಳಲು ಆ ಹುದ್ದೆಗೆ ಆಯ್ಕೆಯಾಗಲು ಬೇಕಾಗಿರೋದು ಅತಿ ಅವಶ್ಯಕವಾಗಿ ಪಕ್ಷ ಪೂರ್ವ ತರಬೇತಿ. ಪರಿಕ್ಷ ಪೂರ್ವ ತರಬೇತಿಯನ್ನು ನೀವು ಆರಂಭಿಸಿದರೆ ಹುದ್ದೆಗಳನ್ನು ನಿಮ್ಮದಾಗಿಸಿಕೊಳ್ಳಲು ಅತಿ ಅವಶ್ಯಕವಾಗಿರುತ್ತದೆ. ಎಂಬುದನ್ನು ನೋಡುವುದಾದರೆ ಮಾಹಿತಿಯು ಈ ಕೆಳಗಿನಂತಿರುತ್ತದೆ.

ಯಾವ ಇಲಾಖೆಯಲ್ಲಿ ಏಷ್ಟು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ?

ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿರುವ 30 ಇಲಾಖೆಗಳಲ್ಲಿ 3000 ಹುದ್ದೆಗಳು ಬರ್ತಿಗೆ ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಈ ಕೆಳಗಿನ ಅಂಕಣದಲ್ಲಿ ನಾವು ಯಾವ ಹುದ್ದೆಗಳು ಖಾಲಿ ಇದೆ ಮತ್ತು ಈ ಹುದ್ದೆಗಳ ಆಯ್ಕೆಯನ್ನು ನೀವು ಬಯಸುವುದಾದರೆ ಇಂದಿನಿಂದಲೇ ಈ ಪರೀಕ್ಷೆಗಳಿಗೆ ತಯಾರಿ ನಡೆಸಲು ಸಿದ್ಧರಾಗಿರಿ.

ಏಕೆಂದರೆ ಯಾವುದೇ ಒಂದು ಪರೀಕ್ಷೆಗೆ ನಾವು ಎಷ್ಟು ಬೇಗ ತಯಾರಿ ಎಂದು ನಡೆಸಲು ಆರಂಭಿಸುತ್ತೇವೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಷ್ಟೇ ಸಹಾಯವಾಗುತ್ತದೆ ಎಂದರೇ ತಪ್ಪಾಗಲಾರದು.

ಈ ಮೇಲಿನ ಅಂಕಣದಲ್ಲಿ ನಾವು ಭಾರತೀಯ ಅಂಚೆ ಇಲಾಖೆ ಮತ್ತು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಸಮಗ್ರವಾದ ಮಾಹಿತಿಯನ್ನು ತಿಳಿದುಕೊಂಡೆವು. ಭಾರತದಲ್ಲಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಾವು ದೂರ ಮಾಡಲು ಅತಿ ಮುಖ್ಯವಾಗಿ ಬೇಕಾಗಿರುವುದು ನಿಮ್ಮ ಪ್ರಯತ್ನ.

  • ನೀವು ಬರಿ ಕಾರಣಗಳನ್ನು ಹೇಳುತ್ತಾ ಹೋದರೆ ಜೀವನದಲ್ಲಿ ಏನು ಮಾಡಲು ಸಾಧ್ಯವಿಲ್ಲ. ನೀರ್ದೋಗ ಸಮಸ್ಯೆ ನಿರುದ್ಯೋಗ ಸಮಸ್ಯೆ ಎಂದು ಹೇಳುತ್ತಾ ಹೋದರೆ ನೀವು ನಿರುದ್ಯೋಗಿಯೇ ಆಗಿ ಉಳಿಯಬೇಕಾಗುತ್ತದೆ.

