18 May 2024

ಕೃಷಿ ಉಪಕರಣಗಳನ್ನು ಪಡೆದುಕೊಳ್ಳಲು ಸರಕಾರದಿಂದ ಸಹಾಯಧನ ಈಗಲೇ ಪಡೆದುಕೊಳ್ಳಿ..! ಕೃಷಿ ಉಪಕರಣಗಳು ಸಬ್ಸಿಡಿ ದರದಲ್ಲಿ ದೊರೆಯುತ್ತಿದ್ದು ಇದರ ಮಾಹಿತಿ ಈಗಲೇ ತಿಳಿದುಕೊಳ್ಳಿ…!

ಕರ್ನಾಟಕ ಸರ್ಕಾರದಿಂದ ಲಭ್ಯವಿರುವ ಅನೇಕ ಸಬ್ಸಿಡಿ ಯೋಜನೆಗಳ ಸಂಪೂರ್ಣ ಮಾಹಿತಿ ಈಗಲೇ ತಿಳಿದುಕೊಳ್ಳಿ.

ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ನಾವು ಪ್ರತಿದಿನ ರೈತರಿಗೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ಪ್ರತಿಯೊಬ್ಬ ನಾಗರಿಕರಿಗೆ ಸಹಾಯವಾಗುವಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಲಭ್ಯವಿರುವ ಅನೇಕ ಸಬ್ಸಿಡಿ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಒದಗಿಸಲಿದ್ದೇವೆ.

ಕರ್ನಾಟಕ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಅನೇಕ ರೀತಿಯ ಸಬ್ಸಿಡಿ ಯೋಜನೆಗಳ ಲಭ್ಯವಿದ್ದು ಅವುಗಳ ಸಂಪೂರ್ಣ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ.

ಸಬ್ಸಿಡಿ ಯೋಜನೆಗಳು ಯಾವವು?

  • ಕೃಷಿ ಉಪಕರಣಗಳು ಮತ್ತು ಯಂತ್ರಗಳನ್ನು ಖರೀದಿಸಲು ಸಹಾಯಧನ.
  • ಗಂಗಾ ಕಲ್ಯಾಣ ಯೋಜನೆ.
  • ಸ್ವಯಂ ಉದ್ಯೋಗ ಆರಂಭಿಸಲು ಮಹಿಳೆಯರಿಗೆ 3 ಲಕ್ಷದವರೆಗೆ ಬಡ್ಡಿ ಇಲ್ಲದ ಸಾಲ.
  • ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು 3 ಲಕ್ಷದವರೆಗೆ ಸಬ್ಸಿಡಿ.
  • ಕುರಿ ಶೆಡ್, ಮೇಕೆ ಶೆಡ್ ಹಾಗೂ ದನದ ಕೊಟ್ಟಿಗೆ ನಿರ್ಮಾಣಿಸಲು ಕರ್ನಾಟಕ ಸರ್ಕಾರದಿಂದ 87 ಸಾವಿರ ರೂಪಾಯಿವರೆಗೂ ಸಹಾಯಧನ.
  • ಸಣ್ಣ ಉದ್ಯಮ ಆರಂಭಿಸಲು ಕೇಂದ್ರ ಸರ್ಕಾರದಿಂದ 15 ಲಕ್ಷ ರೂಪಾಯಿವರೆಗೆ ಸಹಾಯಧನ. ಕರ್ನಾಟಕ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ರೈತರಿಗೆ, ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗ ಉದ್ಯಮ ಮಾಡಲು ಕೃಷಿ ಮಾಡಲು ಹಲವಾರು ರೀತಿಯ ಸಬ್ಸಿಡಿ ಮತ್ತು ಸಹಾಯಧನ ಯೋಜನೆಗಳ ಲಭ್ಯವಿದ್ದು ಮೇಲೆ ನೀಡಿರುವ ಕೆಲವೊಂದಿಷ್ಟು ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ.

ಮುಂಬರುವ ಲೇಖನದಲ್ಲಿ ನಾವು ಹೆಚ್ಚಿನ ಸಬ್ಸಿಡಿ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಮೇಲೆ ನೀಡಿರುವ ಪಟ್ಟಿಯಲ್ಲಿ ಇರುವ ಸಬ್ಸಿಡಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಯೋಜನೆಗಳು ರೈತರಿಗೆ ಮತ್ತು ಮಹಿಳಾ ಉದ್ಯಮಿಗಳಿಗೆ ಹಾಗೂ ಅನೇಕ ಸಾರ್ವಜನಿಕರಿಗೆ ಸಹಾಯವಾಗಲಿದ್ದು ಇವುಗಳ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದು ಅತಿ ಅವಶ್ಯಕವಾಗಿರುತ್ತದೆ ಆದ್ದರಿಂದ ಈ ಲೇಖನವನ್ನು ಕೊನೆವರೆಗೂ ಓದಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವಂತ ರಾಗಿ.

ಮೊಟ್ಟ ಮೊದಲಿಗೆ ನಾವು ಮೇಲೆ ನೀಡಿರುವ ಪಟ್ಟಿಯಲ್ಲಿರುವ ಮೊದಲನೇ ಸಬ್ಸಿಡಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೊದಲನೆಯ ಸಬ್ಸಿಡಿ ಯೋಜನೆ ಎಂದರೆ ಕೃಷಿ ಉಪಕರಣಗಳು ಮತ್ತು ಯಂತ್ರಗಳನ್ನು ಖರೀದಿಸಲು ಸಹಾಯಧನ. ಇಂದಿನ ಈ ಕಾಲದಲ್ಲಿ ಎಲ್ಲಾ ಕೆಲಸಗಳು ಯಂತ್ರಗಳಿಂದ ನಡೆಯುತ್ತಿದ್ದು ರೈತರಿಗಂತೂ ಯಂತ್ರಗಳಿಂದ ಅನೇಕ ಉಪಯುಕ್ತವಾಗಿದೆ. ಯಂತ್ರಗಳ ಸಹಾಯದಿಂದ ಕೂಲಿ ಕಾರ್ಮಿಕರ ಚಿಂತೆಯಂತೂ ದೂರವಾಗಿದೆ.

ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಕರ್ನಾಟಕ ರಾಜ್ಯ ಸರ್ಕಾರವು ಸಬ್ಸಿಡಿ ಹಣವನ್ನು ನೀಡುತ್ತಿದ್ದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಿನ ಅಂಕಣದಲ್ಲಿದೆ.

