18 May 2024

ನಿರ್ಮಾಣವಾಯಿತು ಅಯೋಧ್ಯೆಯ ರಾಮ ಮಂದಿರ…! ರಾಮಮಂದಿರದ ಬಗ್ಗೆ ನಿಮಗೆಷ್ಟು ಗೊತ್ತು… ರಾಮಮಂದಿರದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ….!

ಸುಮಾರು 1500 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಾಮಮಂದಿರ ಉದ್ಘಾಟನೆಗೆ ಕನ್ನಡಿಗನ ಕೊಡುಗೆ | ದೇಶಾದ್ಯಂತ ಹಬ್ಬಿದ ಕನ್ನಡಿಗನ ಸಾಧನೆ

ಎಲ್ಲರಿಗೂ ನಮಸ್ಕಾರ ಬಂಧುಗಳೇ. ನಮ್ಮ ಈ ಜ್ಞಾನ ಸಂಜೀವಿನಿ ವೆಬ್ ಸೈಟಿನಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ಭಾರತದಲ್ಲಿ ಹೊಸ ಇತಿಹಾಸವನ್ನು ಬರೆಯುತ್ತಿರುವ ರಾಮಮಂದಿರ ಉದ್ಘಾಟನೆಯ ವಿಜೃಂಭಣೆಯ ಆಚರಣೆಗೆ ಕನ್ನಡಿಗನ ಕೊಡುಗೆ ಕುರಿತು ನಿಮಗೆ ಮಾಹಿತಿ ತಿಳಿಸಲಿದ್ದೇವೆ.

ಇದೇ ರೀತಿ ರಾಮಮಂದಿರದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ಲೇಖನದ ಕೊನೆಯ ಭಾಗದವರೆಗೂ ಓದಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಇದೇ ತಿಂಗಳ ಜನವರಿ 22ರಂದು ನಡೆಯುತ್ತಿರುವ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಗೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ದು, ರಾಮಲಲ್ಲಾ ಮೂರ್ತಿಗೆ ಆಯ್ಕೆ ಮಾಡಿಕೊಳ್ಳಲು ಭಾರತದ ಅನೇಕ ಕಲಾವಿದರಿಂದ ಆಯ್ಕೆ ಮಾಡಿಕೊಳ್ಳಲು ನೋಡಿದಾಗ, ಅಯೋಧ್ಯೆಯ ಶ್ರೀ ರಾಮ ಮಂಡ್ಯದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಕರ್ನಾಟಕದ ಶಿಲ್ಪಿಯಾಗಿರುವ ಅರುಣ್ ಯೋಗಿರಾಜ್ ಅವರು ಸಿದ್ದಪಡಿಸಿದ ಮೂರ್ತಿಯು ಆಯ್ಕೆಯಾಗಿದೆ ಎಂದು ಸುದ್ದಿ ಹರಿದಾಡಿದೆ.

ಈ ಸುದ್ದಿಯನ್ನು ಬಿಜೆಪಿ ನಾಯಕರು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಮೂರ್ತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಒಟ್ಟಾರೆ ಮೂವರು ಶಿಲ್ಪಿಗಳ ಸಿದ್ಧಪಡಿಸುವ ಮೂರ್ತಿಗಳಲ್ಲಿ ಒಂದು ಮೂರ್ತಿಯ ಆಯ್ಕೆಯಾಗಿದೆ, ಆ ಮೂರ್ತಿಯು ಯಾವುದು ಎಂದು ಇಲ್ಲಿಯವರೆಗೆ ರಾಮಮಂದಿರ ಟ್ರಸ್ಟ್ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಆದರೆ ಕರ್ನಾಟಕ ರಾಜ್ಯದ ಅರುಣ್ ಯೋಗಿರಾಜ್ ಅವರು ಕೆತ್ತಿದ ಮೂರ್ತಿಯೇ ಆಯ್ಕೆಯಾಗಿದೆ ಎಂಬ ಸುದ್ದಿ ಕರ್ನಾಟಕ ರಾಜ್ಯದ ತುಂಬಾ ಹರಡಿದ್ದು, ಕನ್ನಡಿಗರ ಸಂತೋಷ ಪಡುವ ಸುದ್ದಿಯಾಗಿದೆ.

ಐದು ವರ್ಷದ ಮಗುವಿನಂತೆ ಬಿಲ್ಲು ಬಾಣ ಹಿಡಿದ ನಿಂತಿರುವ ಶ್ರೀ ರಾಮ

ಈ ಒಂದು ಮೂರ್ತಿಯ ವಿಶೇಷತೆ ಏನು ಎಂದು ನೋಡಿದರೆ, ಐದು ವರ್ಷದ ಬಾಲಕನ ಒಂದು ಪ್ರತಿರೂಪದಂತೆ ಕಾಣುವ ಮೂರ್ತಿ ಸಿದ್ದಪಡಿಸಲು ಒಟ್ಟಾರೆ ಮೂವರು ಶಿಲ್ಪಿಗಳಿಗೆ ಸೂಚಿಸಿದ್ದರು.

ಈ ಮೂವರು ಶಿಲ್ಪಿಗಳು ಯಾರು ಎಂದರೆ ಕರ್ನಾಟಕ ರಾಜ್ಯದ ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಜಿಎಲ್ ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ.

ಮೂವರು ಶಿಲ್ಪಿಗಳು ತಾವು ಸಿದ್ದಪಡಿಸಿರುವ ಮೂರ್ತಿಗಳನ್ನು ಒಪ್ಪಿಸಿದ್ದು, ಜನವರಿ 22ರಂದು ನಡೆಯಲಿರುವ ಅಯೋಧ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ಯಾವುದಾದರೂ ಒಂದು ಮೂರ್ತಿಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಈ ಮೂರ್ತಿಯು ಅರುಣ್ ಯೋಗಿರಾಜ್ ಸಿದ್ದಪಡಿಸಿರುವ ಮೂರ್ತಿಯೇ ಎಂದು ಈಗಾಗಲೇ ಎಲ್ಲಾ ಕಡೆ ಸುದ್ದಿ ಹರಡಿದ್ದು ಕನ್ನಡಿಗರ ಸಂತೋಷ ಪಡುವ ಸುದ್ದಿ ಎಂದರೆ ತಪ್ಪಾಗಲಾರದು. ಈ ಮೂರ್ತಿಯನ್ನು ಸಿದ್ಧಪಡಿಸಲು ಕರ್ನಾಟಕ ರಾಜ್ಯದ ಅರುಣ್ ಯೋಗಿರಾಜ್ ಅವರು ಏನೆಲ್ಲ ಬಳಸಿದ್ದಾರೆ ಹಾಗೂ ಮೂರ್ತಿಯ ವಿಶೇಷತೆ ಏನು ಒಂದು ನೋಡುವುದಾದರೆ, ಈ ಮೂರ್ತಿಯು ಒಟ್ಟಾರೆ ಆರು ತಿಂಗಳ ಸಮಯವನ್ನು ತೆಗೆದುಕೊಂಡಿದ್ದು, ಈ ಮೂರ್ತಿಯು ಎಂಟು ಅಡಿ ಎತ್ತರ 3.5 ಅಗಲ ಇದೆ .