ಏಕೆಂದರೆ ನಿಮಗೆ ಗೊತ್ತಿರುವ ಹಾಗೆ ಅಥವಾ ಗೊತ್ತಿಲ್ಲದೆ ತಿಳಿದುಕೊಳ್ಳಿ ಅದು ಏನೆಂದರೆ ಭಾರತ ಸರ್ಕಾರದಿಂದ ಮತ್ತು ಕರ್ನಾಟಕ ಸರ್ಕಾರದಿಂದ ಪ್ರತಿ ವರ್ಷವೂ ಲಕ್ಷಾಂತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿದೆ. ಇತ್ತೀಚಿಗೆ ನಿಮಗೆ ಗೊತ್ತಿರುವ ಹಾಗೆ ಬನ್ನಿ ನೇಮಕಾತಿ ಆಯೋಗವು ಅಂದರೆ ಸ್ಟಾಪ್ ಸೆಲೆಕ್ಷನ್ ಕಮಿಷನ್ ಇಪ್ಪತೈದು ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು.

25,000ಕ್ಕೆ ಹೆಚ್ಚು ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಸ್ಟಾಪ್ ಸೆಲೆಕ್ಷನ್ ಕಮಿಷನ್ ಇತ್ತೀಚಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು ಡಿಸೆಂಬರ್ 31, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಾಗಿರುತ್ತದೆ.

ಈ ಒಂದು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸದಿದ್ದರೆ ಪರವಾಗಿಲ್ಲ ಮುಂದೆ ಬರುವ ನೇಮಕಾತಿಗಳ ಬಗ್ಗೆ ನೀವು ಪ್ರತಿನಿತ್ಯ ಗಮನಿಸುತ್ತಿರಬೇಕು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಬೇಕು. ಆಗ ನೀವು ಯಾವುದಾದರು ಒಂದು ಕರ್ನಾಟಕ ಸರ್ಕಾರ ಅಥವಾ ಭಾರತ ಸರ್ಕಾರ ಇಲಾಖೆಯ ನೌಕರಿ ಪಡೆಯಲು ನೀವು ಸಿದ್ದರಾಗಿರಿ.

ಇತ್ತೀಚಿಗೆ ಕರೆದ ಕೇಂದ್ರ ಸಿಬ್ಬಂದಿ ಆಯೋಗದ 26146 ಹುದ್ದೆಗಳ ನೇಮಕಾತಿಯ ಬಗ್ಗೆ ನಾವು ನೋಡುವುದಾದರೆ ಆ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಈ ಹುದ್ದೆಗಳ ನೇಮಕಾತಿಗೆ ಕೇಂದ್ರ ಸಿಬ್ಬಂದಿ ಆಯೋಗವು 10ನೇ ತರಗತಿ ಪಾಸಾದವರಿಗೆ 10ನೇ ತರಗತಿ ಆಧಾರದ ಮೇಲೆ ಅರ್ಜಿ ಸಲ್ಲಿಸಿ ಆಹ್ವಾನಿಸಲಾಗಿತ್ತು.

ಈ ಒಂದು 25000 ಹೆಚ್ಚು ಹುದ್ದೆಗಳ ನೇಮಕಾತಿಯನ್ನು ಸಂಪೂರ್ಣ ವಿವರವನ್ನು ನಾವು ನೋಡುವುದಾದರೆ, ಹುದ್ದೆಗಳು ಕಾನ್ಸ್ಟೇಬಲ್ ಹುದ್ದೆಗಳಾಗಿದ್ದವು. ನೇಮಕಾತಿಯು ಭಾರತ ಸರ್ಕಾರದ ವಿವಿಧ ಭದ್ರತಾ ಪಡೆಗಳಿಗೆ ಜನರಲ್ ಡ್ಯೂಟಿ ಕಾನ್ಸ್ಟೇಬಲ್ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳುವುದರ ಸಲುವಾಗಿ ಈ ಹುದ್ದೆಯನ್ನು ಅರ್ಜಿಯವಣಿಸಲಾಗಿತ್ತು.

ಈ ಹುದ್ದೆಗಳಿಗೆ ಬೇಕಾದ ಅರ್ಜಿ ಸಲ್ಲಿಸುವ ಮಾಹಿತಿ, ಯಾರು ಅರ್ಹರು, ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ತಿಳಿದುಕೊಳ್ಳುವುದಾದರೆ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ.