ಈ ಯೋಜನೆಯ ಹೆಸರು ಕೃಷಿ ಯಾಂತ್ರಿಕರಣ ಮತ್ತು ಕೃಷಿ ಸಂಸ್ಕರಣ ಯೋಜನೆ :

ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಖುಷಿ ಯಂತ್ರೋಪಕರಣಗಳನ್ನು ಸಬ್ಸಿಡಿ ರೂಪದಲ್ಲಿ ನೀಡಲು ಅರ್ಜಿ ಆವಾನಿಸಲಾಗಿದೆ.

ಒಂದು ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿ ಉಪಕರಣಗಳನ್ನು ಮತ್ತು ಕೃಷಿ ಯಂತ್ರಗಳನ್ನು ಖರೀದಿಸಲು ಸರ್ಕಾರವು ಸಹಾಯಧನ ನೀಡುತ್ತಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಹರಪಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಂದು ವೇಳೆ ನೀವು ಇದರಲ್ಲಿ ಆಸಕ್ತಿ ಹೊಂದಿದ್ದರೆ ಈ ಕೂಡಲೇ ನಿಮ್ಮ ರೈತರ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಒಂದು ಯೋಜನೆಯ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸಲಿದೆ.

ಕೃಷಿ ಯಾಂತ್ರಿಕ ಕಾರಣ ಯೋಜನೆಯು ರೈತರಿಗೆ ಮಿನಿ ಟ್ರ್ಯಾಕ್ಟರ್ ಪವರ್ ಟಿಲ್ಲರ್ ಭೂಮಿ ಸಿದ್ಧತೆ ಉಪಕರಣಗಳು ಸೇರಿದಂತೆ ಹಲವಾರು ಉಪಕರಣಗಳನ್ನು ನೀಡಲು ಸರ್ಕಾರವು ಸಹಾಯಧನ ನೀಡುತ್ತಿದೆ. ಇನ್ನು ಹೆಚ್ಚಿನ ಉಪಕರಣಗಳಾದ ಟ್ರ್ಯಾಕ್ಟರ್ ಟೇಲರ್ ಇಂಜಿನ್ ಚಾಲಿತ ಸಸ್ಯ ಸಂಸ್ಕರಣ ಉಪಕರಣಗಳು ಡೀಸೆಲ್ ಪಂಪ್ಸೆಟ್ಟುಗಳು ಇಂತಹ ಅನೇಕ ಉಪಕರಣಗಳನ್ನು ರೈತರಿಗೆ ಪಡೆದುಕೊಳ್ಳಲು ಸರ್ಕಾರವು ಸಹಾಯಧನ ನೀಡುತ್ತಿದೆ.

ಸಹಾಯ ದಿನ ಎಂದರೆ ಇಂತಿಷ್ಟು ಶೇಕಡ ಮೊತ್ತದಲ್ಲಿ ಸರ್ಕಾರವು ಸಹಾಯಧನ ನೀಡುತ್ತದೆ.

ಈ ಒಂದು ಯೋಜನೆಯ ಸಹಾಯದಿಂದ ಕರ್ನಾಟಕ ರಾಜ್ಯದ ರೈತರು ತಮ್ಮ ಕೃಷಿ ಕೆಲಸವನ್ನು ಆರಾಮವಾಗಿ ಮಾಡಿಕೊಳ್ಳಬಹುದು ಯಂತ್ರಗಳ ಸಹಾಯದಿಂದ ರೈತರು ಕೂಲಿಕಾರ್ಮಿಕರ ಒಂದು ಮೆಚ್ಚುವುದನ್ನು ಅವರು ತಡೆದುಕೊಳ್ಳಬಹುದು ಆದ್ದರಿಂದ ಇಂತಹ ಈ ಯೋಜನೆಯನ್ನು ಪಡೆದುಕೊಳ್ಳುವುದು ಅತಿ ಉಪಯುಕ್ತವಾಗಿದೆ ರೈತರು.

ಈ ಒಂದು ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಸರಕಾರ ಶೇಕಡ 50ರಷ್ಟು ಸಹಾಯಧನ ನೀಡುತ್ತಿದೆ ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಸರ್ಕಾರ ಶೇಕಡ 90ರಷ್ಟು ಸಹಾಯಧನವನ್ನು ನೀಡುತ್ತಿದೆ. ಅದೇ ರೀತಿ ಈ ಯೋಜನೆ ಅಡಿಯಲ್ಲಿ ಅವರು ಗರಿಷ್ಠ ಮಿತಿಯನ್ನು ಒಂದು ಲಕ್ಷ ರೂಪಾಯಿಗೆ ನೀಡುತ್ತಿದ್ದಾರೆ.

ಇದರ ಅರ್ಥ ರೈತರ ಒಂದು ವೇಳೆ ಒಂದು ಲಕ್ಷ ರೂಪಾಯಿಗೆ ಒಂದು ಯಂತ್ರವನ್ನು ಖರೀದಿಸಿದರೆ ಕರ್ನಾಟಕ ರಾಜ್ಯ ಸರ್ಕಾರವು ಸಾಮಾನ್ಯ ವರ್ಗದ ರೈತರಿಗೆ 50,000 ಸಹಾಯಧನ ನೀಡುತ್ತದೆ.

ಅದೇ ಒಂದು ಒಳ್ಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ರೂ. 1 ಲಕ್ಷ ಒಂದು ಯಂತ್ರವನ್ನು ಖರೀದಿಸಿದರೆ ಅವರಿಗೆ 90 ಸಾವಿರ ರೂಪಾಯಿವರೆಗೆ ಸಹಾಯಧನವನ್ನು ಸರ್ಕಾರವು ನೀಡುತ್ತದೆ. ಈ ರೀತಿ ಇಂತಹ ಯೋಜನೆಗಳು ರೈತರಿಗೆ ಬಹು ಉಪಯುಕ್ತವಾಗಿದ್ದು ನೀವು ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವುದರಿಂದ ನೀವು ಆರಾಮವಾಗಿ ಎಲ್ಲ ಒಂದು ಸಮಾನಗಳನ್ನ ಕಡಿಮೆ ದರದಲ್ಲಿ ಖರೀದಿಸಿಕೊಳ್ಳಬಹುದಾಗಿದೆ.