ಪಾದದಿಂದ ಹಣೆಯವರೆಗೆ ಎಷ್ಟು ಉದ್ದ ಇದೆ ಎಂದು ನೋಡುವುದಾದರೆ ಪಾದದಿಂದ ಹಣೆಯವರೆಗೆ ಈ ಮೂರ್ತಿಯು 51 ಇಂಚು ಎತ್ತರ ಇದ್ದರೆ, ಪ್ರಭಾವಳಿ ಎತ್ತರ ಸೇರಿದ್ದು, ಬಿಲ್ಲು ಬಾಣ ಹಿಡಿದಿರುವ 5 ವರ್ಷದ ಮಗುವಿನಂತೆ ಕಾಣುತ್ತಿರುವ ಭಗವಾನ್ ಶ್ರೀ ರಾಮನ ಮೂರ್ತಿಯು ಇದಾಗಿದೆ.

ದೇಶಾದ್ಯಂತ ಪ್ರಬಲ ಗಣ್ಯರಿಂದ ಅಭಿನಂದನೆಯನ್ನು ಪಡೆದ ಅರುಣ್ ಯೋಗಿರಾಜ್ :

ಕನ್ನಡಿಗನಾದ ಅರುಣ್ ಯೋಗಿರಾಜ್ ಅವರ ಈ ಸಾಧನೆಗಾಗಿ ದೇಶದ ಪ್ರಬಲ ಗಣ್ಯ ನಾಯಕರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ, ಅರುಣ್ ಯೋಗಿರಾಜ್ ಅವರು ಈ ಮೊದಲೇ ಚಿತ್ತಪಡಿಸಿರುವ ಮೂರ್ತಿಗಳಾದ ಕೇದಾರ್ನಾಥದ ಶಂಕರಾಚಾರ್ಯರ ಪ್ರತಿಮೆ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳನ್ನು ಪ್ರಧಾನ ನರೇಂದ್ರ ಮೋದಿ ಅವರ ಗಮನಿಸಿ ಅಭಿನಂದನೆಯನ್ನು ಸಲ್ಲಿಸಿದ್ದರು.

ಜನವರಿ 22ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆಗೆ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆಗೆ, ರಾಮಲಲ್ಲಾ ಮೂರ್ತಿಯ ತಯಾರಿಕೆಗೆ ಪ್ರಸ್ತಾವ ಸಲ್ಲಿಸಿದ ಕನ್ನಡಿಗ ಅರುಣ್ ಯೋಗಿರಾಜ್ ಅವರು ಅವಕಾಶ ಸಿಕ್ಕ ಬಿಟ್ಟಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅವರು ಕರ್ನಾಟಕ ರಾಜ್ಯದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.

ಇವರು ತಯಾರಿಸಿರುವ ಮೂರ್ತಿಯ ಒಂದು ವಿಶೇಷತೆ ಏನೆಂದರೆ ಈ ಮೂರ್ತಿಯು ಐದು ವರ್ಷದ ಬಾಲಕನ ಶರೀರ ರಚನೆ ಹೊಂದಿದ್ದು, ದೇಹ ಸ್ವರೂಪ ಹಾಗೂ ರಾಮಚಂದ್ರನ ವರ್ಚಸ್ಸು ಹೊಂದಿರುವ ಮುಖವನ್ನು ಮನಸ್ಸು ತುಂಬಿಕೊಂಡು ಕೆತ್ತನೆ ಶೇರ್ ಮಾಡಿದ್ದವರು.

ಇಲ್ಲಿಯವರೆಗೆ ದೇಶಾದ್ಯಂತ 2000 ಗಣ್ಯರಿಗೆ ಜನವರಿ 22ರಂದು ನಡೆಯಲಿರುವ ಶ್ರೀರಾಮ ಮಂದಿರದ ಉದ್ಘಾಟನೆಗೆ ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. 2000 ಗಣ್ಯರ ಪೈಕಿ ಭಾರತ ದೇಶದ ಕನ್ನಡ ರಾಜ್ಯದ ಅರುಣ್ ಯೋಗಿರಾಜ್ ಅವರು ಕೂಡ ಒಬ್ಬರು ಎಂದರೆ ಕನ್ನಡಿಗರು ಹೆಮ್ಮೆಪಡುವ ವಿಷಯ ಇದಾಗಿದೆ.

ಅರುಣ್ ಯೋಗಿರಾಜ್ ಅವರ ತಂದೆಯು ಕೂಡ ಒಬ್ಬ ಉತ್ತಮ ಶಿಲ್ಪಿಯಾಗಿದ್ದರು. ಅದೇ ರೀತಿ ಅವರ ಕುಟುಂಬದಲ್ಲಿ ಹಲವಾರು ತಲಮಾರುಗಳಿಂದ ಶಿಲ್ಪ ಕೆತ್ತನೆ ಕಾರ್ಯದಲ್ಲಿ ಉತ್ತಮ ಹೆಸರನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ಅರುಣ್ ಯೋಗಿರಾಜ್ ಅವರ ತಂದೆ ಕೂಡ ಶಿಲ್ಪಿ, ಅವರ ಅಜ್ಜರಾದ ಬಸವಣ್ಣರು ಕೂಡ ಒಬ್ಬ ಉತ್ತಮ ಶಿಲ್ಪಿಯಾಗಿದ್ದರು.

ಒಟ್ಟಾರೆ ಹೇಳುವುದಾದರೆ ಇವರು ತಲೆಮಾರುಗಳಿಂದ ಶಿಲ್ಪ ಕೆತ್ತನೆ ಕಾರ್ಯದಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಈ ಮೊದಲು ಅರುಣ್ ಯೋಗಿರಾಜ್ ಅವರು ಉತ್ತರಖಂಡದ ಕೇದಾರನಾಥದಲ್ಲಿ ಅನಾವರಣಗೊಳಿಸಿದ ಆದಿಶಂಕರಚಾರ್ಯರ ಪ್ರತಿಮೆ ಕೂಡ ಕನ್ನಡಿಗ ಅರುಣ್ ಯೋಗಿರಾಜ್ ಅವರು ಕೆತ್ತಿದ ಮೂರ್ತಿಯಾಗಿದೆ.

ಉತ್ತರಖಂಡದ ಕೇದಾರನಾಥದಲ್ಲಿರುವ ಶಂಕರಾಚಾರ್ಯರ ಮೂರ್ತಿಯನ್ನು ಪ್ರಧಾನಮಾರಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು. ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ನರೇಂದ್ರ ಮೋದಿ ಅವರು ಗಮನಿಸಿ ಕನ್ನಡಿಗರು ಯೋಗಿರಾಜರಿಗೆ ಅಭಿನಂದನೆಯನ್ನು ಸಲ್ಲಿಸಿದ್ದರಿಂದ ಅವರಿಗೆ ದೊಡ್ಡ ಹೆಸರು ದೊರೆಯಿತು.

ಕನ್ನಡಿಗ ಅರುಣ್ ಯೋಗಿರಾಜ್ ಅವರು ಕಳೆದ 14 ವರ್ಷಗಳಿಂದ ಶಿಲ್ಪ ಕೆತ್ತನೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಇವರ ತಮ್ಮ ಕುಟುಂಬದಲ್ಲಿ 5ನೇ ತಲಮಾರಿನವರಾಗಿದ್ದಾರೆ.

