18 May 2024

ನರ್ಸರಿ ಫಾರ್ಮ್ಯಿಂಗ್ ಮಾಡುವದರಿಂದ ಲಕ್ಷ ಲಕ್ಷ ಹಣ ಗಳಿಸಿರಿ…! ನರ್ಸರಿ ಪಾರ್ಲಿಮೆಂಟ್ ಮಾಡಲು ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಿ….!

ನರ್ಸರಿ ಫಾರ್ಮ್ಯಿಂಗ್ ಮಾಡುವದರಿಂದ ಲಕ್ಷ ಲಕ್ಷ ಹಣ ಗಳಿಸಿರಿ
ಈ ಉದ್ಯಮಕ್ಕೆ ಸರಿಯಾದ ಮಾರ್ಗ ಇಲ್ಲಿದೆ

ಎಲ್ಲರಿಗೂ ನಮಸ್ಕಾರ ಬಂಧುಗಳೇ. ಅನೇಕ ಜನರು ಕೃಷಿ ಚಟುವಟಿಕೆಗಳೊಂದಿಗೆ, ಅನೇಕ ಸೈಡ್ ಬಿಸಿನೆಸ್ ಗಳನ್ನು ಮಾಡುವುದರ ಮೂಲಕ ಅನೇಕ ಜನರ ಲಕ್ಷಾಂತರ ಹಣವನ್ನು ಗಳಿಸುತ್ತಿದ್ದಾರೆ.

ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ನಾವು ಪ್ರತಿನಿತ್ಯ ಕರ್ನಾಟಕ ರಾಜ್ಯದ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ರೈತರಿಗೆ ಹಾಗೂ ಎಲ್ಲಾ ಬಾಂಧವರಿಗೂ ಸಹಾಯವಾಗುವಂತಹ ಲೇಖನಗಳನ್ನು ನಿಮಗೆ ನೀಡುತ್ತಿದ್ದೇವೆ.

ಈ ಒಂದು ಲೇಖನದಲ್ಲಿ ನಾವು ಕೃಷಿಯನ್ನು ಹೊರತುಪಡಿಸಿ ಮಾಡಬಹುದಾದಂತಹ ನರ್ಸರಿ ಫಾರ್ಮಿಂಗ್ ಎಂಬ ಈ ಉದ್ಯಮದಲ್ಲಿ ಲಕ್ಷಾಂತರ ಹಣ ಗಳಿಸಬಹುದಾದ ಒಂದು ಸಾಮರ್ಥ್ಯ ಈ ಉದ್ಯಮಕ್ಕೆ ಇದೆ. ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವ ನರ್ಸರಿ ಫಾರ್ಮ್ ಉದ್ಯೋಗವು ಅನೇಕ ಜನರ ಕೈ ಹಿಡಿದಿದೆ ಇಂತಹ ಈ ಒಂದು ಉದ್ಯಮದ ಬಗ್ಗೆ ಸಂಪೂರ್ಣವಾದ ಸಮಗ್ರ ಮಾಹಿತಿಯನ್ನು ನಾವು ನಿಮಗೆ ಈ ಕೆಳಗಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಈ ಒಂದು ಲೇಖನದಲ್ಲಿ ನರ್ಸರಿ ಫಾರ್ಮ್ ಉದ್ಯೋಗದ ಪ್ರತಿಯೊಂದು ಮಾಹಿತಿಯನ್ನು ಹಂತ ಹಂತವಾಗಿ ನೀಡಿದ್ದೇವೆ.

ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ.

ನರ್ಸರಿ ಫಾರ್ಮಿಂಗ್ ಬಿಜಿನೆಸ್ ಎಂದರೇನು?

Nursery Farming Business-

ಈ ಒಂದು ಉದ್ಯಮದ ಬಗ್ಗೆ ನಾವು ಸಂಕ್ಷಿಪ್ತ ಮಾಹಿತಿಯಲ್ಲಿ ನಿಮಗೆ ತಿಳಿಸುವುದಾದರೆ ಗ್ರಾಹಕರಿಗೆ ಪ್ರತ್ಯೇಕವಾಗಿ ಹಾಗೂ ಒಂದು ದೊಡ್ಡ ಪ್ರಮಾಣದಲ್ಲಿ ಸಸ್ಯಗಳನ್ನು ಹೊಲದಲ್ಲಿ ಬೆಳೆಯುವುದಕ್ಕಾಗಿ ಅಥವಾ ತೋಟದಲ್ಲಿ ಸಸಿಗಳನ್ನು ನೇಡಲು ತಮ್ಮ ಫಾರ್ಮನಲ್ಲಿಯೇ ಬೆಳೆಸಿ ಮಾರಾಟ ಮಾಡುವುದಕ್ಕೆ ನರ್ಸರಿ ಫಾರ್ಮಿನ್ ಬಿಸಿನೆಸ್ ಎಂದು ಕರೆಯಲಾಗುತ್ತದೆ.

ನರ್ಸರಿ ಫಾರ್ಮ್ ನಲ್ಲಿ ರೈತರ ಬೇಡಿಕೆಗೆ ತಕ್ಕಂತೆ ಹಲವಾರು ರೀತಿಯ ಸಸ್ಯಗಳನ್ನು ಫಾರ್ಮ್ ನಲ್ಲಿ ಬೆಳೆದು ರೈತರಿಗೆ ಮಾರಾಟ ಮಾಡಲಾಗುತ್ತದೆ.

ನರ್ಸರಿ ಫಾರ್ಮ್ ನಲ್ಲಿ ಬೆಳೆಯಲಾಗುತ್ತಿರುವ ಸಸ್ಯಗಳನ್ನು ರೈತರು ಖರೀದಿಸಿದಾಗ ಉದ್ಯೋಗದಲ್ಲಿ ನೀವು ಲಾಭವನ್ನು ಪಡೆಯಬಹುದಾಗಿದೆ.

ಮೊಟ್ಟ ಮೊದಲಿಗೆ ನಾವು ನರ್ಸರಿ ಫಾರ್ಮ್ ಉದ್ಯೋಗ ಆರಂಭಿಸಲು ಬೇಕಾದ ಪ್ರಮುಖ ಅಂಶಗಳ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಕೆಳಗಿನಂತಿವೆ. ನರ್ಸರಿ ಫಾರ್ಮ್ ಉದ್ಯೋಗ ಆರಂಭಿಸಲು ಅತಿ ಮುಖ್ಯವಾಗಿ ಬೇಕಾಗಿರುವುದು ಬಂಡವಾಳ ಹೂಡಿಕೆ.

ಏಕೆಂದರೆ ಯಾವುದೇ ಒಂದು ಬಿಸಿನೆಸ್ ಅನ್ನು ಆರಂಭಿಸಬೇಕಾದರೆ ಅಥವಾ ಯಾವುದೇ ಒಂದು ಉದ್ಯೋಗವನ್ನು ಆರಂಭಿಸಬೇಕಾದರೆ ಮೊದಲು ಬೇಕಾಗಿರುವುದು ಹಣದ ಹೂಡಿಕೆ.

ಅದೇ ರೀತಿ ನರ್ಸರಿ ಫಾರ್ಮ್ ಎಂಬ ಒಂದು ಉದ್ಯೋಗವನ್ನು ನಾವು ಆರಂಭಿಸಲೇಬೇಕಾದರೆ ಮುಖ್ಯವಾಗಿ ನಮಗೆ ಬೇಕಾಗಿರುವುದು ಹಣದ ಅವಶ್ಯಕತೆ.

ನರ್ಸರಿ ಫಾರ್ಮ್ ಎಂಬ ಆರಂಭ ಮಾಡುವುದಕ್ಕಿಂತ ಮುಂಚೆ ನೀವು ಈ ಉದ್ಯೋಗವನ್ನು ಆರಂಭಿಸಲು ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ತಿಳಿದುಕೊಂಡು ನಂತರ ನೀವು ಹಣವನ್ನು ಸೇರಿಸಿಕೊಂಡು ಉದ್ಯೋಗವನ್ನು ಆರಂಭಿಸಬಹುದು. ನಿಮ್ಮ ಬಳಿ ಒಂದು ವೇಳೆ ಹಣವಿಲ್ಲದಿದ್ದರೆ ಬ್ಯಾಂಕ್ ಗಳಿಂದ ಲೋನ್ ಗಳನ್ನು ಕೂಡ ನೀವು ಪಡೆಯಬಹುದಾಗಿದೆ.