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ನೀವು ಒಂದು ವೇಳೆ ಯಂತ್ರವನ್ನು ಖರೀದಿಸಿದ್ದರೆ ನಂತರ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದಾಗ ನಿಮಗೆ ಈ ಮೊತ್ತವು ನಿಮ್ಮ ಖಾತೆಗೆ ನೇರವಾಗಿ ಜಮವಾಗುವುದು.

ಅದೇ ಕೃಷಿ ಸಂಸ್ಕರಣ ಯೋಜನೆಯನ್ನು ನೋಡುವುದಾದರೆ ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ಮತ್ತು ರೈತ ಗುಂಪುಗಳಿಗೆ ಗರಿಷ್ಠ 1 ಲಕ್ಷ ಇಂದ 5 ಲಕ್ಷ ರೂಪಾಯಿವರೆಗೆ ಸಹಾಯಧನವನ್ನು ನೀಡುತ್ತಿದೆ ಅದು ಹೇಗೆ ಎಂದು ನಾವು ನೋಡುವುದಾದರೆ ಸಾಮಾನ್ಯ ವರ್ಗದ ರೈತರಿಗೆ ಶೇಕಡ 50 ಪರ್ಸೆಂಟ್ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರುಗಳಿಗೆ ಶೇಕಡ 90ರಷ್ಟು ಹಣವನ್ನು ನೀಡುತ್ತದೆ.

ಕೃಷಿ ಸಂಸ್ಕರಣ ಯೋಜನೆಯಡಿ ರೈತರಿಗೆ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ರೈತ ಗುಂಪುಗಳಿಗೆ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಗರಿಷ್ಠ ಒಂದು ಲಕ್ಷ ರೂಪಾಯಿವರೆಗೆ ಮಾತ್ರ ಸಬ್ಸಿಡಿ ದರವನ್ನು ನೀಡಲಾಗುವುದು ಅದೇ ರೀತಿ ಒಂದುವೇಳೆ ನೋಂದಾಯಿತ ರೈತ ಗುಂಪುಗಳಿಗೆ ಗರಿಷ್ಠ ಮಿತಿಯನ್ನು 5 ಲಕ್ಷ ರೂಪಾಯಿವರೆಗೆ ನಿಗದಿಪಡಿಸಲಾಗಿದೆ.

ಇದರ ಅರ್ಥ ಒಂದು ವೇಳೆ ರೈತನ ಐದು ಲಕ್ಷ ರೂಪಾಯಿವರೆಗೆ ಒಂದು ಕೃಷಿ ಸಂಸ್ಕರಣ ಘಟಕಗಳನ್ನು ಖರೀದಿಸಿದರೆ ಅದಕ್ಕೆ ಸಾಮಾನ್ಯ ವರ್ಗದ ರೈತರಿಗೆ ಶೇಕಡ 50 ಪರ್ಸೆಂಟ್ ಅಂದರೆ 5 ಲಕ್ಷ ರೂಪಾಯಿ ಸಾಮಾನನ್ನು ಖರೀದಿಸಿದರೆ ಎರಡೂವರೆ ಲಕ್ಷ ರೂಪಾಯಿಯ ಸಹಾಯಧನವನ್ನು ಸರ್ಕಾರವೇ ನೀಡುತ್ತದೆ.

ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ಲಕ್ಷ ರೂಪಾಯಿಯ ಸಾಮಾನು ಖರೀದಿ ಮಾಡಿದರೆ ಈ ಒಂದು ಕೃಷಿ ಸಂಸ್ಕರಣ ಘಟಕಕ್ಕೆ ಶೇಕಡ 90ರಷ್ಟು ಅಂದರೆ ನಾಲ್ಕುವರೆ ಲಕ್ಷ ರೂಪಾಯಿ ಎಷ್ಟು ನಿಮಗೆ ಸಹಾಯಧನ ದೊರಕುತ್ತದೆ. ಆದ್ದರಿಂದ ಇಂತಹ ಯೋಜನೆಗಳು ಸರ್ಕಾರದಿಂದ ಉಪಯುಕ್ತವಾಗಿದ್ದು ಒಂದು ವೇಳೆ ಇಂತಹ ಯೋಜನೆಗಳಿಗೆ ಅರ್ಹರಾಗಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ.

ನೀವು ಇಂತಹ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಎಂದ ಸರ್ಕಾರದಿಂದ ಸಹಾಯಧನ ಪಡೆದು ನೀವು ನಿಮ್ಮ ಒಂದು ಜೀವನವನ್ನು ಸುಖಮಯವಾಗಿ ಗಳಿಸಬಹುದೆಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ ಆದ್ದರಿಂದ ಪ್ರತಿಯೊಬ್ಬರ ಅರ್ಜಿ ಸಲ್ಲಿಸಿ ಇಂತಹ ಯೋಜನೆಗಳ ಸದುಪಯೋಗ ಪಡಿಸಿಕೊಂಡು ನಿಮ್ಮ ಜೀವನವನ್ನು ಉತ್ತಮವಾಗಿ ಮಾಡಿಕೊಳ್ಳಿ.

  1. ಕರ್ನಾಟಕ ರಾಜ್ಯ ಸರ್ಕಾರವು ಮೇಲೆ ತಿಳಿಸಿದ ಕೆಲವೊಂದಿಷ್ಟು ಯೋಜನೆಗಳನ್ನು ತಿಳಿಸಿದ ಮೇಲಿನ ನಾವು ಈ ಕೆಳಗಿನ ಒಂದು ಲೇಖನದಲ್ಲಿ ಕರ್ನಾಟಕ ರಾಜ್ಯ ಸರ್ಕಾರವನ್ನು ನೀಡುತ್ತಿರುವ ಕರ್ನಾಟಕ ಗಂಗಾ ಕಲ್ಯಾಣ ಯೋಜನೆ ಬಗ್ಗೆ ನಾವು ತಿಳಿದುಕೊಳ್ಳೋಣ. ಕರ್ನಾಟಕ ರಾಜ್ಯದ ರೈತರಿಗೆ ನೀರಾವರಿ ಮಾಡಿಕೊಳ್ಳಲು ಅನೇಕ ರೈತರು ಆರ್ಥಿಕ ಸಮಸ್ಯೆಯಿಂದ ಅವರು ಬೋರ್ವೆಲ್ ಅನ್ನು ಮಾಡಿಸಿಕೊಳ್ಳಲಾಗುವುದಿಲ್ಲ. ಅದರಿಂದ ಅಂತಹ ರೈತರಿಗೆ ಬೋರ್ವೆಲ್ ಕೊರೆಸಿ ಸರ್ಕಾರವು ರೈತರಿಗೆ ನೀರಾವರಿ ಮಾಡಲು ಒಂದು ಅನುಕೂಲ ಮಾಡಿಕೊಳ್ಳಲು ಈ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಹೆಸರು ಕರ್ನಾಟಕ ಗಂಗಾ ಕಲ್ಯಾಣ ಯೋಜನೆ.