ಅರುಣ್ ಯೋಗಿರಾಜ್ ಅವರ ತಂದೆಯವರಾದ ಯೋಗಿರಾಜ್ ರವರು ಕೊಡುತ್ತಿದ್ದ ಉಳಿಪೆಟ್ಟು ಅರುಣ್ ರವರನ್ನು ಒಬ್ಬ ಉತ್ತಮ ಶಿಲ್ಪಿ ಯನ್ನ ಮಾಡಿದೆ. ಕನ್ನಡಿಗ ಅರುಣ್ ಯೋಗಿರಾಜ್ ಅವರು ಈ ಮೊದಲೇ ಅಂಬೇಡ್ಕರ್ ಗ್ರಾಮಕೃಷ್ಣ ಪರಮಹಂಸ ವಿಶ್ವೇಶ್ವರಯ್ಯ ಜೈ ಚಾಮರಾಜ ಒಡೆಯರ್ ಶಿವಕುಮಾರ ಸ್ವಾಮೀಜಿ ಹನುಮಂತ ಸೇರಿದಂತೆ ಹಲವಾರು ಪ್ರತಿಮೆಗಳನ್ನು ಈಗಾಗಲೇ ನಿರ್ಮಿಸಿದ್ದು ಭಾರತ ದೇಶದ ಅತ್ಯಂತ ನಮ್ಮ ಕೀರ್ತಿಯನ್ನು ಹರಡಿಸಿದ್ದಾರೆ.

ಇವರ ಒಂದು ಶಿಕ್ಷಣದ ಹಿನ್ನೆಲೆಯನ್ನು ನಾವು ನೋಡುವುದಾದರೆ ಅವರ ಎಂಬಿಎ ಪದವಿ ಆಧಾರದ ಮೇಲೆ ಖಾಸಗಿ ಕಂಪನಿಯಲ್ಲಿ ಕೆಲಸವನ್ನು ಕೂಡ ಅವರು ಪಡೆದಿದ್ದರು. ಆದರೆ ಅವರಿಗೆ ಇರುವ ಶಿಲ್ಪ ಕೆತ್ತನೆಯ ಆಸಕ್ತಿ ಮೇಲೆ ಕಲ್ಲುಗಳಿಗೆ ಮೂರ್ತಿರೂಪ ಕೊಡುತ್ತ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. 38 ವರ್ಷದ ಅರುಣ್ ಯೋಗಿರಾಜ್ ಅವರು ಕ್ಲೇ ಮಾಡಲಿಂಗ್ ಚಿತ್ರಕಲೆಯಲ್ಲಿ ನೀವು ಕೂಡ ರಾಗಿದ್ದಾರೆ. ಇದೇ ರೀತಿ ಅವರು ಉತ್ತಮ ವಾಲಿಬಾಲ್ ಆಟಗಾರರು ಕೂಡ ಆಗಿದ್ದಾರೆ.

ನಾಯಕರಾದ ವಿಜಯೇಂದ್ರ ಅವರು ತಮ್ಮ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ” ಶ್ರೀರಾಮ ಹನುಮರ ಬಾಂಧವ್ಯಕ್ಕೆ ಕರುನಾಡ ನಂಟಿದೆ. ಇದೀಗ ರಾಮನೂರಿನ ಅಯೋಧ್ಯೆಯ ಗುಡಿಯನ್ನು ಮೈಸೂರಿನ ಬಾಲರಾಮನು ಬೆಳಗುವನು ” ಎಂದು ಹಂಚಿಕೊಂಡು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಕೆತ್ತನೆ ಮಾಡಲು ಬಳಸಿರುವ ಕಲ್ಲು ಕೂಡ ಕರ್ನಾಟಕದ್ದೆ :

ಜನವರಿ 22ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆಗೆ ಮೂರ್ತಿ ಕನ್ನಡಿಗ ಅರುಣ್ ಯೋಗರಾಜ್ ಅವರು ತಯಾರಿಸಿದ ಮೂರ್ತಿಯಾಗಿದ್ದು, ಈ ಮೂರ್ತಿಯನ್ನು ಕೆತ್ತಲು ಬಳಸಿರುವ ಕಲ್ಲು ಕೂಡ ಕರ್ನಾಟಕದ್ದೆ. ಈ ಕಲ್ಲನ್ನು ಎಚ್ ಡಿ ಕೋಟೆಯಿಂದ ಆಯ್ಕೆಗೊಂಡಿದ್ದು ಒಟ್ಟಾರೆ ಕರ್ನಾಟಕದ ಒಂದು ಹಿರಿಮೆಯನ್ನು ಹೆಚ್ಚಿಸಿದ ಅರುಣ್ ಯೋಗಿರಾಜ್ ಅವರಿಗೆ ಎಲ್ಲ ಕನ್ನಡಿಗರಿಂದ ಅಭಿನಂದನೆ.

ಇವರ ಒಂದು ಈ ಸಾಧನೆಯ ಬಗ್ಗೆ ತಾಯಿ ಸರಸ್ವತಿಯವರು ” ನನ್ನ ಕೆಲಸವನ್ನು ನಾನು ಅಚ್ಚುಕಟ್ಟಾಗಿ ಮಾಡಿದ್ದೇನೆ, ಜನವರಿ 22ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆಯ ದಿನವೇ ನಾನು ಮಾಡಿರುವ ಮೂರ್ತಿಯು ಆಯ್ಕೆ ಆಗಿದ್ದೇವೆ ಎಲ್ಲವೂ ಎಂದು ಗೊತ್ತಾಗಲಿದೆ ಎಲ್ಲವೂ ದೇವರು ಕೃಪೆ ಎಂದು ಮಗ ಹೇಳುತ್ತಾನೆ ಎಂದು.

ಇದೇ ರೀತಿ ಅವರ ತಂದೆಯವರಾದ ಯೋಗಿರಾಜ್ ಅವರು ” ಕರ್ನಾಟಕ ರಾಜ್ಯಕ್ಕೆ ಹೆಮ್ಮೆಪಡುವಂತೆ ಮಾಡಿದ ನನ್ನ ಮಗ, ಯಾವಾಗಲೂ ಕರ್ನಾಟಕ ರಾಜ್ಯ ಹೆಮ್ಮೆ ಪಡುವಂತೆ ಮಾಡುತ್ತೇನೆ ಎಂದು ಚಿಕ್ಕಂದಿನಿಂದಲೂ ಹೇಳುತ್ತಿದ್ದರು ಎಂದು ಪ್ರತಿಕ್ರಿಸಿದ್ದಾರೆ.

ಇದರ ಬಗ್ಗೆ ನರೇಂದ್ರ ಮೋದಿ ಅವರು ಕೂಡ ಮಜ್ಜಿಗೆ ಸೂಚಿಸಿದ್ದಾರೆ. ಅರುಣ್ ಯೋಗಿರಾಜ್ ಅವರು ಸಿದ್ಧಪಡಿಸಿದ ಶ್ರೀ ರಾಮನ ಮೂರ್ತಿ ಆಯ್ಕೆಯಾಗಿದೆ ಎಂಬ ಸುದ್ದಿ ತಂದೆ ತಾಯಿ ಪೋಷಕರು ಸೇರಿದಂತೆ ಕರ್ನಾಟಕದ ತಮ್ಮೆಲ್ಲ ಸಂತೋಷ ಸಂಭ್ರಮ ತಂದಿದೆ. ಯೋಗಿರಾಜ್ ಅವರ ತಾಯಿಯವರ ಆದ ಸರಸ್ವತಿ, ಪತ್ನಿ ವಿಜೇತ, ಮಗಳು ಸಾನ್ವಿ, ಸಹೋದರ ಸೂರ್ಯಪ್ರಕಾಶ್, ಸಹೋದರಿ ಚೇತನ, ಸೋದರ ಮಾವ ಸುನಿಲ್, ಅರುಣ್ ಯೋಗಿರಾಜ್ ಅವರನ್ನು ಅಭಿನಂದಿಸಿದರು.