ಮುಂದಿನ ಒಂದು ಅಂಕಣದಲ್ಲಿ ನಾವು ನರ್ಸರಿ ಫಾರ್ ಮುದ್ದೇಗೌಡ ಆರಂಭಿಸಲು ಎಷ್ಟು ಹಣ ಬೇಕಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ.

ಸರಿ ಫಾರ್ ಮುದ್ದೇಗ ಆರಂಭಿಸಲು ಹಣದ ಹೂಡಿಕೆಯನ್ನು ಹೊರತುಪಡಿಸಿ ಇನ್ನು ಹತ್ತು ಹಲವರ ಅವಶ್ಯಕತೆಗಳ ತಿಳಿದುಕೊಳ್ಳುವುದಾದರೆ, ಈ ಬಿಜಿನೆಸ್ ಅನ್ನು ಆರಂಭಿಸಲು ಮುಖ್ಯವಾಗಿ ಬೇಕಾಗಿರುವುದು ಒಂದು ಯೋಗ್ಯವಾದ ಭೂಮಿ.

ನರ್ಸರಿ ಫಾರ್ಮ್ ಎಂದರೆ ಗಿಡಗಳನ್ನು ಅಥವಾ ಸಸ್ಯಗಳನ್ನು ಬೆಳೆಯುವುದು. ಈ ಸಸ್ಯಗಳನ್ನು ಬೆಳೆದ ಮುಖ್ಯವಾಗಿ ಬೇಕಾಗಿರುವುದು ಒಂದು ಉತ್ತಮವಾದ ಯೋಗ್ಯವಾದ ನೆಲ ಅಥವಾ ಹೊಲ.

ಉತ್ತಮವಾದ ಯೋಗ್ಯವಾದ ಹೊಲವೆಂದರೆ ಆ ಜಾಗದಲ್ಲಿ ಸಸಿಗಳನ್ನು ಬೆಳೆಯಲು ಬೇಕಾದ ಪ್ರಮುಖ ಅಂಶಗಳು ನಮಗೆ ದೊರಕುತ್ತಿದ್ದರೆ ಮಾತ್ರ ಆ ಜಾಗವನ್ನು ನಾವು ಯೋಗ್ಯವಾದ ಜಾಗವೆಂದು ಕರೆಯಬಹುದು.

ಸಸಿಗಳನ್ನು ಬೆಳೆಯಲು ಮುಖ್ಯವಾಗಿ ಬೇಕಾಗುವ ಅಂಶಗಳೆಂದರೆ ಒಂದು ಮುಖ್ಯವಾಗಿ ಆ ಜಾಗದ ಹತ್ತಿರ ನಮಗೆ ನೀರಿನ ಒಂದು ಸೌಲಭ್ಯ ಇರಬೇಕು. ಅದೇ ರೀತಿ ನಾವು ಆಯ್ದುಕೊಳ್ಳುವ ಜಾಗವು ಸಾರಿಗೆ ವ್ಯವಸ್ಥೆ ಇರುವ ಅಥವಾ ರಸ್ತೆ ಬದಿಯಲ್ಲಿರುವ ಒಂದು ಜಾಗವಾದರೆ ನಿಮ್ಮ ಈ ನರ್ಸರಿ ಫಾರ್ಮ ಉದ್ಯೋಗಕ್ಕೆ ಅತಿ ಅವಶ್ಯಕ ಮತ್ತು ಉಪಯೋಗವಾಗುತ್ತದೆ.

ಒಂದು ವೇಳೆ ನೀವು ನರ್ಸರಿ ಫಾರ್ಮ್ ಆರಂಭಿಸುವ ಜಾಗವು ರಸ್ತೆಯನ್ನು ಹೊರತುಪಡಿಸಿ ಬೇರೆ ಎಲ್ಲೋ ಸಂಧಿ ಜಾಗದಲ್ಲಿ ಸಂದಿಯಲ್ಲಿ ಇದ್ದರೆ, ಅಂತಹ ಜಾಗಕ್ಕೆ ನಿಮ್ಮ ಗ್ರಾಹಕರಿಗೆ ನೀವು ನಿಮ್ಮ ಉತ್ಪನ್ನಗಳನ್ನು ಅವರಿಗೆ ತಲುಪಿಸಲು ಸಾಧ್ಯವಾಗುವುದಿಲ್ಲ.

ಒಂದು ವೇಳೆ ನೀವು ನರ್ಸರಿ ಫಾರ್ಮ್ ಆರಂಭಿಸಲು ಆಯ್ದುಕೊಳ್ಳುವ ಜಾಗವು ರಸ್ತೆಯ ಬದಿ ಇದ್ದರೆ ಅನೇಕ ಪ್ರಯೋಜನಗಳನ್ನು ನೀವು ಪಡೆಯಬಹುದಾಗಿದೆ.

ಪ್ರಯೋಜನಗಳು ಏನೆಂದರೆ, ರಸ್ತೆಯ ಬದಿ ಇದ್ದರೆ ನಿಮ್ಮ ನರ್ಸರಿ ಫಾರ್ಮ್ ಬೆಳೆಯಲು ಬೇಕಾಗುವ ಉತ್ಪನ್ನಗಳನ್ನು ನೀವು ಆರಾಮವಾಗಿ ಬೇರೆ ನಗರಗಳಿಂದ ನಿಮ್ಮ ಹೊಲಕ್ಕೆ ತಂದು ಇಳಿದುಕೊಳ್ಳಬಹುದು. ಅದೇ ಒಂದು ಒಳ್ಳೆಯ ರಸ್ತೆ ಜಾಗವನ್ನು ಬಿಟ್ಟು ಬೇರೆ ಸಂಧಿಯಲ್ಲಿ ಎಲ್ಲೋ ಇದ್ದರೆ ಉದ್ಯೋಗಕ್ಕೆ ಬೇಕಾದ ಸಾಮಾನುಗಳನ್ನು ನೀವು ಆರಾಮಾಗಿ ಸಾಗಾಣಿಕೆ ಮಾಡಲು ಸಾಧ್ಯವಾಗುವುದಿಲ್ಲ ಈ ಎಲ್ಲ ಕಾರಣಗಳಿಂದಾಗಿ ನಾವು ನರ್ಸರಿ ಫಾರಂ ಉದ್ಯೋಗವನ್ನು ಆರಂಭಿಸುವ ಮೊದಲು ಒಂದು ಒಳ್ಳೆಯ ಸೂಕ್ತವಾದ ಜಾಗವನ್ನು ಆರಿಸಿಕೊಳ್ಳುವುದು ಅತಿ ಅವಶ್ಯಕ.

ನರ್ಸರಿ ಫಾರ್ಮ ಉದ್ಯೋಗವನ್ನು ಆರಂಭಿಸಲು ಉತ್ತಮ ಜಾಗವನ್ನು ಹೊರತುಪಡಿಸಿ ಏನೆಲ್ಲಾ ಅವಶ್ಯಕತೆಗಳಿವೆ:

ಯಾವುದೇ ಒಂದು ಉದ್ಯೋಗವನ್ನು ಆರಂಭಿಸಬೇಕಾದರೆ ಆ ಉದ್ಯಮಕ್ಕೆ ತನ್ನದೇ ಆದ ಒಂದು ಅವಶ್ಯಕತೆಗಳು ಇದ್ದೇ ಇರುತ್ತದೆ. ಅದೇ ರೀತಿ ನರ್ಸರಿ ಫಾರ್ಮ್ ಬಿಜಿನೆಸ್ ಆರಂಭಿಸಲು ನಾವು ಕೆಲವೊಂದಿಷ್ಟು ಅಂಶಗಳನ್ನು ನಾವು ಮುಖ್ಯವಾಗಿ ಅವಶ್ಯಕತೆ ಇರುತ್ತದೆ.