ಈ ಯೋಜನೆಯ ಅಡಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಅರ್ಹ ರೈತರಿಗೆ ಬೋರ್ವೆಲ್ ಅಥವಾ ತೆರೆದ ಬಾವಿಗಳನ್ನು ಕೊರೆಯಿಸಲು ಸಹಾಯಧನ ನೀಡುತ್ತಿದೆ. ಈ ಯೋಜನೆಯಡಿಯಲ್ಲಿ ಅರ್ಹರಾದ ರೈತರಿಗೆ ಮೂರು ಲಕ್ಷ ರೂಪಾಯಿ ಅವರಿಗೆ ಸಹಾಯಧನವನ್ನು ಕೂಡ ನೀಡುತ್ತಿದೆ.

ಈ ಯೋಜನೆ ಕರ್ನಾಟಕ ಸರ್ಕಾರವು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಮೂಲಕ ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯನ್ನು ಆರಂಭಿಸಿದ್ದು ಈ ಯೋಜನೆಯಡಿಯಲ್ಲಿ ರೈತರಿಗೆ ಕೊರದ ಬಾವಿ ಮತ್ತು ತೆರೆದ ಬಾವಿಗಳನ್ನು ತೆರೆದುಕೊಳ್ಳಲು ಅದೇ ರೀತಿ ಒಂದು ವೇಳೆ ಬೋರ್ವೆಲ್ ನಲ್ಲಿ ನೀರು ಬಿದ್ದರೆ ಪಂಪ್ಸೆಟ್ಟುಗಳು ಮತ್ತು ಸಹಾಯಕ ಸಾಧನಗಳನ್ನು ಅಳವಡಿಸಿಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರವು ಸಹಾಯಧನವನ್ನು ಕೂಡ ನೀಡುತ್ತದೆ.

ಈ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಒಂದುವರೆ ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿವರೆಗೆ ಸಬ್ಸಿಡಿ ಹಣವನ್ನು ನೀಡುತ್ತದೆ.

ಈ ಮೂರು ಲಕ್ಷ ರೂಪಾಯಿ ಒಂದು ಕರ್ನಾಟಕ ಸರ್ಕಾರ ಹೇಗೆ ನೀಡುತ್ತದೆ ಎಂದು ನೋಡುವುದಾದರೆ ಒಂದು ವೇಳೆ ನಿಮ್ಮ ಬೋರ್ವೆಲ್ ನಲ್ಲಿ ನೀರು ಬಿದ್ದರೆ ಆ ಮೊತ್ತವನ್ನು ಬೋರ್ವೆಲ್ ಕರೆಸಲು ಮತ್ತು ಪಂಪ್ ಪೂರೈಕೆ ಮತ್ತು ವಿದ್ಯುತ್ ಸಾವಿರ ರೂಪಾಯಿಯನ್ನು ಠೇವಣಿಯಾಗಿ ಇಡಲಾಗುವುದು.

ಈ ಯೋಜನೆಯ ಹೆಸರು ಕರ್ನಾಟಕ ಗಂಗಾ ಕಲ್ಯಾಣ ಯೋಜನೆ ಮತ್ತು ಇದನ್ನು ಆರಂಭಿಸುವುದರ ಯಾರು ಎಂದು ನೋಡುವುದಾದರೆ ಕರ್ನಾಟಕ ಸರ್ಕಾರ ಮತ್ತು ಇದು ಯಾರಿಗೆ ಅರ್ಹ ಇರುತ್ತಾರೆ ಎಂದು ನೋಡುವುದಾದರೆ ಕರ್ನಾಟಕದ ನಾಗರಿಕರು ಈ ಯೋಜನೆ ಅಡಿಯಲ್ಲಿ ಅರ್ಹರಿರುತ್ತಾರೆ.

ಈ ಒಂದು ಯೋಜನೆಯ ಲಾಭವನ್ನು ಪಡೆಯಲು ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಗಂಗಾ ಕಲ್ಯಾಣ ಮುಖ್ಯ ಉದ್ದೇಶಗಳನ್ನು ನಾವು ನೋಡುವುದಾದರೆ ಅನೇಕ ರೈತರು ನೀರಾವರಿ ಮಾಡಲು ಬಯಸುತ್ತಾರೆ ಆದರೆ ಅವರಿಗೆ ಇರುವ ಆರ್ಥಿಕ ಸಮಸ್ಯೆಯಿಂದ ಅವರ ನೀರಾವರಿಯನ್ನು ಮಾಡಲು ಸಾಧ್ಯವೇ ಆಗುವುದಿಲ್ಲ.

ನೀವು ನೋಡುವ ಹಾಗೆ ರೈತರ ಬರಡು ಭೂಮಿಯಲ್ಲಿ ತೆಗೆಯುವ ಲಾಭಕ್ಕಿಂತ ನೀರಾವರಿ ಹೊಲದಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಹೇಗೆ ವಿವರಣೆ ನೀಡುವುದು ಎಂದರೆ ಒಬ್ಬ ರೈತ ಮೂರು ಎಕರೆ ಬರಡು ಭೂಮಿಯಲ್ಲಿ ತೆಗೆಯುವ ಲಾಭವನ್ನು ಒಂದು ಎಕರೆ ನೀರಾವರಿ ಹೊಲದಲ್ಲಿ ಅವನು ಲಾಭವನ್ನು ತೆಗೆಯಬಹುದಾಗಿದೆ.

ಆದ್ದರಿಂದ ಅನೇಕ ಜನರು ನೀರಾವರಿ ಹೊಲವನ್ನು ಇಷ್ಟಪಡುತ್ತಾರೆ. ಆದರೆ ಅವರು ನೀರಾವರಿಯಿಂದ ಮಾಡಲು ಬೋರ್ವೆಲ್ ತೆಗೆಸಿಕೊಳ್ಳಲು ಅನೇಕ ಜನರಿಗೆ ಆರ್ಥಿಕ ಸಮಸ್ಯೆ ಇರುವುದರಿಂದ ಅವರು ಬರುವಂತಿಗೆಸಲಾಗುವುದಿಲ್ಲ ಅದೇ ರೀತಿ ನೀರಾವರಿಯನ್ನು ಮಾಡಲು ಆಗುವುದಿಲ್ಲ.