ಅರುಣ್ ಯೋಕಿರಾಜ್ ಅವರು ಸಿದ್ಧಪಡಿಸಿದ ಮೂರ್ತಿಯು ಆಯ್ಕೆ ಆಗಿರುವ ಬಗ್ಗೆ ನಮ್ಮ ಪತಿಯವರು ಇಲ್ಲಿಯವರೆಗೆ ಯಾವುದೇ ರೀತಿಯ ಖಚಿತಪಡಿಸಿಲ್ಲ ಎಂದು ಪತ್ನಿ ವಿಜೇತ ಅವರು ಮಾಧ್ಯಮಕ್ಕೆ ತಿಳಿಸಿದರು.

ಒಬ್ಬರ ಪ್ರತಿಮೆಯನ್ನು ಇನ್ನೊಬ್ಬರ ನೋಡುವ ಹಾಗಿಲ್ಲ ಎಂಬುದು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ. ಶಿಲ್ಪ ಕಲೆ ಎಂಬ ಕಲೆಯಲ್ಲಿ ಅವರು ಭಕ್ತಿ ಮತ್ತು ಬದ್ಧತೆಯನ್ನು ಹೊಂದಿದ ಇವರು ಅಪಾರ ಭಕ್ತಿ ಮತ್ತು ನಿಸ್ವಾರ್ಥದಿಂದ ಮಾಡುತ್ತಿದ್ದು ಒಂದು ಕೆಲಸದಿಂದ ಅವರಿಗೆ ಸಾಧನೆ ದೊರತಿದೆ.

ಇದೇ ರೀತಿ ಭಾರತ ದೇಶದ ರಾಜಧಾನಿಯಾಗಿರುವಂತಹ ನವ ದೆಹಲಿಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಸಿದ್ಧಪಡಿಸಲು ಕನ್ನಡಿಗರು ಯೋಗಿರಾಜ್ ಅವರಿಗೆ ಭಾರತ ಕೇಂದ್ರ ಸರ್ಕಾರದಿಂದ ಈಗಾಗಲೇ ಕಾರ್ಯದರ್ಶಿ ಸಿಕ್ಕಿದ್ದು ಹೆಮ್ಮೆಯ ವಿಷಯ ಎಂದರೆ ತಪ್ಪಾಗಲಾರದು.

ಭಾರತ ದೇಶದ ರಾಜಧಾನಿಯಾಗಿರುವ ನವದೆಹಲಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 133 ನೇ ಜನ್ಮದಿನದ ಒಂದು ಅಂಗವಾಗಿ ಇದೇ ವರ್ಷ ಏಪ್ರಿಲ್ 14ರಂದು ಪ್ರತಿಮೆ ಅನಾವರಣಕ್ಕೆ ಯೋಜನೆ ಮಾಡಲಾಗಿದೆ ಎಂದು ವಿವಿಧ ಮೂಲಗಳು ತಿಳಿಸಿವೆ.

ರಾಮ ಮಂದಿರ ಅಲಂಕಾರಕ್ಕೆ ಭೋಪಾಲ್ ಕೂಡ ಅಪಾರ ಕೊಡುಗೆ ನೀಡಿದೆ : ಶ್ರೀ ರಾಮಮಂದಿರ ಉದ್ಘಾಟನೆಯು ದೇಶಾದ್ಯಂತ ಹೊಸ ಇತಿಹಾಸ ಬರೆಯಲು ಮುಂದಾಗಿದ್ದು ಈ ರಾಮಮಂದಿರ ಉದ್ಘಾಟನೆಗೆ ರಾಮಮಂದಿರದ ಆವರಣವನ್ನು ಅಲಂಕಾರಣೆ ಮಾಡಲು ಮಧ್ಯಪ್ರದೇಶ ರಾಜ್ಯದ ಭೂಪಾಲ್ ನರ್ಸರಿಯಿಂದ ತಂದಂತಹ ಬೋಗನ್ ಬಿಲ್ಲ ಹೂವುಗಳನ್ನು ಬಳಸಲಾಗುತ್ತಿದೆ.

ಈ ನರ್ಸರಿಯ ಮುಖ್ಯಸ್ಥರಾದ ಅಥವಾ ಮಾಲೀಕರಾದ ರಾಮಕುಮಾರ್ ರಾಥೋಡ್ ಅವರು ” ಶ್ರೀರಾಮ ಮಂದಿರ ಅಲಂಕಾರಣೆ ಮಾಡಲು ಹೂಗಳನ್ನು ಕಳಿಸಲು ನಮಗೆ ಬೇಡಿಕೆ ಬಂದಿದೆ ಆದ್ದರಿಂದ ನಾವು ಈಗಾಗಲೇ 20,000 ಹೂವಿನ ಗಿಡಗಳನ್ನು ಕಳಿಸಿದ್ದೇವೆ ಎಂದು ಮಾಧ್ಯಮಕ್ಕೆ ತಿಳಿಸಿದರು. ಶ್ರೀರಾಮ ಮಂದಿರದ ಆವರಣವನ್ನು ಅಲಂಕಾರ ಮಾಡಲು ಹಲವಾರು ರೀತಿಯ ಹೂಗಳಿಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಇಂದ ಬೇಡಿಕೆ ಬಂದಿದೆ.

ಆದ್ದರಿಂದ ಈಗಾಗಲೇ ಬಿಳಿ ಕಿತ್ತಳೆ ಕೆಂಪು ಮತ್ತು ಹಳದಿ ಬಣ್ಣದ ಹೂಗಳನ್ನು ಸಿದ್ದಪಡಿಸಿದ್ದು ಕೆಲವೇ ದಿನಗಳಲ್ಲಿ ಇವು ಸಾಗಣೆಯಾಗಲಿದೆ. ಈ ರೀತಿ ಶ್ರೀರಾಮ ಮಂದಿರ ಉದ್ಘಾಟನೆಗೆ ಅನೇಕರು ಅನೇಕ ರೀತಿಯಲ್ಲಿ ತಮ್ಮ ಸಹಾಯ ಹಸ್ತವನ್ನು ಚಾಚಿದ್ದು ಅಥವಾ ಸೇವೆಯನ್ನು ಚಾಚಿದ್ದು ಶ್ರೀರಾಮ ಮಂದಿರ ಉದ್ಘಾಟನೆ ದೇಶಾದ್ಯಂತ ಒಂದು ಹೊಸ ಇತಿಹಾಸವನ್ನು ಬರೆಯಲಿದೆ.

ಶ್ರೀರಾಮ ಮಂದಿರದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಹತ್ವದ ಮಾಹಿತಿ : 2024 ಜನವರಿ 22ರಂದು ಉದ್ಘಾಟನೆಗೊಳ್ಳಲಿರುವ ಅಯೋಧ್ಯೆಯ ರಾಮಮಂದಿರ ಸದ್ಯಕ್ಕೆ ಪ್ರಪಂಚದಾದ್ಯಂತ ಪ್ರಚಲಿತದಲ್ಲಿರುವ ಮಹತ್ವದ ವಿಚಾರಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು.

ಹಲವಾರು ದಶಕಗಳ ವರ್ಷಗಳಿಂದ ಕಾನೂನು ಹೋರಾಟದಲ್ಲಿ ಜಯ ಗಳಿಸಿ, ಕೊನೆಗೂ ಜಯಗಳಿಸಿದ ನಂತರ ಒಟ್ಟಾರೆ 71 ಎಕರೆಯಷ್ಟು ವಿಸ್ತೀರ್ಣದ ಒಂದು ಜಾಗದಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಂಡಿದ್ದು, ಇನ್ನೇನು ಕೆಲವೇ ತಿಂಗಳಗಳಲ್ಲಿ ಶ್ರೀರಾಮ ಮಂದಿರದ ಕಾರ್ಯಾಚರಣೆ ಅಥವಾ ಕಾಮಗಾರಿಗಳನ್ನು ಪೂರ್ಣಗೊಳಿಸಲಿವೆ.