ಕೇಂದ್ರ ಸಿಬ್ಬಂದಿ ಆಯೋಗ ಭಾರತ ಸರ್ಕಾರದ ವಿವಿಧ ಭದ್ರತಾ ಪಡೆಗಳಿಗೆ ಜನರಲ್ ಡ್ಯೂಟಿ ಕಾನ್ಸ್ಟೇಬಲ್ ಆಗಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವುದರ ಸಂಬಂಧ ಅರ್ಜಿ ಆಹ್ವಾನಿಸಲಾಗಿತ್ತು. ಕೇಂದ್ರ ಭದ್ರತಾ ಪಡೆಗಳು ಅಡಿಯಲ್ಲಿ ಬರುವ ಸಿ ಐ ಎಸ್ ಎಫ್ ರೈಫಲ್ ಮೆನ್ ಅಸ್ಸಾಂ ರೈಫಲ್ ಸೇರಿದಂತೆ ಇನ್ನು ಹಲವಾರು ಭದ್ರತಾ ಪಡೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಹತ್ತನೇ ತರಗತಿ ಅಥವಾ ತತ್ಸಮಾನ ಉತ್ತೀರ್ಣವನ್ನು ಹೊಂದಿದ್ದರೆ ಸಾಕು. ಇದೇ ರೀತಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ವಯೋಮಿತಿಯ ಬಗ್ಗೆ ಮಾಹಿತಿಯನ್ನು ನೋಡುವುದಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅಭ್ಯರ್ಥಿಯಾದ ಗರಿಷ್ಠ ವಯಸ್ಸು 23 ವರ್ಷವಾಗಿರಬೇಕು.

ಈ ರೀತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆ ಬಯಸುವುದಾದರೆ ಅಂತಹ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳನ್ನುಸರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಿ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಅನು ಮಾಡಿಕೊಟ್ಟಿದ್ದು.

ಇದೇ ರೀತಿ ಕೇಂದ್ರ ಸಿಬ್ಬಂದಿ ಆಯೋಗದಿಂದ ಪ್ರತಿ ವರ್ಷ ಹಲವಾರು ಹುದ್ದೆಗಳಿಗೆ ಸಾವಿರ ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುವುದು ಹೇಗೆ ಎಂದು ನೋಡುವುದಾದರೆ ಮೊದಲಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಿ ನಂತರ ಮುಂದಿನ ಹಂತಗಳಲ್ಲಿ ಎರಡು ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಚಲನೆಯ ಹಂತದಲ್ಲಿ ಕಂಪ್ಯೂಟರ್ ಆದರಿಂದ ಪರೀಕ್ಷೆಯನ್ನು ನಡೆಸಲಾಗುತ್ತದೆ. ನಂತರದಲ್ಲಿ ಈ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಮೆಡಿಕಲ್ ಟೆಸ್ಟ್ ಫಿಸಿಕಲ್ ಟೆಸ್ಟ್ ಸೇರಿದಂತೆ ದಾಖಲೆಗಳ ಪರಿಶೀಲನೆ ಮಾಡುವುದರ ಮೂಲಕ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದೇ ರೀತಿ ನಾವು ಮುಂಬರುವ ದಿನಗಳಲ್ಲಿ ಕೇಂದ್ರ ಸಿಬ್ಬಂದಿ ಆಯೋಗವು ನೇಮಕಾತಿಗೆ ಅರ್ಜಿ ಆಹ್ವಾನಿಸಿದರೆ ನಮ್ಮ ಈ ಜ್ಞಾನ ಸಂಜೀವಿನಿ ವೆಬ್ ಸೈಟ್ ನಲ್ಲಿ ನಿಮಗೆ ಅಪ್ಡೇಟ್ ನೀಡುತ್ತೇವೆ.

ಈ ಮೇಲಿನ ಒಂದು ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವಂತಹ ಮತ್ತು ಸರ್ಕಾರಿ ಹುದ್ದೆಗಳಿಗಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸಹಾಯವಾಗುವಂತೆ ಲೇಖನವನ್ನು ನೀಡಿದ್ದೇವೆ.