ಇಂಥವರಿಗೆ ಸಹಾಯವನ್ನು ಮಾಡುವುದಾಗಿ ಕರ್ನಾಟಕ ರಾಜ್ಯ ಸರ್ಕಾರವು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಬೋರ್ವೆಲ್ ಕರೆಸಿಕೊಳ್ಳಲು ಸಹಾಯಧನ ನೀಡುತ್ತಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಎಂದು ನೋಡುವುದಾದರೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು ಮತ್ತು ಅರ್ಜಿ ಸಲ್ಲಿಸುವವರು ರೈತರು ಎಂದು ಪ್ರಮಾಣ ಪತ್ರ ನೀಡಬೇಕು.

ಅರ್ಜಿ ಸಲ್ಲಿಸುವವರ ವಯಸ್ಸು ನೋಡುವುದಾದರೆ ವಯಸ್ಸು 18 ರಿಂದ 50 ವರ್ಷದೊಳಗಾಗಿರಬೇಕು. ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾದ ಬೇಕಾದ ದಾಖಲಾತಿಗಳನ್ನು ನೋಡುವುದಾದರೆ ಅಭ್ಯರ್ಥಿಯ ಆಧಾರ್ ಕಾರ್ಡ್ ಅಬ್ಯರ್ಥಿ ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ ಅದೇ ರೀತಿ ನೀವು ಬೋರ್ವೆಲ್ ಮಾಡಿಸಿಕೊಳ್ಳುವುದರ ಯೋಜನೆಯ ವರದಿ ಬಗ್ಗೆ ಪ್ರಮಾಣ ಪತ್ರ ಬಿಪಿಎಲ್ ಕಾರ್ಡ್ ಜಮೀನಿನ ಮೂಲಕ ಸ್ವಯಂ ಘೋಷಣೆ ಭೂ ಕಂದಾಯ ಪಾವತಿ ರಶೀದಿ ಹೀಗೆ ಇನ್ನು ಹತ್ತು ಹಲವಾರು ಹರ ದಾಖಲಾತಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗಿದ್ದು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ನೀವು ನಿಮ್ಮ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಧಿಕೃತ ಮಾಹಿತಿಯನ್ನು ನಿಖರವಾದ ಮಾಹಿತಿಯನ್ನು ಪಡೆಯಬಹುದಾಗಿದೆ.

  1. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ಆರಂಭಿಸಲು ಮೂರು ಲಕ್ಷದವರೆಗೆ ಸಾಲ ಸೌಲಭ್ಯ ಮತ್ತು ಯಾವುದೇ ರೀತಿ ಬಡ್ಡಿ ಇಲ್ಲ. ಮಹಿಳಾ ನಿಗಮದಿಂದ ಉದ್ಯೋಗವನ್ನು ಆರಂಭಿಸಲು ಸರ್ಕಾರದಿಂದ ಸಾಲ ಸೌಲಭ್ಯವನ್ನು ನೀಡುತ್ತಿದೆ.
  2. ಮತ್ತೊಂದು ಉಪಯುಕ್ತವಾದ ಮಾಹಿತಿ ಏನಂದರೆ ಈ ಸಾಲ ಸೌಲಭ್ಯವು ಯಾವುದೇ ರೀತಿ ಬಡ್ಡಿ ಇಲ್ಲದೆ ನಿಮಗೆ ಸಾಲ ಸೌಲಭ್ಯವನ್ನು ನೀಡುತ್ತಿದೆ. ಈ ಸಾಲವನ್ನು ನೀಡುತ್ತಿರುವ ಯೋಜನೆ ಹೆಸರು ಏನೆಂದರೆ ಉದ್ಯೋಗಿನಿ ಯೋಜನೆ, ಚೇತನ ಯೋಜನೆ, ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ. ಈ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಎಲ್ಲಾ ಮಹಿಳೆಯರಿಗೆ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ನೀಡುತ್ತಿದೆ. ಮಹಿಳೆಯರಿಗೆ ಸ್ವಯಂ ಉದ್ಯೋಗ ಆರಂಭಿಸಲು ಈ ಐದು ಯೋಜನೆಗಳ ಬಗ್ಗೆ ನಾವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಏಕೆಂದರೆ ಇಂತಹ ಯೋಜನೆಗಳಿಂದ ಅನೇಕ ಮಹಿಳೆಯರಿಗೆ ಸ್ವಯಂ ಉದ್ಯೋಗ ಆರಂಭಿಸಿ ಉದ್ಯಮಿಯಾಗಲು ಒಂದು ಉತ್ತಮವಾದ ಅವಕಾಶವಾಗಿದ್ದು ಪ್ರತಿಯೊಬ್ಬ ಅರ್ಹ ಮಹಿಳೆಯರು ಇಂತಹ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಯೋಜನೆಗಳ ಉಪಯುಕ್ತವಾದ ಮಾಹಿತಿಯನ್ನು ಪಡೆದುಕೊಂಡು ಸ್ವಯಂ ಉದ್ಯೋಗ ಆರಂಭಿಸಿ ಉದ್ಯಮಿಗಳಾಗಿ ಆದರ್ಶ ಮಹಿಳೆಯರಾಗಬೇಕು. ಉದ್ಯೋಗಿನಿ ಯೋಜನೆ ಚೇತನ ಯೋಜನೆ ಧನಶ್ರೀ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಮತ್ತು ಹಣ ನೀಡುವ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ತಿಳಿದುಕೊಂಡು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸುವ ವಿಳಾಸವನ್ನು ಕೂಡ ನಾವು ಈ ಕೆಳಗೆ ನೀಡಿದ್ದೇವೆ. ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ನಂತರ ನೀವು ಅರ್ಜಿ ಸಲ್ಲಿಸಬೇಕಾಗಿ ವಿನಂತಿ. ಮೊಟ್ಟಮೊದಲಿಗೆ ನಾವು ಉದ್ಯೋಗಿನಿ ಯೋಜನೆಯ ಬಗ್ಗೆ ನೋಡುವುದಾದರೆ ಈ ಯೋಜನೆಯ ಅಡಿಯಲ್ಲಿ ಅರ್ಹ ಮಹಿಳೆಯರಿಗೆ ಆದಾಯವನ್ನು ನೀಡುವ ಅಥವಾ ಲಾಭವನ್ನು ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಿ ಸ್ವಂತ ಜೀವನವನ್ನು ನಡೆಸಲು ಬ್ಯಾಂಕುಗಳಿಂದ ಮತ್ತು ನಿಗಮಗಳಿಂದ ಸಹಾಯಧನವನ್ನು ನೀಡುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳ ವಾರ್ಷಿಕ ಆದಾಯವು ಒಂದುವರೆ ಲಕ್ಷ ರೂಪಾಯಿ ಒಳಗೆ ಇರಬೇಕು ಮತ್ತು ವಯೋಮಿತಿಯನ್ನು ನೋಡುವುದಾದರೆ 18 ವರ್ಷ ಮೇಲ್ಪಟ್ಟಿರಬೇಕು. ಸಾಮಾನ್ಯ ವರ್ಗದ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ನೀವು ಆರಂಭಿಸಬಹುದಾದ ಉದ್ಯಮಕ್ಕೆ ಗರಿಷ್ಠ 3 ಲಕ್ಷ ರೂಪಾಯಿಯವರೆಗೆ ನೀಡುತ್ತಿದ್ದು ಇದಕ್ಕೆ ಶೇಕಡ 30ರಷ್ಟು ಸಹಾಯಧನ ಸಿಗಲಿದೆ ಇದರರ್ಥ ನೀವು 1. 20 ಲಕ್ಷ ರೂಪಾಯಿಯನ್ನು ಉಚಿತವಾಗಿ ಈ ಯೋಜನೆಯನ್ನು ಪಡೆಯಬಹುದಾಗಿದೆ.