ಸದ್ಯಕ್ಕೆ ಡಿಸೆಂಬರ್ 2025ರ ಅಂತ್ಯದವರೆಗೆ ಕಾಲಮಿತಿಯನ್ನು ಹಾಕಿಕೊಂಡಿದ್ದು ಸದ್ಯಕ್ಕೆ ಮೊದಲ ಹಂತದ ಕಾಮಗಾರಿ ಅಷ್ಟೇ ಸಂಪೂರ್ಣಗೊಂಡಿದೆ. ಈ ಒಂದು ಮೊದಲ ಹಂತದಲ್ಲಿ ನೆಲಮ ಆಡಿಯೋ ದೇವಾಲಯ ಗರ್ಭಗುಡಿ ಈಗಾಗಲೇ ಸಿದ್ಧಗೊಂಡಿದ್ದು ಇದೇ ಜನವರಿ 22ರಂದು ಭಾರತ ದೇಶದ ಪ್ರಧಾನಮಂತ್ರಿಯಾವಾದ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಅದೇ ರೀತಿ ಶ್ರೀ ರಾಮನ ಮೂರ್ತಿಯು ಕೂಡ ಪ್ರಾಣ ಪ್ರತಿಷ್ಠಾಪನೆ ಆಗಲಿದೆ.

ಈ ಐತಿಹಾಸಿಕ ರಾಮ ಮಂದಿರದ ನಿರ್ಮಾಣ ಮತ್ತು ಕಾಮಗಾರಿಯ ಸಂಪೂರ್ಣವೊಂದು ಜವಾಬ್ದಾರಿಯನ್ನು ಹೊತ್ತಿರುವುದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್. ಶ್ರೀ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನವರು ಹೇಳುವ ಪ್ರಕಾರ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲು ಅಥವಾ ಈ ಕಾಮಗಾರಿಯನ್ನು ಮುಗಿಸಲು ಅಂದಾಜು ಒಂದೂವರೆ ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ವಿವಿಧ ಮೂಲಗಳನ್ನು ತಿಳಿಸಿದ್ದಾರೆ.

ಶ್ರೀರಾಮ ಜನ್ಮ ಭೂಮಿಯು ಒಳಗೊಂಡಿರುವುದು ಏನೆಂದರೆ ದೇವಾಲಯ ಸಂಕೀರ್ಣ ಸಂಕೀರ್ಣದಲ್ಲಿರಲಿರುವ ಬೇರೆ ಬೇರೆ ದೇವಾಲಯಗಳು ಸಂಗ್ರಹಾಲಯಗಳು ಭಕ್ತಾದಿಗಳಿಗಾಗಿ ವಸತಿ ಗ್ರಹಗಳು ಶೌಚಾಲಯಗಳು ವಾಹನ ನಿಲುಗಡೆಗೆ ಹೆಚ್ಚಿನ ಪ್ರದೇಶ ನಿರ್ಮಾಣ ಎಂಬ ಇನ್ನಿತರ ಮಾಹಿತಿಯ ಬಗ್ಗೆ ಎಷ್ಟು ವೆಚ್ಚವಾಗಲಿದೆ ಎಂಬ ಸಂಪೂರ್ಣ ಮಾಹಿತಿ ದೊರೆತಿಲ್ಲ.

ಆದರೆ ಸದ್ಯಕ್ಕೆ ಬೇಕಾಗಿರುವ ಎಲ್ಲ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲು ಬೇಕಾಗಿರುವ ಹಣ ಈಗಾಗಲೇ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ ಎಂದು ಟ್ರಸ್ಟ್ ಹೇಳಿದೆ. ನೀವು ಒಂದು ವೇಳೆ ಬೇನಿಗೆ ನೀಡಬಹುದಾದರೆ ಹೋಟೆಲ್ನ ಲಿಂಕ್ ಟ್ರಸ್ಟನ ಅಧಿಕೃತ ಜಾಲತಾಣದಲ್ಲಿ ಈಗಲೂ ಕೂಡ ಚಾಲ್ತಿಯಲ್ಲಿದೆ.

ಒಂದು ವೇಳೆ ನೀವು ಈಗಲೂ ಕೂಡ ದೇಣಿಗೆಯನ್ನು ನೀಡ ಬಯಸುವುದಾದರೆ ಈ ಕೂಡಲೇ ನೀವು ಕೋರ್ಟ್ ಅಲ್ಲಿಗೆ ಭೇಟಿ ನೀಡಿ ದೇಣಿಗೆ ನೀಡಬಹುದಾಗಿದೆ. ಆದರೆ ಈ ಒಂದು ರಾಮಮಂದಿರ ಉದ್ಘಾಟನೆಯು ಅಥವಾ ರಾಮ ಮಂದಿರ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮವು ಹಲವಾರು ಕಾರಣಗಳಿಂದ ರಾಜಕೀಯ ತರವನ್ನು ಪಡೆದುಕೊಂಡಿದ್ದು ಕೆಲವೇ ತಿಂಗಳಿನಲ್ಲಿ ನಡೆಯಬೇಕಾಗಿರುವಂತಹ ಲೋಕಸಭಾ ಚುನಾವಣೆಗೆ ರಾಮ ಮಂದಿರ ಉದ್ಘಾಟನೆಯು ಚುನಾವಣಾ ವಿಷಯವಾಗಲಿದೆ ಇಂದು ರಾಜಕೀಯ ತಜ್ಞರು ಈಗಾಗಲೇ ಮಾಹಿತಿಯನ್ನು ನೀಡಿದ್ದಾರೆ.

ಇವರೇ ಹೇಳುವ ಪ್ರಕಾರ ಶ್ರೀರಾಮ ಮಂದಿರದ ಕಾಮಗಾರಿಯೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ ಆದರೂ ಕೂಡ ಇವರು ಲೋಕಸಭಾ ಚುನಾವಣೆ ಇರುವುದರಿಂದ ಹೀಗೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದರು ಕೂಡ ಶ್ರೀರಾಮ ಮಂದಿರ ಉದ್ಘಾಟನೆ ಒಂದು ಐತಿಹಾಸಿಕ ಸ್ಥಾನಮಾನ ಹೊಂದಲಿದೆ.

ಏಕೆಂದರೆ ಶ್ರೀರಾಮ ಮಂದಿರವು ಅನೇಕ ಜನರ ಅಥವಾ ಅನೇಕ ಹಿಂದುಗಳ ಒಂದು ಕನಸಾಗಿತ್ತು ಎಷ್ಟೋ ವರ್ಷ ದಶಕಗಳ ನಂತರ ಈ ಒಂದು ಕನಸು ನನಸಾಗಿದೆ. ಶ್ರೀರಾಮ ಮಂದಿರದ ಉದ್ಘಾಟನೆಯ ಒಂದು ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ಅಯೋಧ್ಯೆಯಲ್ಲಿ ಅನೇಕ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ದೊರೆತಿದ್ದು ಇತ್ತೀಚಿಗೆ ರೈಲ್ವೆ ನಿಲ್ದಾಣ ವಿಮಾನ ನಿಲ್ದಾಣವನ್ನು ಕೂಡ ಉದ್ಘಾಟನೆಯನ್ನು ಮಾಡಿದ್ದಾರೆ.