ನಾವು ಪ್ರತಿನಿತ್ಯ ನಮ್ಮ ಜ್ಞಾನ ಸಂಜೀವಿನಿ ವೆಬ್ ಸೈಟ್ ನಲ್ಲಿ ರೈತರಿಗೆ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಲೇಖನವನ್ನು ನೀಡುತ್ತಿದ್ದು ಈ ಎಲ್ಲ ಮಾಹಿತಿಗಳು ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಆತ್ಮೀಯ ಬಾಂಧವರಿಗೂ ಶೇರ್ ಮಾಡಿ ಜ್ಞಾನವನ್ನು ಹಂಚಿಕೊಳ್ಳಿ.

ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಅಂಚೆ ಇಲಾಖೆಯಲ್ಲಿ ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಉದ್ಯಾವಕಾಶವನ್ನು ನೀಡುತ್ತಿದ್ದು 10ನೇ ತರಗತಿಯ ಮೆರಿಟ್ ಲಿಸ್ಟ್ ಮೇಲೆ ಇಲ್ಲಿ ಉದ್ಯೋಗವನ್ನು ನೀಡಲಾಗುತ್ತದೆ..

ಆಸಕ್ತಿಯುಳ್ಳಂತಹ ವಿದ್ಯಾರ್ಥಿಗಳು ಜನವರಿ 2024ನೇ ಸಾಲಿನ ಪೋಸ್ಟ್ ಆಫೀಸ್ ಅರ್ಜಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ..

ಅರ್ಜಿ ಸಲ್ಲಿಸಬೇಕೆಂದರೆ ನೀವು ಕನಿಷ್ಠ ಪಕ್ಷ 85ರ ಪರ್ಸೆಂಟೇಜ್ ಮೇಲೆ ಅಂಕಗಳನ್ನು ಹೊಂದಿರಬೇಕಾಗಿರುತ್ತದೆ.

ಪೋಸ್ಟ್ ಆಫೀಸಿಗೆ ಅರ್ಜಿ ಸಲ್ಲಿಸಬೇಕೆಂದರೆ ಹತ್ತನೇ ತರಗತಿ ತೆರಗಡೆ ಹೊಂದಿರಬೇಕು ಅಷ್ಟೇ ಅಲ್ಲದೆ ಅತಿ ಹೆಚ್ಚಿನ ಗರಿಷ್ಠ ಮಟ್ಟದ ಅಂಕಗಳನ್ನು ತೆಗೆದುಕೊಂಡಿದ್ದರೆ ಮಾತ್ರ ನೀವು ಉದ್ಯೋಗ ಪಡೆದುಕೊಳ್ಳುವಲ್ಲಿ ಸಫಲರಾಗುವಿರಿ.

ಈಗಾಗಲೇ ನಿಮಗೆ ತಿಳಿದಿರುವಂತೆ 10ನೇ ತರಗತಿ ಪಾಸ್ ಆಗಿದ್ದರೆ 10 ಹಲವಾರು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ನೀವು ಅರ್ಹತೆಯನ್ನು ಪಡೆದಿರುತ್ತೀರಾ ಇದಷ್ಟೇ ಅಲ್ಲದೆ ಕರ್ನಾಟಕದ ಕೆಪಿಎಸ್ಸಿ ಆಯೋಗದ ಮುಖಾಂತರ ಅರ್ಜಿ ಸಲ್ಲಿಕೆಗೂ ಕೂಡ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಅಲ್ಲಿಯೂ ಕೂಡ 10 ಹಲವಾರು ಪರೀಕ್ಷೆಗಳಿಗೆ ನೀವು ಅರ್ಹತೆಯನ್ನು ಪಡೆದಿರುತ್ತೀರಿ..