ಅವುಗಳನ್ನು ನಾವು ಈ ಕೆಳಗಿನ ಲೇಖನದಲ್ಲಿ ತಿಳಿಯುತ್ತಾ ಹೋಗೋಣ. ಪ್ರಮುಖವಾಗಿ ನರ್ಸರಿ ಫಾರ್ಮ್ ಬಿಸಿನೆಸ್ ಆರಂಭಿಸಲು ಒಂದು ಉತ್ತಮ ಜಾಗದ ಹೊರತುಪಡಿಸಿ ನಮಗೆ ಬೇಕಾಗಿರೋದು ವಿದ್ಯುತ್ ವ್ಯವಸ್ಥೆ. ನರ್ಸರಿ ಬಿಜಿನೆಸ್ಸಿಗೆ ಮುಖ್ಯವಾಗಿ ವಿದ್ಯುತ್ ಬಹು ಅವಶ್ಯಕತೆ ಏಕೆಂದರೆ ಕೆಲವೊಂದು ಸಮಯದಲ್ಲಿ ನೀವು ರಾತ್ರಿ ಕೂಡ ಕೆಲಸವನ್ನು ಮಾಡಬೇಕಾಗುತ್ತದೆ ಆ ಸಂದರ್ಭ ಬರುತ್ತದೆ.

ಅಂತಹ ಸಮಯದಲ್ಲಿ ಬೆಳಕಿನ ಅವಶ್ಯಕತೆ ಹೆಚ್ಚಾಗುತ್ತದೆ ಆದ್ದರಿಂದ ನರ್ಸರಿ ಫಾರ್ಮ್ ಬಿಸಿನೆಸ್ ಆರಂಭಿಸಲು ವಿದ್ಯುತ್ ಅತೀ ಅವಶ್ಯಕ. ಅದೇ ರೀತಿ ವಿದ್ಯುತ್ ಕೇವಲ ಬೆಳಕಿಗೆ ಮಾತ್ರ ಸೀಮಿತವಲ್ಲದೆ ವಿದ್ಯುತ್ ನರ್ಸರಿ ಎಲ್ಲಿ ಸಸಿಗಳನ್ನು ಬೆಳೆಸಲು ನೀರಿನ ಪೂರೈಕೆಗಾಗಿ ಅತಿ ಅವಶ್ಯಕವಾಗಿ ವಿದ್ಯುತ್ ಬೇಕಾಗುತ್ತದೆ. ಸಸಿಗಳನ್ನು ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು ನೀರು ಈ ನೀರನ್ನ ಪೂರೈಸಲು ಬೇಕಾಗಿರುವುದು ವಿದ್ಯುತ್.

ಅದೇ ರೀತಿ ನರ್ಸರಿ ಫಾರ್ಮ್ ಬಿಸಿನೆಸ್ ಆರಂಭಿಸಲು ವಿದ್ಯುತ್ ತತಿ ಅವಶ್ಯಕತೆ. ನೀವು ಈ ವಿದ್ಯುತ್ತನ್ನು ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯುತ್ ಇಲಾಖೆಗೆ ಭೇಟಿ ನೀಡಿ , ನಿಮ್ಮ ನರ್ಸರಿ ಫಾರ್ಮ್ ಜಾಗಕ್ಕೆ ನೀವು ವಿದ್ಯುತ್ ಅನ್ನು ಸರಬರಾಜು ಮಾಡಿಸಿಕೊಳ್ಳಬಹುದಾಗಿದೆ.

ನರ್ಸರಿ ಫಾರ್ಮ್ ಬಿಜಿನೆಸ್ ಆರಂಭಿಸಲು ಅತಿ ಮುಖ್ಯವಾಗಿ ನಮಗೆ ವಿದ್ಯುತ್ ಬೇಕಾಗಿರುತ್ತದೆ ಎಂಬುದನ್ನು ನಾವು ತಿಳಿದುಕೊಂಡೆವು. ಹಾಗಾಗಿ ವಿದ್ಯುತ್ ಈ ಬಿಜಿನೆಸ್ ಅಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ವಿದ್ಯುತ್ ಕೇವಲ ನೀರು ಮತ್ತು ಬೆಳಕಿಗಾಗಿ ಮಾತ್ರವಲ್ಲದೆ, ಅನೇಕ ಮಷಿನರಿ ಕೆಲಸಗಳಿಗಾಗಿ ಸಹ ವಿದ್ಯುತ್ ನಮಗೆ ಅತಿ ಅವಶ್ಯಕತವಾಗಿದೆ ಎಂದರೆ ತಪ್ಪಾಗಲಾರದು. ನರ್ಸರಿ ಫಾರ್ಮ್ ಬಿಸಿನೆಸ್ ನಲ್ಲಿ ಮತ್ತೊಂದು ಮುಖ್ಯ ಅವಶ್ಯಕತೆ ಏನಂದರೆ ಮಣ್ಣು. ಸಸಿಗಳನ್ನು ನೀವು ಬೆಳೆಯಲು ಮಣ್ಣಿನ ಅವಶ್ಯಕತೆ ಹೆಚ್ಚಾಗಿರುತ್ತದೆ ಆದ್ದರಿಂದ ಈ ಉದ್ಯಮ ಆರಂಭಿಸಲು ಮಣ್ಣಿನ ಅವಶ್ಯಕತೆ ಇರುತ್ತದೆ.

ಆದ್ದರಿಂದ ನೀವು ನರ್ಸರಿ ಫಾರಂ ಬಿಸಿನೆಸ್ ಆರಂಭಿಸುವ ಮುಂಚೆ ಯಾವ ಜಾಗದಲ್ಲಿ ಮಣ್ಣಿನ ಪೂರೈಕೆ ಅತಿ ಹೆಚ್ಚಾಗಿ ಇರುತ್ತದೆಯೋ ಅಂತಹ ಜಾಗವನ್ನು ಈ ಉದ್ಯಮ ಆರಂಭಿಸಲು ಆಯ್ಕೆ ಮಾಡಿಕೊಂಡರೆ ಅತಿ ಉಪಯೋಗವಾಗುತ್ತದೆ ಅಂದರೆ ತಪ್ಪಾಗಲಾರದು.

ನರ್ಸರಿ ಫಾರಂ ಉದ್ಯಮವನ್ನು ಆರಂಭಿಸಲು ಸೂಕ್ತವಾದ ಜಾಗ ಮತ್ತು ವಿದ್ಯುತ್ ಇವುಗಳನ್ನು ಹೊರತುಪಡಿಸಿ ಇನ್ನೂ ಅನೇಕ ಅವಶ್ಯಕತೆ ನಮಗೆ ಇದ್ದೇ ಇರುತ್ತದೆ.

ಅವುಗಳು ಯಾವುವು ಎಂದು ತಿಳಿದುಕೊಳ್ಳುವುದಾದರೆ ಈ ಕೆಳಗಿನಂತಿವೆ.

  • ಯೋಗ್ಯವಾದ ಭೂಮಿ
  • ವಿದ್ಯುತ್ ಎಲೆಕ್ಟ್ರಿಕಲ್
  • ಸಸಿಗಳು
  • ಮಣ್ಣು
  • ಸಾರಿಗೆ ವ್ಯವಸ್ಥೆ
  • ಕಾರ್ಮಿಕರು
  • ನೀರು
  • ರಾಸಾಯನಿಕಗಳು ನರ್ಸರಿ ಫಾರ್ಮ್ ಬಿಸಿನೆಸ್ ಆರಂಭಿಸಲು ಈ ಮೇಲೆ ನೀಡಿರುವ ಅಂಶಗಳು ಅತಿ ಅವಶ್ಯಕವಾಗಿರುತ್ತವೆ. ಇದೇ ರೀತಿ ಇವುಗಳನ್ನು ಹೊರತುಪಡಿಸಿ ಇನ್ನೂ ಹಲವಾರು ಅಂಶಗಳು ನಮಗೆ ಬೇಕಾಗುತ್ತದೆ. ಅವುಗಳನ್ನು ನಾವು ನಮ್ಮ ಮುಂದಿನ ಲೆಕ್ಕದಲ್ಲಿ ನಿಮಗೆ ತಿಳಿಸಲು ಬಯಸುತ್ತೇವೆ ಆದರೆ ಇಂದಿನ ಈ ಲೇಖನದಲ್ಲಿ ಈ ಮೇಲೆ ನೀಡಿರುವ ಮಾಹಿತಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯುತ್ತಾ ಹೋಗೋಣ. ಒಬ್ಬ ಉತ್ತಮ ನರ್ಸರಿ ಫಾರ್ಮ್ ಬಿಸಿನೆಸ್ ಆರಂಭಿಸಲು ನಿಮಗೆ ಮುಖ್ಯವಾಗಿ ಬೇಕಾಗಿರುವುದು ಸಂವಹನ ಕಲೆ.