ಅದೇ ರೀತಿ ನೀವು ಒಂದು ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಗಳಿಗೆ ಸೇರಿದ್ದರೆ ನಿಮಗೆ ಕನಿಷ್ಠ ಒಂದು ಲಕ್ಷ ರೂಪಾಯಿಯಿಂದ ಗರಿಷ್ಠ 3 ಲಕ್ಷ ರೂಪಾಯಿ ಒಳಗೆ ನಿಮಗೆ ಉದ್ಯಮ ಆರಂಭಿಸಲು ಸಹಾಯಧನ ಸಿಗುತ್ತದೆ ಅದರ ಜೊತೆಗೆ ಶೇಕಡ 50ರಷ್ಟು ಸಹಾಯಧನ ಸಿಗಲಿದೆ ಅರ್ಥಾತ್ ಒಂದುವರೆ ಲಕ್ಷ ರೂಪಾಯಿಯು ನಿಮಗೆ ಉಚಿತವಾಗಿ ಸಿಗಲಿದೆ ಎಂದರೆ ಇದು ಒಂದು ಅತ್ಯುತ್ತಮ ಯೋಜನೆಯಾಗಿದೆ.

ಅದೇ ರೀತಿ ಇನ್ನು ಚೇತನ ಯೋಜನೆ ಮತ್ತು ಧನಶ್ರೀ ಯೋಜನೆ ಬಗ್ಗೆ ನೋಡುವುದಾದರೆ ಅರ್ಹ ಮಹಿಳೆಯರಿಗೆ ಸ್ವಯಂ ಉದ್ಯೋಗ ಆರಂಭಿಸಲು ಗರಿಷ್ಠ 30,000 ರುಪಾಯಿಯ ಸಹಾಯಧನ ನೀಡಲಾಗುತ್ತಿದ್ದು ಈ ಯೋಜನೆಯ ಅಡಿಯಲ್ಲಿ 18ರಿಂದ 60 ವರ್ಷದೊಳಗಿನ ಮಹಿಳೆಯರು ಅರ್ಹ ಇರುತ್ತಾರೆ. ಎಲ್ಲ ಯೋಜನೆಗಳು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳಿಂದ ಲಭ್ಯವಿದ್ದು ಪ್ರತಿ ವರ್ಷವೂ ಇಂತಹ ಯೋಜನೆಗಳಿಗೆ ಅರ್ಜಿ ಆಹ್ವಾನಿಸುತ್ತಾರೆ.

2023 24 ನೇ ಸಾಲಿಗೆ ಅರ್ಜಿ ಸಲ್ಲಿಸುವುದು ಈಗಾಗಲೇ ಮುಕ್ತಾಯಗೊಂಡಿದೆ ಆದ್ದರಿಂದ ಇಂತಹ ಯೋಜನೆಗಳನ್ನು ಮತ್ತೆ ಮುಂದೆ ಕರೆದಾಗ ನಾವು ನಿಮಗೆ ಮಾಹಿತಿಯನ್ನು ತಿಳಿಸುತ್ತೇವೆ. ಇದೇ ರೀತಿ ಪ್ರತಿ ಕ್ಷಣದ ಅಪ್ಡೇಟ್ಗಳನ್ನು ಪಡೆಯಲು ನಮ್ಮ ಜಾಲತಾಣಕ್ಕೆ ತಪ್ಪದೇ ಭೇಟಿ ನೀಡಿ. ಅದೇ ರೀತಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಪುನರ್ಬಸತಿ ಯೋಜನೆಯಡಿಯಲ್ಲಿ ಕೂಡ ಅರ್ಹ ಮಹಿಳೆಯರಿಗೆ ಸ್ವಯಂ ಉದ್ಯೋಗ ಆರಂಭಿಸಲು 30,000 ಸಹಾಯಧನ ನೀಡುತ್ತದೆ.

ಎಲ್ಲ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡುವುದಾದರೆ ನಿಮಗೆ ಹತ್ತಿರವಿರುವ ಗ್ರಾಹಕರ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಗ್ರಾಮಒನ್ ಅಥವಾ ಕರ್ನಾಟಕಒನ್ ಕೇಂದ್ರಗಳಿಗೆ ಭೇಟಿ ನೀಡಿ ನೀವು ಸೇವಾ ಎಂದು ಹೋಟೆಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಣ್ಣ ಟ್ರ್ಯಾಕ್ಟರ್ ಸೇರಿದಂತೆ ಅನೇಕ ಕೃಷಿ ಯಂತ್ರೋಪಕರಣ ಖರೀದಿ ಮಾಡಲು ಮೂರು ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ನೀಡುತ್ತಿರುವ ಕರ್ನಾಟಕ ರಾಜ್ಯ ಸರ್ಕಾರ.