ಈ ಒಂದು ಶ್ರೀರಾಮ ಮಂದಿರ ಉದ್ಘಾಟನೆಯು ಜಗತ್ತಿನ ಒಂದು ಐತಿಹಾಸಿಕ ಸ್ಥಾನಮಾನ ಹೊಂದಿದೆ. ಇದೇ ರೀತಿ ರಸ್ತೆಗಳನ್ನು ಮೆಲ್ಲರ್ಜಿಗೆ ಏರಿಸುವ ಕಾಮಗಾರಿಗಳು ಹೆದ್ದಾರಿ ಅಭಿವೃದ್ಧಿಯನ್ನು ಮಾಡುತ್ತಿರುವ ಕಾಮಗಾರಿಗಳು ಇನ್ನು ಹಲವಾರು ಕಾಮಗಾರಿಗಳು ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಒಂದು ಸಂತಸದ ವಿಷಯವಾಗಿದೆ.

ಜನವರಿ 22ರಂದು ನಡೆಯಲಿರುವ ಶ್ರೀ ರಾಮ ಮಂದಿರ ಉದ್ಘಾಟನೆಗೆ ಆಗಮಿಸುತ್ತಿರುವಂತಹ ಶ್ರೀ ರಾಮನ ಭಕ್ತಾದಿಗಳಿಗೆ ಊಟ ಸೇರಿದಂತೆ ವಸತಿ ಹಾಗೂ ಹಲವಾರು ಮೂಲ ಸೌಕರ್ಯಗಳನ್ನು ಒದಗಿಸಲು ಖಾಸಗಿಯವರು ವಸತಿಗಳನ್ನು ಅಥವಾ ವ್ಯವಸ್ಥೆಗಳನ್ನು ಮೇಲ್ದರ್ಚಿಗೆ ಏರಿಸುತ್ತಿದ್ದಾರೆ ಒಟ್ಟಾರೆ ಅಯೋಧ್ಯೆಗೆ ಒಂದು ಹೊಸ ಮೆರವ ಬಂದಿರುವುದು ಆ ಒಂದು ಸಂತಸದ ಸುದ್ದಿಯಾಗಿದೆ.

ಶ್ರೀ ರಾಮ ಮಂದಿರದಲ್ಲಿ ಏನೇನೆಲ್ಲ ಇವರದೇ ಎಂಬ ನೋಡುವುದಾದರೆ ಒಂದು ಉತ್ತಮ ಸಂತಸದ ವಿಷಯವಾಗಿದೆ.

ಶ್ರೀರಾಮ ಮಂದಿರದ ಪ್ರಮುಖ ಮಾಹಿತಿಗಳು : ಇದೇ ಜನವರಿ 22ರಂದು ಉದ್ಘಾಟನೆಗೊಳ್ಳಲಿರುವ ಶ್ರೀರಾಮ ಮಂದಿರದ ಒಂದು ವಿಶೇಷತೆಗಳನ್ನು ನಾವು ನೋಡುವುದಾದರೆ, ಶ್ರೀರಾಮ ಮಂದಿರದ ಒಂದು ಒಟ್ಟು ವಿಸ್ತೀರ್ಣ 2.7 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಶ್ರೀರಾಮ ಮಂದಿರದ ಒಂದು ಬಿಲ್ಟ್ಅಪ್ಪ ಏರಿಯಾ ನೋಡುವುದಾದರೆ ಒಟ್ಟಾರೆ 57,400 ಚದುರ ಅಡಿಯನ್ನು ಹೊಂದಿದೆ.

ಇನ್ನು ಶ್ರೀರಾಮ ಮಂದಿರವ ಎಷ್ಟು ಮಹಡಿಗಳನ್ನು ಹೊಂದಿದೆ ಎಂದು ನೋಡುವುದಾದರೆ, ಅಯೋಧ್ಯ ಶ್ರೀ ರಾಮ ಮಂದಿರವು ಒಟ್ಟು ಮೂರು ಮಹಡಿಗಳನ್ನು ಹೊಂದಿದೆ. ಇದೇ ರೀತಿ ಶ್ರೀರಾಮ ಮಂದಿರದ ದೇವಾಲಯದ ಅಗಲವನ್ನು ನೋಡುವುದಾದರೆ ಶ್ರೀರಾಮ ಮಂದಿರದ ದೇವಾಲಯದ ಅಗಲವು ಒಟ್ಟು 235 ಅಡಿಯಾಗಲವಿದೆ. ಇದೇ ರೀತಿ ಈ ದೇವಾಲಯದ ಒಟ್ಟು ಎತ್ತರವನ್ನು ನಾವು ನೋಡುವುದಾದರೆ 161 ತುದಿಯನ್ನು ಒಳಗೊಂಡ ದೇವಾಲಯದ ಒಟ್ಟು ಎತ್ತರವಾಗಿದೆ.

ಇದೇ ರೀತಿ ಪ್ರತಿ ಮಹಡಿಯತರವನ್ನು ನೋಡುವುದಾದರೆ ಪ್ರತಿ ಮಹಡಿಯ ಎತ್ತರವು 20 ಅಡಿ ವಾಗಿದೆ. ಇದೇ ರೀತಿ ಶ್ರೀರಾಮ ಮಂದಿರದ ಒಟ್ಟು ದ್ವಾರಗಳ ಎಷ್ಟು ವೆಂದು ನೋಡುವುದಾದರೆ ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ ಒಟ್ಟಾರೆ 12 ದ್ವಾರಗಳ ಸಂಖ್ಯೆ. ಶ್ರೀ ರಾಮ ಮಂದಿರ ಕಾಮಗಾರಿಯ ಒಟ್ಟಾರೆ ಮೂರು ಹಂತದಲ್ಲಿ ಕಾಮಗಾರಿ ನಡೆಯಲಿದೆ.
ಈ ಮೂರು ಹಂತದ ಕಾಮಗಾರಿಯ ಬಗ್ಗೆ ನೋಡುವುದಾದರೆ,

  • ಮೊದಲನೇ ಹಂತ :

ಶ್ರೀರಾಮ ಮಂದಿರದ ಮೊದಲನೇ ಹಂತ ಕಾಮಗಾರಿಯು 2023 ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿತ್ತು, ಆದರೆ ವಿವಿಧ ಕಾರಣಾಂತರಗಳಿಂದಾಗಿ 2024 ಜನವರಿ 22ರಂದು ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ವಿಶೇಷತೆ ಏನಂದರೆ ಜನವರಿ 22ಕ್ಕೂ ಮುಂಚೆ ಮೊದಲನೇ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ.

ಶ್ರೀರಾಮ ಮಂದಿರದ ನೆಲಮಡಿಯಲ್ಲಿ ಒಟ್ಟಾರೆ ಐದು ಮಂಟಪಗಳ ನಿರ್ಮಿಸಲಾಗಿದೆ. ಇದೇ ರೀತಿ ಗರ್ಭಗುಡಿಯ ಕಾಮಗಾರಿ ಕೂಡ ಮೊದಲನೇ ಹಂತದಲ್ಲಿಯೇ ಪೂರ್ಣಗೊಳ್ಳಲಿದ್ದು ಶ್ರೀರಾಮ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.

ಇದೇ ರೀತಿ ಮೊದಲನೆಯ ಒಂದು ಹಂತದ ಕಾಮಗಾರಿಯಲ್ಲಿ ದೇವಾಲಯದ ಪರಿಕ್ರಮಣ ಮಾಡುವ ಆವರಣದಲ್ಲಿ ಕೆಲವು ಭಾಗಗಳು ಕೂಡ ಮೊದಲನೇ ಹಂತದಲ್ಲಿಯ ಪೂರ್ಣಗೊಳ್ಳಲಿದ್ದು ದೇವಾಲಯದ ಹೊರ ಭಾಗದ ಗೊಡೆಯಲ್ಲಿರುವ ತಳಭಾಗದಲ್ಲಿ ಶ್ರೀ ರಾಮನ ಜೀವನವನ್ನು ಬಿಂಬಿಸುವ ಚಿತ್ರಗಳ ಕೆತ್ತನೆ ಕಾರ್ಯ ಆರಂಭವಾಗಿದ್ದು ಇದೇ ಪೂರ್ಣಗೊಳ್ಳಲಿದೆ.