ಯಾವುದೇ ಒಂದು ಉದ್ಯಮವನ್ನು ಆರಂಭಿಸುವುದು ಒಬ್ಬ ಉದ್ಯಮಿಗೆ ಮುಖ್ಯವಾಗಿ ಬೇಕಾಗಿರೋದು ಮಾತನಾಡುವ ಕಲೆ. ಮಾತನಾಡುವ ಕಲೆಯಿಂದ ನೀವು ಗ್ರಾಹಕರನ್ನು ನಿಮ್ಮ ಕಡೆಗೆ ಸೆಳೆದುಕೊಳ್ಳಬಹುದು ಮತ್ತು ಮಾತನಾಡುವ ಕಲೆಯಿಂದ ಅನೇಕ ಜನರನ್ನು ನಮ್ಮ ಕಡೆ ಒಲಿದುಕೊಳ್ಳಬಹುದು.

ಉದ್ಯಮದಲ್ಲಿ ಮುಖ್ಯವಾಗಿ ಪಾತ್ರವಹಿಸುವ ಕಲೆಯೆಂದರೆ ಅದು ಮಾತನಾಡುವ ಕಲೆ. ಹಾಗಾಗಿ ನೀವು ಉತ್ತಮವನ್ನು ಆರಂಭಿಸುವ ಮುಂಚೆ ಮಾತನಾಡುವ ಕಲೆಯನ್ನು ಕರಗತಗೊಳಿಸಿಕೊಂಡರೆ ನಿಮ್ಮ ಬಿಜಿನೆಸ್ ಅನ್ನು ಉತ್ತಮವಾಗಿ ಬೆಳೆಸಲು ಅದು ಸಹಾಯವಾಗುತ್ತದೆ.

ನರ್ಸರಿ ಫಾರಂ ಬಿಸಿನೆಸ್ ಆರಂಭಿಸಲು ಕೆಲವೊಂದಿಷ್ಟು ಸಲಕರಣೆಗಳು ಕೂಡ ಅತಿ ಅವಶ್ಯಕವಾಗಿರುತ್ತದೆ. ಅವುಗಳ ಯಾವುವು ಎಂದು ತಿಳಿದುಕೊಳ್ಳುವುದಾದರೆ ಅವ ಈ ಕೆಳಗಿನಂತಿವೆ.

  • ಸಲಿಕೆ
  • ನೀರಿನ ಉಪಕರಣಗಳು
  • ಮಡಿಕೆ ಮಣ್ಣು,
  • ಮಡಿಕೆಗಳು ಮತ್ತು ಪಾತ್ರೆಗಳು
  • ಬೀಜಗಳು
  • ಕೈ ಉಪಕರಣಗಳು ಈ ರೀತಿ ಇವುಗಳನ್ನು ಹೊರತುಪಡಿಸಿ ಇನ್ನೂ ಹತ್ತು ಹಲವಾರು ಅಂಶಗಳು ನಮಗೆ ಮುಖ್ಯವಾಗಿ ಬೇಕಾಗುತ್ತವೆ. ನರ್ಸರಿ ಫಾರಂ ಉದ್ಯಮವನ್ನು ಆರಂಭಿಸಲು ಅತಿ ಮುಖ್ಯವಾಗಿ ಬೇಕಾಗಿರುವುದು ಕಾರ್ಮಿಕರ ಅವಶ್ಯಕತೆ.

ಈ ಉದ್ಯಮದಲ್ಲಿ ಕಾರ್ಮಿಕರ ಪಾತ್ರ ಅತಿ ಮುಖ್ಯವಾಗಿದೆ ಏಕೆಂದರೆ, ನರ್ಸರಿ ಫಾರ್ಮಿಂಗ್ ನಲ್ಲಿ ಬೀಜವನ್ನು ಹಾಕುವುದರಿಂದ ಹಿಡಿದು ಬೀಜಗಳನ್ನು ಮಾರಾಟ ಮಾಡುವುದರವರೆಗೂ ಕೂಡ ನಿಮಗೆ ಕಾರ್ಮಿಕರ ಅವಶ್ಯಕತೆ ಬಹು ಮುಖ್ಯವಾಗಿರುತ್ತದೆ.

ಆದ್ದರಿಂದ ನೀವು ಈ ಉದ್ಯಮವನ್ನು ಆರಂಭಿಸುವ ಮೊದಲು ಕಾರ್ಮಿಕರನ್ನು ನಿಮ್ಮ ಕಡೆ ಮಾಡಿಕೊಳ್ಳಿ. ಸತವಾದ ಕಾರ್ಮಿಕರ ಪೂರೈಕೆ ಇದ್ದರೆ ಈ ಉದ್ಯಮವನ್ನು ನೀವು ಆರಾಮವಾಗಿ ಮುಂದುವರಿಸಬಹುದಾಗಿದೆ. ಒಂದು ವೇಳೆ ನಿಮ್ಮ ಕಡೆ ಕಾರ್ಮಿಕರ ಪೂರೈಕೆ ಕಡಿಮೆಯಾದರೆ ನೀವು ಈ ಉದ್ಯಮವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ.

ಈ ಉದ್ಯಮದಲ್ಲಿ ಕಾರ್ಮಿಕರ ಪೂರೈಕೆ ಅಥವಾ ಕಾರ್ಮಿಕರ ಅವಶ್ಯಕತೆ ಪ್ರತಿದಿನ ಇರುತ್ತದೆ. ಏಕೆಂದರೆ ನರ್ಸರಿ ಫಾರ್ಮ್ ನಲ್ಲಿ ದಿನನಿತ್ಯ ಕೆಲಸ ಇದ್ದೇ ಇರುತ್ತದೆ. ದಿನನಿತ್ಯ ಕೆಲಸಗಳೇನೆಂದರೆ ಗ್ರಾಹಕರನ್ನು ನಿರ್ವಹಣೆ ಮಾಡುವುದು ಗ್ರಾಹಕರಿಗೆ ಸಸಿಗಳನ್ನು ವಿತರಿಸುವುದು ಸಸಿಗಳನ್ನು ತೆಗೆದುಕೊಳ್ಳಲು ಬಂದಂತಹ ಗ್ರಾಹಕರಿಗೆ ನಿಮ್ಮ ಉತ್ಪನ್ನಗಳು ಮತ್ತು ನಿಮ್ಮ ಸಸಿಗಳ ದರವನ್ನು ಅವರಿಗೆ ಹೇಳುವುದು ಸೇರಿದಂತೆ ಇನ್ನೂ ಹಲವಾರು ಕೆಲಸಗಳಿಗೆ ಗ್ರಾಹಕರ ಅವಶ್ಯಕತೆ ಇದ್ದೇ ಇರುತ್ತದೆ.