ನನ್ನ ಸ್ನೇಹಿತನು ಒಬ್ಬ 10ನೇ ತರಗತಿಯಲ್ಲಿ 92 ಪ್ರತಿಶತ ಅಂಕಗಳನ್ನು ಪಡೆದುಕೊಂಡಿದ್ದು ಈಗ ಅವನು ಅಂತ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಹೀಗೆ ನೀವು ಕೂಡ ಅತಿ ಹೆಚ್ಚಿನ ಮೊತ್ತದ ಅಂಕಗಳನ್ನು ಗಳಿಸಿದ್ದರೆ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ 2023 ನೇ ಸಾಲಿನ ಪೋಸ್ಟ್ ಆಫೀಸ್ಗೆ ಅರ್ಜಿ ಸಲ್ಲಿಕೆ ಮುಕ್ತಾಯವಾಗಿದ್ದು ಇನ್ನೂ 2024ನೇ ಸಾಲಿನ ಪೋಸ್ಟ್ ಆಫೀಸ್ನಲ್ಲಿ ಅರ್ಜಿ ಸಲ್ಲಿಕೆಗೆ ಕೆಲವೇ ದಿನಗಳಲ್ಲಿ ಅವಕಾಶವನ್ನು ನೀಡುತ್ತಾರೆ..

ಅರ್ಜಿ ಸಲ್ಲಿಸಲು ಬಯಸುವವರು ನಿಮ್ಮ ಹತ್ತಿರ ಫೋಟೋ ಆಧಾರ್ ಕಾರ್ಡ್ ಇನ್ಕಮ್ ಕಾಸ್ಟ್ ಹಾಗೂ ಮನೆಯ ವಿಳಾಸ ಈ ಮೇಲಿನ ಡಾಕ್ಯುಮೆಂಟ್ಸ್ ಗಳನ್ನು ಇಟ್ಟುಕೊಂಡಿದ್ದಾರೆ ಮಾತ್ರ ಅರ್ಜಿ ಸಲ್ಲಿಸುವ ಬರುತ್ತದೆ.

ಇದಷ್ಟೇ ಅಲ್ಲದೆ ಇನ್ನಿತರೆ ಉದ್ಯೋಗಗಳಿಗೆ ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು, ಅರ್ಜಿ ಸಲ್ಲಿಸಬಹುದಾಗಿದೆ..

ಭಾರತ ಸರ್ಕಾರವು ಉದ್ಯೋಗಗಳಿಗೆ ಅತಿ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು ನಿರುದ್ಯೋಗವನ್ನು ಹೋಗಲಾಡಿಸಲು ಇನ್ನಿತರೆ ಇಲಾಖೆಯಲ್ಲಿ ಹೆಚ್ಚಿನ ಪ್ರಮಾಣದ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಬಯಸುವವರು ಮೊದಲು ನೋಟಿಫಿಕೇಶನ್ ಅನ್ನು ಪೂರ್ಣವಾಗಿ ಓದಬೇಕಾಗುತ್ತದೆ ತದನಂತರ ನೀವು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿದ್ದೀರ ಅಥವಾ ಇಲ್ಲವೋ ಎಂದು ನಿಮಗೆ ತಿಳಿದು ಬರುತ್ತದೆ ಹೀಗೆ ನೀವು ಅರ್ಜಿ ಸಲ್ಲಿಸುವ ಮುನ್ನ ನೋಟಿಫಿಕೇಷನ್ ಅನ್ನು ಓದಿರಿ ಹಾಗೆ ಅರ್ಜಿಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿರಿ..

ಕನ್ನಡ ಜನತೆಗೆ ನಮಸ್ಕಾರಗಳು ಪ್ರಸ್ತುತ ಈ ನಮ್ಮ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ದಿನೇ ದಿನೇ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ 2024ನೇ ಸಾಲಿನ ಅಂಚೆ ಇಲಾಖೆಯ ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡಿದ್ದು ಇದರ ಪೂರ್ಣ ವಿವರಣೆ ಈ ಮೇಲ್ಕಂಡಂತೆ ಇದೆ..

ಅರ್ಜಿ ಸಲ್ಲಿಸಲು ಬಯಸುವವರು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ ಧನ್ಯವಾದಗಳು..

Leave a Reply

Your email address will not be published. Required fields are marked *