ಹಾಗೂ ಮೊದಲನೇ ಹಂತದಲ್ಲಿ ಭಕ್ತರ ಸಹಾಯ ಕೇಂದ್ರ ಹಾಗೂ ಶೌಚಾಲಯದ ಕಟ್ಟಡ ಕಾಮಗಾರಿ ಕೆಲಸವೂ ಕೂಡ ಮೊದಲನೆಯ ಹಂತದಲ್ಲಿ ಪೂರ್ಣಗೊಳ್ಳಲಿದೆ.

  • ಎರಡನೆಯ ಹಂತ: ಶ್ರೀರಾಮ ಮಂದಿರ ಕಾಮಗಾರಿಯು ಎರಡನೇ ಹಂತವು 2024ರ ಡಿಸೆಂಬರ್ ಅಂತ್ಯದೊಳಗಡೆ ಮುಗಿಯಲಿದೆ. ಎರಡನೇ ಹಂತದ ಕಾಮಗಾರಿಯಲ್ಲಿ ದೇವಾಲಯ ಪರಿಕ್ರಮಣ ಮಾಡುವ ಆವರಣದ ಕಾಮಗಾರಿಯು ಪೂರ್ಣಗೊಳ್ಳಲಿದ್ದು, ಅನೇಕ ರಾಮ ಭಕ್ತರ ಆಸೆಯಾಗಿರುವ ರಾಮಮಂದಿರದಲ್ಲಿ ರಾಮನ ದರ್ಬಾರಿನ ಜಲಕ್ಕೆ ಇರಬೇಕೆ ಎನ್ನುವುದು.

ಈ ಒಂದು ಕಾರಣದಿಂದಾಗಿ ದೇವಾಲಯದ ಮೊದಲ ಮಹಿಳೆಯಲ್ಲಿ ಶ್ರೀ ರಾಮನ ದರ್ಬಾರನ್ನು ಹೋಲುವ ವಾತಾವರಣ ನಿರ್ಮಾಣ ಮಾಡಲಾಗಿತ್ತು, ಸೀತಾ ಮಾತೆ ಸೇರಿದಂತೆ ಹನುಮಂತ ಹಾಗೂ ರಾಮನ ಮೂವರು ಸಹೋದರರ ಮೂರ್ತಿಗಳು ಇಲ್ಲಿ ನಿರ್ಮಾಣಗೊಳ್ಳಲಿದೆ.

ಎರಡನೆಯ ಮಹಡಿಯನ್ನು ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಮೀಸಲಿಟ್ಟಿದ್ದು ಈ ಮಹಡಿಯಲ್ಲಿ ಧ್ಯಾನ ಯಜ್ಞ ಮಾಡಲು ಅವಕಾಶವಿರುತ್ತದೆ ಆದರೆ ವಿಶೇಷ ಸೂಚನೆ ಏನೆಂದರೆ ಈ ಜಾಗವು ಸಾರ್ವಜನಿಕರಿಗೆ ಲಭ್ಯ ಇರುವುದಿಲ್ಲ ಆದರೆ ಇದು ದೊಡ್ಡಮಟ್ಟದ ಅರ್ಚಕರಿಗೆ ಮಾತ್ರ ಮೀಸಲಿರುತ್ತದೆ.

ಮೂರನೇ ಹಂತ :

ಶ್ರೀರಾಮ ಮಂದಿರದ ಮೂರನೆಯ ಹಂತದ ಕಾಮಗಾರಿಯು ಡಿಸೆಂಬರ್ 2025ರ ಹೊತ್ತಿಗೆ ಸಂಪೂರ್ಣಗೊಳ್ಳಲಿದೆ. ದೇಶಾದ್ಯಂತ ಹೊಸ ಇತಿಹಾಸವನ್ನು ಬರೆಯುತ್ತಿರುವ ಶ್ರೀರಾಮ ಮಂದಿರ ಉದ್ಘಾಟನೆಯು ಇದೇ ವರ್ಷದ ಜನವರಿ 22ರಂದು ನಡೆಯುತ್ತಿದ್ದು, ಶ್ರೀರಾಮ ಮಂದಿರದ ಕಾಮಗಾರಿಯ ಮೂರನೇ ಹಂತದಲ್ಲಿ ಶ್ರೀರಾಮ ಮಂದಿರ ತಾಂತ್ರಿಕ ಹಾಗೂ ಭದ್ರತಾ ವ್ಯವಸ್ಥೆಯನ್ನು ಗಟ್ಟಿ ಮಾಡಲಿದ್ದು, ಶ್ರೀರಾಮ ಮಂದಿರಕ್ಕೆ ಆಗಮಿಸಲಿರುವ ಭಕ್ತಾದಿಗಳ ಬದ್ಧತೆಯ ಸಹಾಯಕ್ಕೆ ಬೇಕಾಗಲಿರುವ ಅನೇಕ ಕೇಂದ್ರಗಳ ಪ್ರಮಾಣದಲ್ಲಿ ಬಳಕೆ ಲಭ್ಯವಾಗಲಿವೆ.

ಶ್ರೀ ರಾಮ ಮಂದಿರದ ಮೂರನೇ ಹಂತದ ಕಾಮಗಾರಿಯಲ್ಲಿ ರಾಮಾಯಣದಲ್ಲಿ ಮುಖ್ಯ ಪಾತ್ರವಹಿಸಿದಂತಹ ಮಹರ್ಷಿ ವಾಲ್ಮೀಕಿ, ಶಬರಿ,ನಿಷದ ರಾಜ, ಮಹರ್ಷಿವಶಿಷ್ಟ, ಮಹರ್ಷಿ ವಿಶ್ವಾಮಿತ್ರ ಅಹಲ್ಯ ಹಾಗೂ ಅಗಸ್ತ್ಯ ಮುನಿಗೆ ದೇವಾಲಯಗಳನ್ನು ನಿರ್ಮಿಸಲಾಗುತ್ತದೆ.

ಭಾರತದ ಇತಿಹಾಸದಲ್ಲಿ ಹೊಸ ಪುಟವನ್ನು ಬರೆಯುತ್ತಿರುವ ಶ್ರೀ ರಾಮ ಮಂದಿರ ಉದ್ಘಾಟನೆಯು ಇದೇ ತಿಂಗಳು ಜನವರಿ 22ರಂದು ಬಹಳ ವಿಜ್ರಂಬಣೆಯಿಂದ ನಡೆಯಲಿತ್ತು ಈ ದಿನದಂದು ಮನೆ ಮನೆಯಲ್ಲೂ ರಾಮ ಜ್ಯೋತಿಯನ್ನು ಬೆಳಗುವುದರ ಮೂಲಕ ನಿಮ್ಮ ಮನೆಯಿಂದಲೇ ಶ್ರೀರಾಮ ಸೇವೆಯನ್ನು ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಇವಂದು ಐತಿಹಾಸಿಕ ಶ್ರೀ ರಾಮ ಮಂದಿರ ಉದ್ಘಾಟನೆಗೆ ನಾವೆಲ್ಲರೂ ಪಾಲ್ಗೊಂಡು ಭಾರತ ದೇಶದ ಮತ್ತು ಶ್ರೀ ರಾಮನ ಮಹಿಮೆಯನ್ನು ಮನೆಮನೆಯಲ್ಲೂ ಸಾರೋಣ. ಒಂದು ವೇಳೆ ನೀವು ಈ ಶ್ರೀರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಾದರೆ ಕರ್ನಾಟಕ ರಾಜ್ಯದಿಂದ ರೈಲುಗಳ ಒಂದು ವ್ಯವಸ್ಥೆಯನ್ನು ನಿಮಗೆ ಮಾಡಲಾಗಿದೆ.