ನರ್ಸರಿ ಫಾರ್ಮ್ ನಲ್ಲಿ ದಿನ ನಿತ್ಯ ಕೆಲಸಗಳೇನೆಂದರೆ ಹೊಸದಾಗಿ ಬೀಜಗಳನ್ನು ಬಿತ್ತುವುದು ಹುಟ್ಟಿದ ಸಸಿಗಳಿಗೆ ದಿನನಿತ್ಯ ನೀರು ಹಾಕುವುದು ಅದೇ ರೀತಿ ಹುಟ್ಟಿದ ಸಸಿಗಳಿಗೆ ದಿನನಿತ್ಯ ಗೊಬ್ಬರಗಳನ್ನು ಹಾಕುವುದರ ಜೊತೆಗೆ ನಿತ್ಯ ಸಸಿಗಳ ಪಾಲನೆ ಪೋಷಣೆ ಮಾಡುವುದರಲ್ಲಿ ಕಾರ್ಮಿಕರ ಅವಶ್ಯಕತೆ ಒಂದು ಮುಖ್ಯವಾದ ಪಾತ್ರ ವಹಿಸುತ್ತದೆ. ಆದ್ದರಿಂದ ಈ ಉದ್ಯಮವನ್ನು ಆರಂಭಿಸಲು ನೀವು ಮುಖ್ಯವಾಗಿ ಬೇಕಾಗಿರುವುದು ಕಾರ್ಮಿಕರ ವ್ಯವಸ್ಥೆ ಹಾಗೂ ಅವರ ಅವಶ್ಯಕತೆ.

ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಒಂದು ಬಾರಿ ನೀವು ಕಾರ್ಮಿಕರನ್ನು ಕಳೆದುಕೊಂಡರೆ ನಿಮ್ಮ ಈ ಉದ್ಯಮಕ್ಕೆ ಬಾರಿ ಹೊಡೆತ ಬೀಳುವುದು ಏಕೆಂದರೆ ನಿಮಗೆ ಗೊತ್ತಿರುವ ಹಾಗೆ ಈ ಉದ್ಯಮವು ಕಾರ್ಮಿಕರ ಕೆಲಸದ ಮೇಲೆ ನಿಮ್ಮ ಲಾಭವೂ ಅವಲಂಬಿತವಾಗಿರುತ್ತದೆ.

ಪ್ರತಿ ನಮ್ಮ ಕೆಲಸ ಇರುವುದರಿಂದ ಒಂದು ದಿನ ಕಾರ್ಮಿಕರು ಕೆಲಸ ಬಿಟ್ಟರೆ ನಿಮ್ಮ ಲಾಭಕ್ಕೆ ಬಾರಿ ಹಾನಿ ಉಂಟಾಗುವುದು ಆದ್ದರಿಂದ ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ಕಳೆದುಕೊಳ್ಳಬೇಡಿ ಹಾಗೂ ಅವರೊಂದಿಗೆ ಉತ್ತಮವಾದ ಒಂದು ಮಾರ್ಗದಲ್ಲಿ ನೀವು ಅವರ ಜೊತೆಗೆ ನಡತೆಯೊಂದಿಗೆ ನಡೆದುಕೊಳ್ಳಿ. ಹೀಗೆ ಮಾಡುವುದರಿಂದ ನೀವು ಕಾರ್ಮಿಕರನ್ನು ಕಳೆದುಕೊಳ್ಳುವುದಿಲ್ಲ ಹಾಗೂ ಅವರ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ.

ಕಾರ್ಮಿಕರ ಅವಶ್ಯಕತೆ ಪೂರೈಸಿಕೊಳ್ಳುವುದು ಹೇಗೆ?
ಈ ಉದ್ಯಮದಲ್ಲಿ ಬೇಕಾಗಿರುವುದು ಕಾರ್ಮಿಕರ ಅವಶ್ಯಕತೆ ಅತಿ ಹೆಚ್ಚಾಗಿದೆ. ಅದೇ ರೀತಿ ನೀವು ನಿಮ್ಮ ನರ್ಸರಿ ಫಾರ್ಮ್ ನಲ್ಲಿ ಪ್ರತಿನಿತ್ಯ ಕೆಲಸವನ್ನು ಮಾಡಲು ಕಾರ್ಮಿಕರ ಅವಶ್ಯಕತೆ ಹೆಚ್ಚಾಗಿದ್ದ ನೀವು ಅವರನ್ನು ಕಳೆದುಕೊಳ್ಳದಂತೆ ಅವರ ಜೊತೆಗೆ ನಡತೆಯೊಂದಿಗೆ ನಡೆದುಕೊಳ್ಳಿ.

ನಿಮಗೆ ಗೊತ್ತಿರುವ ಹಾಗೆ ಒಂದು ಬೀಜವು ಸಸಿಯಾಗಬೇಕೆಂದರೆ ಅದರಲ್ಲಿ ಎಷ್ಟೊಂದು ಶ್ರಮವಿರುತ್ತದೆ ಎಂದು. ಅದೇ ರೀತಿ ಈ ಒಂದು ಶ್ರಮಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವುದು ಕಾರ್ಮಿಕರ ಒಂದು ಮುಖ್ಯವಾದ ವ್ಯವಸ್ಥೆ. ಕಾರ್ಮಿಕರನ್ನು ನೀವು ಕಳೆದುಕೊಳ್ಳಬಾರದು ಎಂದರೆ ಅವರೊಂದಿಗೆ ಮುಖ್ಯವಾದ ಒಂದು ಅಂಶವನ್ನು ನೆನಪಿಡಬೇಕಾದವುದೆಂದರೆ ಅವರಿಗೆ ಸರಿಯಾದ ಸಮಯಕ್ಕೆ ಅವರ ಕೂಲಿಯನ್ನು ನೀಡುವುದು.

ಸಾಮಾನ್ಯವಾಗಿ ಅವರ ದಿನ ನಿತ್ಯ ಕೆಲಸ ಮಾಡುವುದರಿಂದ ಅವರಿಗೆ ಪ್ರತಿ ದಿನನಿತ್ಯ ಹಣದ ಅವಶ್ಯಕತೆ ಇದ್ದೇ ಇರುತ್ತದೆ ಆದ್ದರಿಂದ ನೀವು ಅವರಿಗೆ ಹಣದ ಅವಶ್ಯಕತೆಯನ್ನು ದಿನನಿತ್ಯ ಪೂರೈಸುತ್ತಿರಬೇಕು.

ಒಂದು ದಿನ ಕೂಡ ಅವರಿಗೆ ಹಣವನ್ನು ಕೊಡುವುದನ್ನು ನಿಲ್ಲಿಸಬೇಡಿ, ಒಂದು ವೇಳೆ ನೀವು ಅವರಿಗೆ ಕೂಲಿ ಕೊಡುವುದನ್ನು ತಡ ಮಾಡಿದರೆ ಅವರು ಕೂಡ ನಿಮ್ಮ ಮೇಲೆ ಬೇಸರವನ್ನು ಮಾಡಿಕೊಂಡು ನಂತರ ದಿನಗಳಲ್ಲಿ ನಿಮ್ಮ ಕೆಲಸಕ್ಕೆ ಬರುವುದಿಲ್ಲ. ಆದ್ದರಿಂದ ಅವರಿಗೆ ಸರಿಯಾದ ಸಮಯಕ್ಕೆ ಕೂಲಿ ನೀಡಿ ಅವರನ್ನು ಖುಷಿ ಪಡಿಸಿ.

ನರ್ಸರಿ ಫಾರ್ಮ್ ಎಂಬ ಈ ಉದ್ಯಮದಲ್ಲಿ ನೀವು ಹಣ ಗಳಿಸುವುದು ಹೇಗೆ?

ಈ ಉದ್ಯಮದ ಮುಖ್ಯ ಕೆಲಸವೇನೆಂದರೆ ಬೀಜಗಳನ್ನು ಸಸಿ ಮಾಡಿಕೊಡುವುದು. ಅದೇ ರೀತಿ ರೈತರಿಗೆ ಬೇಕಾಗುವಂತಹ ಸಸಿಗಳನ್ನು ಅವರಿಗೆ ಪೂರೈಕೆ ಮಾಡುವುದು. ಕಾಲಕ್ಕೆ ತಕ್ಕಂತೆ ರೈತರು ಹೊಲದಲ್ಲಿ ಬೇಕಾಗುವ ಬೆಳೆಗಳನ್ನು ಬೆಳೆಯಲು ಅವರು ಸಸಿಗಳನ್ನು ನಿಮ್ಮಲ್ಲಿ ಬೇಡುತ್ತಾರೆ. ಕೊಡಲು ಕೇಳಬಹುದು ಅಥವಾ ಕೇಳಬಹುದು.