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸಹಾಯಧನ ನೀಡುತ್ತಿದ್ದು ಅಂದರೆ ಮೂರು ಲಕ್ಷ ರೂಪಾಯಿವರೆಗೆ ಸಬ್ಸಿಡಿ ಟ್ರ್ಯಾಕ್ಟರ್ ಖರೀದಿಸಲು ನಿಮಗೆ ಸರ್ಕಾರವು ಸಹಾಯಧನ ಅಥವಾ ಸಬ್ಸಿಡಿ ನೀಡುತ್ತದೆ. ಮಿನಿ ಟ್ರ್ಯಾಕ್ಟರ್ ಸೇರಿದಂತೆ ಅನೇಕ ಕೃಷಿ ಯಂತ್ರ ಉಪಕರಣಗಳಿಗೆ ಸರ್ಕಾರವು ಸಬ್ಸಿಡಿ ದರದಲ್ಲಿ ನೀಡುತ್ತಿದ್ದು ಯಂತ್ರ ಉಪಕರಣಗಳು ಅವುಗಳನ್ನು ನೋಡುವುದಾದರೆ.

ಸಣ್ಣ ಟ್ರ್ಯಾಕ್ಟರ್, ಪೋಸ್ಟ್ ಹೋಲ್ ಡಿಗ್ಗರ್, ಪವರ್ ಪೀಡೆ, ಭೂಮಿಸಿದ್ಧತೆ ಉಪಕರಣಗಳು, ನಾಟಿ ಬಿತ್ತನೆ ಉಪಕರಣಗಳು ಸೇರಿದಂತೆ ಇನ್ನೂ ಹಲವಾರು ಕೃಷಿ ಉಪಕರಣಗಳಿಗೆ ನೀವು ಈ ಯೋಜನೆಯ ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಈ ಉಪಕರಣಗಳನ್ನು ಖರೀದಿಸಬಹುದಾಗಿದೆ. ಇವುಗಳನ್ನು ಸೇರಿ ಇನ್ನೂ ಹಲವಾರು ಉಪಕರಣಗಳಿಗೆ ಕರ್ನಾಟಕ ರಾಜ್ಯ ಸರ್ಕಾರವು ಸಬ್ಸಿಡಿ ದರದಲ್ಲಿ ನಿಮಗೆ ಈ ಸೌಲಭ್ಯವನ್ನು ನೀಡಿ ಕೊಡುತ್ತಿದ್ದು ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಹಾಯಧನವನ್ನು ಕೂಡ ನೀಡುತ್ತಿದೆ.

ಈ ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಎಂದರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಬೇಕಾಗಿರುವುದು ನಿಮ್ಮ ಹೊಲದ ಉತಾರ ಅಥವಾ ಜಮೀನಿನ ಪಹಣಿ. ಅದೇ ರೀತಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಬೇಕಾಗಿರುವುದು ನಿಮ್ಮ ಬ್ಯಾಂಕ್ ಖಾತೆಗಳ ವಿವರ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ.

ಅದೇ ಒಂದು ವೇಳೆ ನೀವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗಗಳಿಗೆ ಸ್ನೇಹಿತರೆ ನೀವು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸುವುದು ಅಗತ್ಯವಾಗಿರುತ್ತದೆ. ಈ ಒಂದು ಯೋಜನೆಯ ಅರ್ಜಿ ಸಲ್ಲಿಸಲು ನಿಮ್ಮ ತಾಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಬಹುದಾಗಿದೆ.

  1. ಕುರಿ ಮತ್ತು ಮೇಕೆ ಶೆಡ್ ಹಾಗು ದನದ ಕೊಟ್ಟಿಗೆ ನಿರ್ಮಾಣಿಸಿಕೊಳ್ಳಲು ಸರ್ಕಾರದಿಂದ 57,000 ರೂ. ಯಿಂದ 87,000 ವರೆಗೆ ಸಹಾಯಧನ ನೀಡುತ್ತಿದೆ. ಅನೇಕ ರೈತರು ಹೈನುಗಾರಿಕೆ ಕುರಿ ಸಾಕಾಣಿಕೆ ಮಾಡಲು ಇಚ್ಛೆ ಪಡುತ್ತಾರೆ ಆದರೆ ಅವರಲ್ಲಿರುವ ಆರ್ಥಿಕ ಸಮಸ್ಯೆಯಿಂದ ಅವರು ಕುರಿ ಶೆಡ್ ಮೇಕೆ ಶೆಡ್ ಸೇರಿದಂತೆ ದನದ ಕೊಟ್ಟಿಗೆಗಳನ್ನು ನಿರ್ಮಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಅಂತಹ ರೈತರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ 57,000 ಯಿಂದ 87 ಸಾವಿರ ರೂಪಾಯಿವರೆಗೆ ಸಹಾಯವನ್ನು ನೀಡುತ್ತಿದ್ದು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಏನು ಮಾಡಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ಈ ಯೋಜನೆಯ ಅಡಿಯಲ್ಲಿ ರೈತರು ಕುರಿ ಅಥವಾ ಮೇಕೆ ದೊಡ್ಡಿ ನಿರ್ಮಾಣಸಿಕೊಳ್ಳಲು ಸರ್ಕಾರದಿಂದ 70 ಸಾವಿರ ರೂಪಾಯಿ ಸಹಾಯದನ ನೀಡುತ್ತದೆ.

ಅದೇ ರೀತಿ ಕೋಳಿ ಸಾಕಾಣಿಕೆ ಮಾಡಲು ಕೋಳಿ ಷಡ್ ನಿರ್ಮಾಣ ಮಾಡಿಸಿಕೊಳ್ಳಲು 60,000 ವರೆಗೆ ಸಹಾಯ ನೀಡುತ್ತದೆ. ಎಲ್ಲವನ್ನು ಹೊರತುಪಡಿಸಿ ಒಂದು ವೇಳೆ ನೀವು ದನದ ಕೊಟ್ಟಿಗೆಯನ್ನು ನಿರ್ಮಾಣಿಸಿಕೊಳ್ಳಲು ಬಯಸಿದರೆ ನಿಮಗೆ ಕರ್ನಾಟಕ ಸರ್ಕಾರದಿಂದ 57,000 ವರೆಗೆ ಸಹಾಯಧನ ಸಿಗುತ್ತದೆ.