ಬೆಂಗಳೂರಿಗೆ ” ಅಮೃತ್ ಭಾರತ ” ರೈಲು ಬೆಂಗಳೂರಿನಿಂದ ಇರಲಿದೆ. ಅದೇ ರೀತಿ ಒಂದೇ ಭಾರತ್ ರೈಲು ಮಂಗಳೂರಿನಂದಲೂ ಕೂಡ ಲಭ್ಯವಿದೆ. ಈ ವ್ಯವಸ್ಥೆಗಳ ಒಂದು ಲಾಭವನ್ನು ಪಡೆದುಕೊಂಡು ಅಯೋಧ್ಯ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಿ ಶ್ರೀ ರಾಮನ ಆಶೀರ್ವಾದ ಪಡೆಯಿರಿ. ಜೈ ಶ್ರೀ ರಾಮ

ಅನೇಕ ವಿದ್ಯಾರ್ಥಿಗಳಿಗೆ 10ನೇ ತರಗತಿ ಆದ ನಂತರ ಯಾವ ಕೋರ್ಸ್ ತೆಗೆದುಕೊಳ್ಳಬೇಕೆಂಬುವುದು ಬಹಳ ಸಂಕಷ್ಟಕರ ವಾದಂತಹ ಯೋಚನೆಯಾಗಿರುತ್ತದೆ..

ಇದರ ಬಗ್ಗೆ ಈಗಾಗಲೇ ನಮ್ಮ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಮೇಲ್ಕಾಣಿಸಿರುವ ಲೇಖನದಲ್ಲಿ ನಾವು ರಾಮಮಂದಿರದ ಬಗ್ಗೆ ಮಾಹಿತಿಯನ್ನು ನೀಡಿದ್ದು ಈ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅಷ್ಟೇ ಅಲ್ಲದೆ ರಾಮಭಕ್ತರಿಗೂ ಕೂಡ ಇದನ್ನು ಶೇರ್ ಮಾಡಿ..

ಅಯೋದ್ಯವಂದು ಹಿಂದುಗಳಿಗೆ ಪವಿತ್ರವಾದಂತಹ ತಳವಾಗಿದ್ದು ಕಾರಣವೇನೆಂದರೆ, ರಾಮನ ಜನ್ಮ ಭೂಮಿ ಅಯೋಧ್ಯೆ ಆಗಿದ್ದಕ್ಕಾಗಿ ಭಾರತೀಯರಿಗೆ ಅದೊಂದು ಪವಿತ್ರವಾದಂತಹ ಸ್ಥಳವಾಗಿದೆ..

ಅಷ್ಟೇ ಅಲ್ಲದೆ ಇನ್ನು ಮುಂದೆ ರಾವಣ ಮಂದಿರ ಕೂಡ ಒಂದು ಅತಿ ದೊಡ್ಡ ಪ್ರವಾಸೋದ್ಯಮದ ಸ್ಥಾನವಾಗಲಿದ್ದು ಇನ್ನು ಮುಂದೆ ರಾಮಭಕ್ತರು ಅತಿ ಹೆಚ್ಚು ಅತಿಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆಗೆ ಭೇಟಿ ಕೊಡಲಿದ್ದಾರೆ..

ಹಲವು ದಶಕಗಳ ನಂತರ ರಾಮ ಮಂದಿರ ಕಟ್ಟಲು ಅವಕಾಶ ದೊರಕಿದ್ದು ಇದೀಗ ಇದೆ ತಿಂಗಳ ಜನವರಿ 22ನೇ ತಾರೀಕಿನಂದು ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಗೊಳಲಿದೆ..

ಹೀಗೆ ಹಲವು ಕುತೂಹಲಕಾರಿ ವಿಷಯಗಳ ಬಗ್ಗೆ ಅಷ್ಟೇ ಅಲ್ಲದೆ ರೈತರಿಗೆ ಬೇಕಾಗಿರುವಂತ ಮಾಹಿತಿಯ ಬಗ್ಗೆ ಹಾಗೆ ಹೊಸ ಹೊಸ ಮಾಹಿತಿಗಳನ್ನು ಕೂಡ ನಮ್ಮ ವೆಬ್ಸೈಟ್ನಲ್ಲಿ ನೀಡುತ್ತಿದ್ದು ಆಸಕ್ತಿಯುಳ್ಳವರು ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ..

ಹೀಗೆ ದಿನೇದಿನೇ ಹತ್ತು ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಅತಿ ಸುಲಭದ ದಾರಿಯಲ್ಲಿ ನಿಮಗೆ ತಲುಪಿಸಲು ನಾವು ಈ ವೆಬ್ಸೈಟ್ ಅನ್ನು ತೆರೆದಿದ್ದು ನಿಮಗೆ ಏನಾದರೂ ಅರ್ಥವಾಗದಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ…

ವಾಟ್ಸಪ್ ಮುಖಾಂತರ ನೀವು ನಮ್ಮನ್ನು ಸಂಪರ್ಕಿಸಬಹುದಾಗಿದೆ ಅಲ್ಲದೆ ನಮ್ಮ ಮೊಬೈಲ್ ನಂಬರ್ ಈಗಾಗಲೇ ಈ ವೆಬ್ಸೈಟ್ನಲ್ಲಿ ಇದ್ದು ಆ ನಂಬರ್ಗೆ ನೀವು ಕಾಲ್ ಮಾಡಿದರೆ ನಾವು ನಿಮಗೆ ಸಹಾಯ ಮಾಡುತ್ತೇವೆ..

ಹೀಗೆ ಅನೇಕ 10 ಹಲವಾರು ಹೊಸ ಹೊಸ ಮಾಹಿತಿಯನ್ನು ನೀಡುತ್ತಿದ್ದು ನಿಮಗೇನಾದರೂ ಅರ್ಥವಾಗದಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ…

ಅಯೋಧ್ಯೆಯು ಹಿಂದುಗಳಿಗೆ ಪವಿತ್ರವಾದ ಸ್ಥಳವಾಗಿದ್ದು ಇನ್ನು ಮುಂದೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಸ್ಥಳಕ್ಕೆ ಭೇಟಿ ನೀಡಲಿದ್ದು ಇದು ಒಂದು ಇನ್ನು ಮುಂದೆ ಪ್ರವಾಸಿಗರ ಸ್ಥಾನವಾಗಲಿದೆ..

ನೀವು ಕೂಡ ಅಯೋಧ್ಯೆಗೆ ಭೇಟಿ ಕೊಡಿ ಒಂದು ಬಾರಿ ರಾಮನ ಬಗ್ಗೆ ತಿಳಿದುಕೊಳ್ಳಿ…

ರಾಮಾಯಣ ಮತ್ತು ಮಹಾಭಾರತ ಈ ಎರಡು ಗ್ರಂಥಗಳು ಭಾರತದಲ್ಲಿ ನಡೆದಿರುವಂತಹ ಇತಿಹಾಸವಾಗಿದೆ..

Leave a Reply

Your email address will not be published. Required fields are marked *