ಒಂದು ವೇಳೆ ನೀವು ನೇರವಾಗಿ ನಿಮ್ಮ ಬೀಜದಲ್ಲಿಯೇ ಬೆಳೆದವರಿಗೆ ಸಸಿಗಳನ್ನು ಕೊಡುವುದಾದರೆ ಅದಕ್ಕೆ ಬೇರೆ ಹಣವನ್ನು ನಿಗದಿಪಡಿಸಿ ಅಥವಾ ಒಂದು ವೇಳೆ ಅವರೇ ನಿಮಗೆ ಬೀಜವನ್ನು ಪೂರೈಕೆ ಮಾಡಿ ಸಸಿಗಳನ್ನು ಬೆಳೆಸಿ ಕೊಡು ಎಂದು ಕೇಳಿದರೆ ಅದಕ್ಕೂ ಸಹ ಬೇರೆಯ ದರವನ್ನು ನಿಗದಿಪಡಿಸಬಹುದಾಗಿದೆ. ಇದೇ ರೀತಿ ಪ್ರತಿಯೊಂದು ನಮ್ಮಕ್ಕ ನೀವು ಬೇರೆ ಬೇರೆ ಹಣವನ್ನು ನಿಗದಿಪಡಿಸಿ.

ಈ ರೀತಿ ಮಾಡುವುದರಿಂದ ಕಡಿಮೆ ದರಕ್ಕೆ ನೀವು ಬೀಜವನ್ನು ತಂದು ಅವುಗಳನ್ನು ಬೆಳೆಸಿ ಪಾಲನೆ ಪೋಷಣೆ ಮಾಡಿ ನಿರಂತರ ಪಾಲನೆ ಮಾಡುತ್ತಾ ಅವುಗಳು ಒಂದು ಸಸಿಗಳು ಆದ ನಂತರ ಅಥವಾ ರೈತರು ಹೊಲದಲ್ಲಿ ಬೆಳೆಯಲು ಬೇಕಾಗುವ ಸಸಿಗಳು ಬೆಳೆಯುವ ತನಕ ಸಸಿಗಳನ್ನು ನೀವು ಬೆಳೆದು ನಂತರದಲ್ಲಿ ನೀವು ರೈತರಿಗೆ ಮಾರಾಟ ಮಾಡಬಹುದಾಗಿದೆ. ಸಸಿಗಳನ್ನು ನೀವು ಸಾವಯುವ ಗೊಬ್ಬರವನ್ನು ಬೆಳೆಸಿ ಮಾರಾಟ ಮಾಡಿದರೆ ಇನ್ನು ಅತಿ ಹೆಚ್ಚು ಬೇಡಿಕೆ ನಿಮ್ಮ ಸಸಿಗಳಿಗೆ ಇರುತ್ತದೆ.

ನಿಮಗೆ ಗೊತ್ತಿರುವ ಹಾಗೆ ಸಾವಯುವ ಗೊಬ್ಬರವನ್ನು ಬಳಸಿ ಬೆಳೆಯುವ ಬೆಳೆಗಳು ಅತಿ ಫಲವತ್ತತೆಯನ್ನು ಹೊಂದಿದ್ದು ಆದ್ದರಿಂದ ಹೆಚ್ಚಾದ ಒಂದು ಇಳುವರಿಯನ್ನು ಕೊಡುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ನೀವೇನು ಮಾಡಬಹುದೇ ಎಂದರೆ ನೀವು ಸಸಿಗಳನ್ನು ಬೆಳೆಯುವಾಗ ಸಾವಯುವ ಗೊಬ್ಬರವನ್ನು ಬೆಳೆಸಿ ನೀವು ಸಸಿಗಳನ್ನು ಬೆಳೆದರೆ ರೈತರಿಗೆ ಅವು ಹೆಚ್ಚಿನ ಉಪಕಾರಿಯಾಗುತ್ತದೆ ಮತ್ತು ನೀವು ಹೆಚ್ಚಿನ ಬೇಡಿಕೆ ಇಟ್ಟು ಅವುಗಳನ್ನು ಮಾರಾಟ ಮಾಡಬಹುದಾಗಿದೆ.

ದಿನನಿತ್ಯ ಕೆಲಸಗಳೇನೆಂದರೆ ಗ್ರಾಹಕರನ್ನು ನಿರ್ವಹಣೆ ಮಾಡುವುದು ಗ್ರಾಹಕರಿಗೆ ಸಸಿಗಳನ್ನು ವಿತರಿಸುವುದು ಸಸಿಗಳನ್ನು ತೆಗೆದುಕೊಳ್ಳಲು ಬಂದಂತಹ ಗ್ರಾಹಕರಿಗೆ ನಿಮ್ಮ ಉತ್ಪನ್ನಗಳು ಮತ್ತು ನಿಮ್ಮ ಸಸಿಗಳ ದರವನ್ನು ಅವರಿಗೆ ಹೇಳುವುದು ಸೇರಿದಂತೆ ಇನ್ನೂ ಹಲವಾರು ಕೆಲಸಗಳಿಗೆ ಗ್ರಾಹಕರ ಅವಶ್ಯಕತೆ ಇದ್ದೇ ಇರುತ್ತದೆ.
ನರ್ಸರಿ ಫಾರ್ಮ್ ನಲ್ಲಿ ದಿನ ನಿತ್ಯ ಕೆಲಸಗಳೇನೆಂದರೆ ಹೊಸದಾಗಿ ಬೀಜಗಳನ್ನು ಬಿತ್ತುವುದು ಹುಟ್ಟಿದ ಸಸಿಗಳಿಗೆ ದಿನನಿತ್ಯ ನೀರು ಹಾಕುವುದು ಅದೇ ರೀತಿ ಹುಟ್ಟಿದ ಸಸಿಗಳಿಗೆ ದಿನನಿತ್ಯ ಗೊಬ್ಬರಗಳನ್ನು ಹಾಕುವುದರ ಜೊತೆಗೆ ನಿತ್ಯ ಸಸಿಗಳ ಪಾಲನೆ ಪೋಷಣೆ ಮಾಡುವುದರಲ್ಲಿ ಕಾರ್ಮಿಕರ ಅವಶ್ಯಕತೆ ಒಂದು ಮುಖ್ಯವಾದ ಪಾತ್ರ ವಹಿಸುತ್ತದೆ.

ಆದ್ದರಿಂದ ಈ ಉದ್ಯಮವನ್ನು ಆರಂಭಿಸಲು ನೀವು ಮುಖ್ಯವಾಗಿ ಬೇಕಾಗಿರುವುದು ಕಾರ್ಮಿಕರ ವ್ಯವಸ್ಥೆ ಹಾಗೂ ಅವರ ಅವಶ್ಯಕತೆ.

ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಒಂದು ಬಾರಿ ನೀವು ಕಾರ್ಮಿಕರನ್ನು ಕಳೆದುಕೊಂಡರೆ ನಿಮ್ಮ ಈ ಉದ್ಯಮಕ್ಕೆ ಬಾರಿ ಹೊಡೆತ ಬೀಳುವುದು ಏಕೆಂದರೆ ನಿಮಗೆ ಗೊತ್ತಿರುವ ಹಾಗೆ ಈ ಉದ್ಯಮವು ಕಾರ್ಮಿಕರ ಕೆಲಸದ ಮೇಲೆ ನಿಮ್ಮ ಲಾಭವೂ ಅವಲಂಬಿತವಾಗಿರುತ್ತದೆ.