ಅದೇ ರೀತಿ ಒಂದು ವೇಳೆ ನೀವು ಹಂದಿ ಶೆಡ್ ನಿರ್ಮಾಣಿಸಿಕೊಳ್ಳುವುದಾದರೆ ನಿಮಗೆ ಕರ್ನಾಟಕ ಸರ್ಕಾರದಿಂದ 87 ಸಾವಿರ ರೂಪಾಯಿವರೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸಹಾಯಧನ ದೊರಕುವುದು.

ಇದರ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಕೊನೆಯ ತನಕ ಈ ಲೇಖನವನ್ನು ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ನಾವು ಪ್ರತಿನಿತ್ಯ ರೈತರಿಗೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಗಳನ್ನು ಪ್ರತಿನಿತ್ಯ ನೀಡುತ್ತಿದ್ದು ನಿಮಗೆ ಈ ಮಾಹಿತಿ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಬಾಂಧವರಿಗೂ ಶೇರ್ ಮಾಡಿ ಜ್ಞಾನವನ್ನು ಹಂಚಿ.

ಕನ್ನಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಹಲವು ತರನಾದಂತಹ ಸಬ್ಸಿಡಿ ದರದಲ್ಲಿ ಜನರಿಗೆ ಯೋಜನೆಗಳು ಬಂದಿದ್ದು ಅದರಲ್ಲಿ ಯಾವ ಯಾವ ಯೋಜನೆಗಳು ಲಭ್ಯವಿವೆ ಹಾಗೆ ಯಾವ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬ ಸಂಪೂರ್ಣ ವಿವರಣೆ ಈಗಾಗಲೇ ಈ ಮೇಲಿನ ಲೇಖನದಲ್ಲಿ ತಿಳಿಸಿಕೊಡಲಾಗಿದೆ.!

ಸರ್ಕಾರದ ಹೊಸ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದರೆ ಈ ನಮ್ಮ ಜ್ಞಾನ ಸಂಜೀವಿನಿ ವೆಬ್ಸೈಟ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ..
ಜ್ಞಾನ ಸಂಜೀವಿನಿಯಲ್ಲಿ ದಿನೇ ದಿನೇ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಕೇವಲ ನಿಮ್ಮ ಮೊಬೈಲ್ ನಲ್ಲಿ ಎರಡು ನಿಮಿಷದಲ್ಲಿ ಹೊಸ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಈ ಜ್ಞಾನ ಸಂಜೀವಿನಿ ವೆಬ್ಸೈಟ್ನ ಮುಖಾಂತರ ಪಡೆದುಕೊಳ್ಳಬಹುದಾಗಿದೆ..!

ನಮ್ಮ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರವು ರೈತರಾಗಿ ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದು ಅದರಲ್ಲಿ ಗಂಗಾ ಕಲ್ಯಾಣ ಯೋಜನೆ ಹಾಗೆ ಇನ್ನಿತರ ಹತ್ತು ಹಲವಾರು ಯೋಜನೆಗಳಿದ್ದು ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳ ವಿತರಣೆ ಹೀಗೆ ಹತ್ತು ಹಲವಾರು ಯೋಜನೆಗಳು ಸರ್ಕಾರದಿಂದ ಬರುತ್ತಿದ್ದು ಇವುಗಳ ಲಾಭವನ್ನು ಪಡೆದುಕೊಳ್ಳಿ.


ರೈತರಿಗಾಗಿ ಸಂಕಷ್ಟ ಎದುರಾಗಬಾರದೆಂದು ತಿಳಿದು ರಾಜ್ಯ ಸರ್ಕಾರವು ವರ್ಷಕ್ಕೊಮ್ಮೆ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅದರಲ್ಲಿ ಹತ್ತು ಹಲವಾರು ಯೋಜನೆಗಳ ಬಗ್ಗೆ ಈಗಾಗಲೇ ನಿಮಗೆ ತಿಳಿದಿದ್ದು ಮುಂದಿನ ವರ್ಷವೂ ಕೂಡ ಬಜೆಟ್ ಮಂಡನೆಯಲ್ಲಿ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನಿಮಗೆ ನಾವು ದೊರಕಿಸಿಕೊಡುತ್ತೇವೆ.

ಪ್ರಸ್ತುತ ಕೇಂದ್ರ ಸರ್ಕಾರವು ಕೂಡ ಪಿಎಂ ಕಿಸಾನ್ ಹಾಗೆ ಬೆಳೆ ವಿಮೆ ಹೀಗೆ ಹತ್ತು ಬಾರಿ ಯೋಜನೆಗಳನ್ನು ರೈತರಿಗಾಗಿ ತಂದಿದ್ದು ಇದೀಗ ಸಚಿವರಲ್ಲಿ ಅವರು ಕೂಡ ಹಣವನ್ನು ನೀಡುತ್ತಿದ್ದಾರೆ..

ಮುದ್ರಾ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದರೆ ಕೇಂದ್ರ ಸರ್ಕಾರದಿಂದ 10 ಹಲವಾರು ಲಾಭವನ್ನು ಪಡೆದುಕೊಳ್ಳಲು ನೀವು ಅರ್ಹತೆಯನ್ನು ಪಡೆದಿರುತ್ತೀರಿ.

ಒಂದು ಬಾರಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ ಹಾಗೆ ಯಾವ ಯಾವ ಯೋಜನೆಗಳು ಯಾವ ಯೋಜನೆಗಳು ನಿಮಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ.

ಹಾಗೆ ಅಷ್ಟೇ ಅಲ್ಲದೆ ಇನ್ನಿತರರಿಗೂ ಕೂಡ ಇದರ ಬಗ್ಗೆ ಮಾಹಿತಿಯನ್ನು ನೀಡಿ ಅಷ್ಟೇ ಅಲ್ಲದೆ ಪ್ರತಿ ರೈತರಿಗೂ ಕೂಡ ಇದರ ಬಗ್ಗೆ ಮಾಹಿತಿಯನ್ನು ನೀಡಿ ಅವರು ಕೂಡ ಸರ್ಕಾರದಿಂದ ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲಿ.

Leave a Reply

Your email address will not be published. Required fields are marked *