ನರ್ಸರಿ ಫಾರ್ ಉದ್ಯಮವನ್ನು ಆರಂಭಿಸಲು ಎಲ್ಲಾ ಅಂಶಗಳ ಮುಖ್ಯವಾಗಿ ಬೇಕಾಗಿರುವ ನನ್ನ ನಾವು ತಿಳಿದುಕೊಂಡ ನಂತರ ನಾವು ಬೀಜದಿಂದ ಸಸಿ ಆಗಿ ನಂತರ ನೀವು ಅವುಗಳನ್ನು ಮಾರಾಟ ಮಾಡುವ ತನಕ ಏನಿಲ್ಲ ಕರ್ಮಗಳನ್ನು ಪಾಲಿಸಬೇಕು ಹಾಗೂ ಅವುಗಳನ್ನು ಮಾಡುವ ಸರಿಯಾದ ಕ್ರಮಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಅದು ಈ ಕೆಳಗಿನಂತಿದೆ.

ಸಸಿಗಳನ್ನು ಬೆಳೆಸುವುದರಲ್ಲಿ ಮೊಟ್ಟಮೊದಲ ಕೆಲಸವೇನೆಂದರೆ, ರೈತರಿಗೆ ಯಾವ ಸಸಿಗಳ ಅವಶ್ಯಕತೆ ಇರುತ್ತದೆಯೋ ಆ ಸಸಿಗಳ ಬೀಜಗಳನ್ನು ನೀವು ಅಂಗಡಿಯಿಂದ ತೆಗೆದುಕೊಂಡು ಬರುವುದು. ನೀವು ಅತಿ ಹೆಚ್ಚು ಪ್ರಮಾಣದಲ್ಲಿ ಬೀಜಗಳನ್ನು ತಂದರೆ ನಿಮಗೆ ಹೋಲಿಸಿಲ್ ರೇಟಿನಲ್ಲಿ ನಿಮಗೆ ಬೀಜಗಳು ಅಂಗಡಿಯಲ್ಲಿ ದೊರಕುತ್ತವೆ.

ಬೀಜಗಳನ್ನು ತಂದ ನಂತರ ಕಾರ್ಮಿಕರನ್ನು ಹಚ್ಚಿ ನೀವು ಬೀಜಗಳನ್ನು ಸರಿಯಾದ ಒಂದು ಮಾರ್ಗದಲ್ಲಿ ನಾವು ನೀಡಬೇಕು ಅಥವಾ ಉಪಯುಕ್ತವಾದ ಒಂದು ಮಣ್ಣಿನಲ್ಲಿ ಅವುಗಳನ್ನು ನೀವು ನೀಡಬೇಕು. ಸರಿಯಾಗಿ ಮೊಳಕೆ ಒಡೆಯಬೇಕೆಂದರೆ ಮೊಳಕೆ ಹೊಡೆಯುವ ಟ್ರೇಗಳಲ್ಲಿ ಬಿತ್ತಬೇಕು.

ಈ ಬೀಜಗಳನ್ನು ಟ್ರೇಗಳಲ್ಲಿ ಬಿತ್ತುವುದು ಒಂದು ನಿರ್ಣಾಯಕ ಹಂತವಾಗಿರುವುದರಿಂದ ಈ ಕ್ರಮವನ್ನು ಮಾಡುವಾಗ ನೀವು ಅತಿ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿರುವುದು ಅತಿ ಅವಶ್ಯಕ.

ಬೀಜಗಳನ್ನು ಬಿತ್ತುವುದರ ನಂತರ ಮುಖ್ಯವಾಗಿ ನೀವು ಮಾಡಬೇಕಾಗಿರುವುದು ಅವುಗಳ ಪಾಲನೆ ಪೋಷಣೆ. ಪಾಲನೆ ಪೋಷಣೆ ಎಂದರೆ ದಿನ ನಿತ್ಯ ಅವುಗಳ ಆರೈಕೆ ಮಾಡುವುದು ಅಂದರೆ ದಿನನಿತ್ಯ ನೀರು ಹಾಕುವುದು ಬೇಕಾದ ಗೊಬ್ಬರವನ್ನು ಹಾಕುವುದು.

ಇವುಗಳಲ್ಲಿ ಹುಲ್ಲು ಹುಟ್ಟಿದರೆ ಅವುಗಳ ಕಳೆ ತೆಗೆಯುವುದು. ಅದೇ ರೀತಿ ಇದರ ಜೊತೆಗೆ ನೀವು ದಿನನಿತ್ಯ ಅವುಗಳಿಗೆ ಬೇಕಾದ ಪ್ರಮಾಣದಲ್ಲಿ ಅವುಗಳಿಗೆ ನೀರನ್ನು ಹಾಕುವುದು ಅತಿ ನಿರ್ಣಾಯಕ ಹಂತವಾಗಿರುತ್ತದೆ.

ಒಂದು ವೇಳೆ ನೀವು ಬೆಳೆಯುತ್ತಿರುವ ಸಸಿಗಳಿಗೆ ಹೆಚ್ಚಾಗಿ ನೀರು ಹಾಕಿದರೆ ಹಸಿಗಳು ಕೊಳೆತು ಹಾಳಾಗಬಹುದು ಅದೇ ಒಂದು ವೇಳೆ ನೀವು ಕಡಿಮೆ ಪ್ರಮಾಣದಲ್ಲಿ ನೀರು ಹಾಕಿದರೆ ಸಸಿಗಳು ಬತ್ತಿ ಒಣಗಿ ಸಾಯಬಹುದು. ಆದ್ದರಿಂದ ಉದ್ಯಮದಲ್ಲಿ ಕೆಲವೊಂದಿಷ್ಟು ಮಾಹಿತಿಗಳನ್ನು ಪಡೆದುಕೊಳ್ಳುವುದು ಅತಿ ಅವಶ್ಯಕವಾಗಿರುತ್ತದೆ.

ಆದ್ದರಿಂದ ನೀವು ಒಬ್ಬ ಮಾಲೀಕನಾಗಿ ಬೇರೆ ಬೇರೆ ಸಸಿಗಳನ್ನು ಬೆಳೆಯುವುದಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಹಾಕಬೇಕು ಎಷ್ಟು ದಿನಗಳ ನಂತರ ನೀರು ಹಾಕಬೇಕು, ಒಂದು ಸಾರಿ ಹಾಕುವಾಗ ಎಷ್ಟು ನೀರು ಹಾಕಬೇಕು ಒಂದು ಸಾರಿ ಹಾಕಿದ ನಂತರ ಎಷ್ಟು ಅವಧಿಯ ನಂತರ ನೀರ ಹಾಕಬೇಕು ಎಮ್ಬೆಲ್ಲ ಸಮಗ್ರ ಮಾಹಿತಿಯನ್ನು ತಿಳಿದುಕೊಂಡ ನಂತರ ನೀವು ಈ ಉದ್ಯಮವನ್ನು ಆರಂಭಿಸಿದರೆ ಬಹು ಉತ್ತಮ ಮತ್ತು ಲಾಭದಾಯಕವಾಗುತ್ತದೆ.

ತದನಂತರ ಸಸಿಗಳು ಚೆನ್ನಾಗಿ ಬೆಳೆಯುವ ಹಂತದಲ್ಲಿ ಅವುಗಳಿಗೆ ಕ್ರಿಮಿಕೀಟಾನುಗಳನ್ನು ನಾಶಪಡಿಸುವಂತಹ ರಾಸಾಯನಿಕ ಹಾಕುವುದು. ಏಕೆಂದರೆ ನೀವು ಹಾಗೆ ಬಿಟ್ಟರೆ ಕ್ರಿಮಿ ಕೀಟಗಳು ಸಸಿಗಳನ್ನು ತಿಂದು ಹಾಕಿ ಕೊಂದುಬಿಡುತ್ತವೆ.

ಆದ್ದರಿಂದ ಸರಿಯಾದ ಸಮಯಕ್ಕೆ ಅವುಗಳಿಗೆ ಕೀಟನಾಶಕ ಎಣ್ಣೆಯನ್ನು ಸಿಂಪಡಿಸುತ್ತಿರಬೇಕು. ಅವು ಚೆನ್ನಾಗಿ ಬೆಳೆದ ನಂತರ ಮುಂದಿನ ಒಂದು ಕೊನೆಯ ಹಂತವೇನೆಂದರೆ ಗ್ರಾಹಕರಿಗೆ ಅದನ್ನು ಮಾರಾಟ ಮಾಡುವುದು.

ಗ್ರಾಹಕರಿಗೆ ಮಾರಾಟ ಮಾಡುವಾಗ ಅತಿ ಮುಖ್ಯವಾಗಿ ಎಚ್ಚರ ವಹಿಸುವ ವಿಷಯವೇನೆಂದರೆ, ನೀವು ಹೆಚ್ಚಿನ ಲಾಭಕ್ಕಾಗಿ ಅತಿ ಹೆಚ್ಚು ದರವನ್ನು ನಿಗದಿಪಡಿಸಿದರೆ ಯಾವ ರೈತರ ಕೂಡ ನಿಮ್ಮ ಬಳಿ ಬರುವುದಿಲ್ಲ ಆದ್ದರಿಂದ ನೀವು ಏನು ಮಾಡಬೇಕೆಂದರೆ ಮಾರುಕಟ್ಟೆಯಲ್ಲಿ ಇತರೆ ನರ್ಸರಿ ಫಾರ್ಮ್ ಗಳು ನಿಗದಿಪಡಿಸಿರುವ ಹಣವನ್ನು ತಿಳಿದುಕೊಂಡು ನಿಮ್ಮ ಉತ್ಪನ್ನಗಳಿಗೆ ನೀವು ಹಣವನ್ನು ನಿಗದಿಪಡಿಸುವುದು ಅತಿ ಅವಶ್ಯಕ.

ಈ ಒಂದು ಲೇಖನದಲ್ಲಿ ನಾವು ನರ್ಸರಿ ಫಾರ್ಮ್ ಉದ್ಯಮವನ್ನು ಆರಂಭಿಸಲು ಬೇಕಾದ ಪ್ರಮುಖ ಅಂಶಗಳ ಬಗ್ಗೆ ತಿಳಿದುಕೊಂಡೆವು. ಕೊನೆಯದಾಗಿ ಹೇಳಬೇಕೆಂದರೆ ಉದ್ಯಮವು ಸರಿಯಾದ ಮಾರ್ಗದಲ್ಲಿ ಮಾಡಿದರೆ ಒಂದು ಉತ್ತಮ ಲಾಭದಾಯಕ ಉದ್ಯಮವಾಗಿದೆ. ಈ ಉದ್ಯಮ ಆರಂಭಿಸಲು ಇನ್ನೂ ಹತ್ತು ಹಲವಾರು ಅಂಶಗಳಿದ್ದು ಅವುಗಳನ್ನು ನಾವು ಮುಂದಿನ ಲೇಖನಗಳಲ್ಲಿ ಈಗ ತಿಳಿಸಲು ಪ್ರಯತ್ನ ಪಡುತ್ತೇವೆ.

ಇದೇ ರೀತಿ ನಮ್ಮ ಈ ಜ್ಞಾನ ಸಂಜೀವಿನಿ ವೆಬ್ ಸೈಟ್ ನಲ್ಲಿ ಮುಂಬರುವ ದಿನಗಳಲ್ಲಿ ದಿನನಿತ್ಯ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ರೈತರಿಗೆ ಹಾಗೂ ಪ್ರತಿಯೊಬ್ಬರಿಗೂ ಸಹಾಯವಾಗುವಂತಹ ಮಾಹಿತಿಗಳನ್ನು ನೀಡಲು ಶ್ರಮ ಪಡುತ್ತೇವೆ.

ಇಂತಹ ಉಪಯುಕ್ತವಾದ ಲೇಖನಗಳು ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲ ಸ್ನೇಹಿತ ಬಾಂಧವರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ, ಧನ್ಯವಾದಗಳು.

ಈಗಾಗಲೇ ನಿಮಗೆ ತಿಳಿದಿರುವಂತೆ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಬರುವಂತಹ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನಿಮಗೆ ಅತಿ ಸರಳವಾಗಿ ನೀಡುತ್ತಿದ್ದು ಇದೀಗ ಈ ಮೇಲ್ಕಂಡ ಲೇಖನದಲ್ಲಿ ನಿಮಗೆ ನರ್ಸರಿ ಫಾರ್ಮಿಂಗ್ ಮಾಡುವುದು ಹೇಗೆ ಎಂದು ಅತಿ ಸುಲಭವಾಗಿ ತಿಳಿಸಿಕೊಡಲಾಗಿದೆ..

ಬಂಧುಗಳೇ ಈಗಾಗಲೇ ನಿಮಗೆ ತಿಳಿದಿರುವಂತೆ ರಾಜ್ಯ ಸರ್ಕಾರದಿಂದ ನರ್ಸರಿ ಫಾರ್ಮೆಟ್ ಮಾಡುವಂತಹ ರೈತರಿಗೆ ಸಬ್ಸಿಡಿ ದರದಲ್ಲಿ ಹಣವನ್ನು ನೀಡುತ್ತಿದ್ದು ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ..

ಪ್ರಸ್ತುತ ದಿನಮಾನಗಳಲ್ಲಿ ಹೊಸ ಹೊಸ ಯೋಜನೆಗಳು ಜಾರಿಗೆ ಆಗುತ್ತಿದ್ದು ಇದರಿಂದಾಗಿ ರೈತರಿಗೆ ಇದರ ಸಂಪೂರ್ಣ ಮಾಹಿತಿಯನ್ನು ತಕ್ಕಮಟ್ಟಿಗೆ ನಾವು ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ಲೇಖನದ ಮುಖಾಂತರ ರೈತರಿಗೆ ತಿಳಿಸಿಕೊಡಲಾಗುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅಥವಾ ನಮ್ಮ ಜ್ಞಾನ ಸಂಜೀವಿನಿ ವೆಬ್ಸೈಟ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ..

ನಿಮಗೆ ಈಗಾಗಲೇ ತಿಳಿದಿರುವಂತೆ ಗಂಗಾ ಕಲ್ಯಾಣ ಯೋಜನೆ ನರ್ಸರಿ ಫಾರ್ಮಿಂಗ್ ಯೋಜನೆ ರೈತರಿಗೆ ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳ ವಿತರಣೆ ಹೀಗೆ ಹತ್ತು ಹಲವರು ಯೋಜನೆಗಳು ಲಭ್ಯವಿದ್ದು ಈ ಸಂಪೂರ್ಣ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಮ್ಮ ವೆಬ್ಸೈಟ್ನಲ್ಲಿ ನಾವು ನೀಡುತ್ತಿದ್ದು ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳುವುದು ಉತ್ತಮವಾಗಿದೆ…!

ಹೀಗೆ ಅನೇಕ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ನಾವು ನಿಮ್ಮ ಮುಂದೆ ನೀಡಲಿದ್ದು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿರಿ…

ಪಿಎಂ ಕಿಸಾನ್ನ 16ನೇ ಕಂತಿನ್ ಹಣ ಬರುವ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದ್ದು ನಿಮ್ಮ ಖಾತೆಗೆ ಜಮಾ ಆಗುತ್ತದೆಯಾ ಅಥವಾ ಇಲ್ಲವೋ ಎಂದು ಖಚಿತ ಪಡಿಸಿಕೊಳ್ಳಲು ನಿಮ್ಮ ಸಮೀಪ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.

ಅಲ್ಲಿ ಅವರು ನಿಮ್ಮ ಸ್ಟೇಟಸ್ ಚೆಕ್ ಮಾಡಿ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಾರೆ.

ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆಯಾ ಅಥವಾ ಇಲ್ಲವೋ ಎಂದು ನೀವು ಅತಿ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ..

ರಾಜ್ಯ ಸರ್ಕಾರದಿಂದಲೂ ಕೂಡ ಬೆಳೆ ವಿಮೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ರೈತರ ಕತ್ತಿಗೆ ಬೆಳೆವಿಮೆ ಜಮಾ ಆಗುವುದು ಎಂದು ತಿಳಿದು ಬಂದಿದೆ

Leave a Reply

Your email address will not be published. Required fields are marked *